ಹಾವೇರಿ ಜಿಲ್ಲಾ ಸಿಐಟಿಯು ಸಂಚಾಲಕರ ನೇಮಕ
Appointment of Haveri District CITU Convener
ಹಾವೇರಿ ಜಿಲ್ಲಾ ಸಿಐಟಿಯು ಸಂಚಾಲಕರ ನೇಮಕ
ಹಾವೇರಿ 27: ಸಿಐಟಿಯು ಹಾವೇರಿ ಜಿಲ್ಲಾ ಸಂಚಾಲಕರಾಗಿ ಅಂದಾನೆಪ್ಪ ಹೆಬಸೂರು,ಸಹ ಸಂಚಾಲಕರಾಗಿ ರಾಜೇಶ್ವರಿ ಹಿರೇಮಠ, ಸುಭಾಸ್ ಸೊಟ್ಟಪ್ಪನವರ, ಚನವೀರಯ್ಯ ಹಿರೇಮಠ, ಶಮೀಮಬಾನು ಮಾಸನಕಟ್ಟಿ, ಚೈತ್ರಾ ಎಸ್.ಕೆ, ಹುಸೇನಸಾಬ ಏರಿಮನಿ, ಚಂದ್ರು ಬೆನಕನಹಳ್ಳಿ, ಶಾಂತಾ ವೀ ಗಡ್ಡಿಯವರ, ನಾರಾಯಣ ಕಾಳೆ, ಬಸವರಾಜ ಪೂಜಾರ ಹಾಗೂ ಸಂಚಾಲಕ ಸಮಿತಿ ಸದಸ್ಯರಾಗಿ ಜಗದೀಶ ಕೋಟಿ,ಸಿದ್ದಮ್ಮ ಚೌಟಿ, ಗೌರಮ್ಮ ನಾಯ್ಕರ, ಎಚ್.ಎಚ್ ನದಾಪ, ಜಯಮ್ಮ ಬೆಳವಿಗಿ, ಅಜೀರ ಅಹಮದ್ ಅಂದಲಗಿ, ರಿಯಾಜ್ ಅಹಮದ್ ಮರಫಾಜೆ, ದೀಪಾ ಛಲವಾದಿ ಆಯ್ಕೆಯಾಗಿದ್ದಾರೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ ತಿಳಿಸಿದ್ದಾರೆ.
ನಗರದಲ್ಲಿ ನಡೆದ ಸಿಐಟಿಯು ಜಿಲ್ಲಾ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಪ್ರತಿನಿಧಿಗಳು ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯಗಳ ಜಾರಿಗಾಗಿ 19 ಜನರನ್ನೊಳಗೊಂಡ ನೂತನ ಜಿಲ್ಲಾ ಸಂಚಾಲಕ ಸಮಿತಿಯನ್ನು ಆಯ್ಕೆ ಮಾಡಿದ್ದಾರೆ.ಮುಂಬರುವ ದಿನಗಳಲ್ಲಿ ಜಿಲ್ಲೆಯಾದ್ಯಂತ ಸಿಐಟಿಯು ಸಂಘಟನೆಯನ್ನು ಬಲಪಡಿಸಿ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ನೂತನ ಸಮಿತಿಯು ಮುಂದಾಗಲಿ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ ಶುಭ ಹಾರೈಸಿದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 