ಜಗದಾಳ ಗ್ರಾಮದ ಬಿಜೆಪಿ ಸದಸ್ಯರು ಕಾಂಗ್ರೆಸ್‌ಗೆ ಸೇರೆ್ಡ
BJP members from Jagdal village join Congress
ರಬಕವಿ-ಬನಹಟ್ಟಿ 16: ಜಗದಾಳ ಗ್ರಾಮದ ಬಿಜೆಪಿ ಧುರೀಣರಾದ ಡಾ.ಶಂಕ್ರಯ್ಯ ಮಠಪತಿ, ಕಾಡಪ್ಪ ಉಪ್ಪಾರ, ಸದಪ್ಪ ಉಪ್ಪಾರ, ಗಂಗಪ್ಪ ಉಪ್ಪಾರ, ಯಲ್ಲಪ್ಪ ಉಪ್ಪಾರ ಸೇರಿದಂತೆ ಅವರ ಬೆಂಬಲಿಗರು ಶುಕ್ರವಾರದಂದು ಬಿಜೆಪಿ ತೊರೆದು ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರೆ್ಡಗೊಂಡರು.
ಸಿದ್ದು ಕೊಣ್ಣೂರ ಓರ್ವ ಸಹೃದಯಿಯಾಗಿದ್ದು, ಯಾವುದೇ ಅಧಿಕಾರವಿರದಿದ್ದರೂ ಕ್ಷೇತ್ರದ ಕೆಲಸಗಳಿಗೆ ಮತ್ತು ಜನತೆಯ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಬಿಜೆಪಿಯಲ್ಲಿ ದುರಹಂಕಾರ ಪ್ರವೃತ್ತಿ ಹೆಚ್ಚುತ್ತಿದ್ದು, ಸಮುದಾಯ ಪ್ರೇಮ ಮತ್ತು ಕಾರ್ಯಕರ್ತರ ಉದಾಸೀನ ಹೆಚ್ಚುತ್ತಿರುವ ಕಾರಣ ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರೆ್ಡಯಾಗುತ್ತಿದ್ದೇವೆಂದರು ಎಲ್ಲ ಕಾರ್ಯಕರ್ತರು ಹೇಳಿದರು. ಸಿದ್ದು ಕೊಣ್ಣೂರ ಎಲ್ಲ ಕಾರ್ಯಕರ್ತರಿಗೆ ಪಕ್ಷದ ಬಾವುಟ ನೀಡಿ ಪಕ್ಷಕ್ಕೆ ಸ್ವಾಗತಿಸಿಕೊಂಡರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 