ಶಾಲಾ ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳಿಗೆ ಸೂಕ್ತ ಬಸ್ಸು ಕಲ್ಪಿಸುವಂತೆ ಮನವಿ
Appeal to provide proper buses for students to go to school and college
ಶಾಲಾ ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳಿಗೆ ಸೂಕ್ತ ಬಸ್ಸು ಕಲ್ಪಿಸುವಂತೆ ಮನವಿ
ಸವದತ್ತಿ 29: ತಾಲೂಕಿನಸರ್ಕಾರಿಆದರ್ಶವಿದ್ಯಾಲಯಯಡ್ರಾವಿಶಾಲೆಗೆತಾಲೂಕಿನಸುಮಾರು 30 ಹಳ್ಳಿಗಳಿಂದಆಯ್ಕೆಯಾಗಿರುವ 500ಕ್ಕೂಹೆಚ್ಚುಪ್ರತಿಭಾವಂತಮಕ್ಕಳುಜ್ಞಾನಾರ್ಜನೆಮಾಡುತ್ತಿದ್ದಾರೆ. ಆದರೆ ಈ ಮಕ್ಕಳಿಗೆ ಸುರಕ್ಷಿತ ಮತ್ತು ಸಮಯಕ್ಕೆ ಸರಿಯಾಗಿ ಶಾಲೆಯ ವೇಳೆಗೆ ಬೆಳಿಗ್ಗೆ ತಲುಪಲು ಸಮರ್ಕ ಬಸ್ಸುಗಳ ವ್ಯವಸ್ಥೆ ಇರುವುದಿಲ್ಲ ಮತ್ತು ಶಾಲೆ ಬಿಟ್ಟ ನಂತರ ಇವರಿಗೆ ವಾಪಸ್ಮನೆಗೆ ಹೋಗಲು ಸೂಕ್ತ ಬಸ್ಸುಗಳ ಸೌಲಭ್ಯ ಮತ್ತು ಬಸ್ಸು ತಂಗು ದಾಣ ಇಲ್ಲದೆ ರಸ್ತೆಯ ಅರ್ಧಭಾಗದಲ್ಲಿ ನಿಂತು ಪ್ರತಿದಿನವೂ ಬಸ್ಸುಗಳಿಗಾಗಿ ಮಳೆಗಾಲದಲ್ಲಿ ಗಾಳಿ ಮಳೆಚಳಿ ಎಲ್ಲವನ್ನು ಲೆಕ್ಕಿಸದೆ ಪರದಾಡುವಂತಾಗಿದೆ. ರಸ್ತೆಯಲ್ಲಿವಿದ್ಯಾರ್ಥಿಗಳುಬಸ್ಸಿಗಾಗಿಕಾಯುವಾಗಹಲವಾರುಬೇರೆತರಹದದ್ವಿಚಕ್ರಮತ್ತುರಿಕ್ಷಾಗಳುಬಿಟ್ಟುಬಿಡದಂತೆವೇಗವಾಗಿಮತ್ತುಅಸುರಕ್ಷತೆಯಿಂದವಿದ್ಯಾರ್ಥಿಗಳಪಕ್ಕದಲ್ಲಿಅತಿವೇಗವಾಗಿಚಲಿಸುತ್ತಿರುತ್ತವೆ. ಈಕಾರಣಕ್ಕಾಗಿಆಶಾಲೆಯಹೆಮ್ಮೆಯಎಲ್ಲಾಪ್ರಾಧ್ಯಾಪಕರು, ಎಸ್ಡಿಎಂಸಿಸರ್ವಸದಸ್ಯರು, ಮಕ್ಕಳಪಾಲಕಪೋಷಕರೆಲ್ಲರೂಸೇರಿಹೆಚ್ಚಿನಕಾಳಜಿವಹಿಸಿಪ್ರತಿದಿನವೂಮಕ್ಕಳನ್ನುಶಾಲೆಬಿಟ್ಟುನಂತರಬಸ್ಸುಗಳುಯಾವಾಗಬರುತ್ತವೆಎಂದುಕಾಯುತ್ತಾನಿಂತುಮಕ್ಕಳನ್ನುಬಸ್ಸಿಗೆಹತ್ತಿಸುತ್ತಿದ್ದಾರೆ. ತಾಸುಗಟ್ಟಲೆಬಸ್ತಡವಾಗಿಬಂದಾಗಮಳೆಬಂದರೂಸಹಮಳೆಯಲ್ಲಿಯೇನಿಲ್ಲಬೇಕಾಗುತ್ತದೆ. ಯಾಕೆಂದರೆಆಬಸ್ತಪ್ಪಿದರೆಬೇರೆಬಸ್ವ್ಯವಸ್ಥೆಇರುವುದಿಲ್ಲ. ಈಕಾರಣಕ್ಕೆಅಲ್ಲಿನವಿದ್ಯಾರ್ಥಿಗಳಿಗೆತುಂಬಾತೊಂದರೆಆಗುತ್ತಿದೆ. ನಿಯಮಬದ್ಧವಾಗಿಬಸ್ಸುಗಳುಇಲ್ಲದೆಇರುವುದರಿಂದಆಶಾಲೆಯಮಕ್ಕಳಿಗೆಹೋಂವರ್ಕ್ಮಾಡಲುಸಹವೇಳೆಸಿಗದಂತಾಗಿದೆಮತ್ತುಮಕ್ಕಳಪಾಲಕಪೋಷಕರಿಗೆಮಕ್ಕಳಆರೋಗ್ಯಸ್ಥಿತಿಯನ್ನುಕಂಡುತುಂಬಾಗೋಳಾಡುವಂತಾಗಿದೆ. ಶಾಲೆಯ ಮುಖ್ಯ ಪ್ರಾಧ್ಯಾಪಕರು ಹಾಗೂ ಎಸ್ಡಿ ಎಂಸಿ ಅಧ್ಯಕ್ಷರು ಹಾಗೂ ಸರ್ವಸದಸ್ಯರು ಕೆಎಸ್‌ಆರ್ಟಿಸಿ ಯಅಧಿಕಾರಿಗಳಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಸರ್ಕಾರಿ ಆದರ್ಶವಿದ್ಯಾಲಯ ಮುಖ್ಯ ರಸ್ತೆಯ ಪಕ್ಕದಲ್ಲಿಯೇ ಇದೆಸ್ವಲ್ಪ ಮಕ್ಕಳ ಸುರಕ್ಷತೆ ಯದೃಷ್ಟಿಯಿಂದ ಶಾಲೆಯ ಮುಂಭಾಗದಲ್ಲಿ ಬಸ್ನಿಲ್ಲುವಂತೆ ಮತ್ತು ಶಾಲೆಗಳಿಗೆ ಸರಿಯಾಗಿ ಬಿಡುವಂತೆ ಕೇಳಿಕೊಂಡರು ಇದೂ ವರೆಗೆಯಾವುದೇ ರೀತಿಯ ಸುರಕ್ಷಿತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿಕೊಡುವಲ್ಲಿ ಸಂಪೂರ್ಣ ವಿಫಲರಾಗಿರುತ್ತಾರೆ. ಕಾರಣ ಅಧಿಕಾರಿಗಳು ಅಲ್ಲಿನ ಸಮಸ್ಯೆಯನ್ನು ಪರೀಶೀಲಿಸಿ ಮಕ್ಕಳ ಹಿತದೃಷ್ಟಿಯಿಂದ ಮುಂಜಾಗ್ರತೆಕ್ರ ಮವಹಿಸಲು ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀ ಸುರೇಶ ಎಸ್ಕಾಳಪ್ಪನವರ ಹಾಗೂ ಉಪಾಧ್ಯಕ್ಷರಾದ ಶ್ರೀಮತಿ ಸುಕನ್ಯಾ ಬೀಳಗಿ ಹಾಗೂ ಸರ್ವಸದಸ್ಯರು ಹಾಗೂ ಶಾಲೆಯಮುಖ್ಯೋಪಾಧ್ಯಯರಾದಆರ್‌ಎಫ್ಮಾಘಿಹಾಗೂಶಿಕ್ಷಕವೃಂದಅಧಿಕಾರಿಗಳಿಗೆಮನವಿಸಲ್ಲಿಸಿರುತ್ತಾರೆಆದರೆಇದುವರೆಗೆಗಮನಹರಿಸಿಲ್ಲ. ಕಾರಣಈಕುರಿತುಅಧಿಕಾರಿಗಳುಸರ್ಕಾರಿಆದರ್ಶವಿದ್ಯಾಲಯದವಿದ್ಯಾರ್ಥಿಗಳಿಗೆಸಾರಿಗೆ, ಸುರಕ್ಷತೆಬಗ್ಗೆಸುವ್ಯವಸ್ಥೆಕಲ್ಪಿಸಿಕೊಡಲುಅಧಿಕಾರಿಗಳುಮುಂಜಾಗ್ರತೆವಹಿಸಬೇಕೆಂದುಮನವಿಮಾಡಿಕೊಳ್ಳುತ್ತಿದ್ದಾರೆ.
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ 