ರಾಜರಾಜೆಶ್ವರಿ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯ ವಾರ್ಷಿಕ ಸಭೆ
Annual meeting of Rajarajeshwari Co-op Credit Society
ರಾಜರಾಜೆಶ್ವರಿ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯ ವಾರ್ಷಿಕ ಸಭೆ
ಯರಗಟ್ಟಿ, 15 : ರಾಜರಾಜೆಶ್ವರಿ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯ ವಾರ್ಷಿಕ ಸಭೆ ಸ್ಥಳೀಯ ಶ್ರೀ ರಾಜರಾಜೇಶ್ವರ ಆಶ್ರಮದಲ್ಲಿ ನಡೆಯಿತು.
ವರದಿ ಸಾಲಿನಲ್ಲಿ ಸಂಘವು ಒಟ್ಟು 509 ಸದಸ್ಯರನ್ನು ಹೊಂದಿದೆ, ಶೇರ ಬಂಡವಾಳ 13,63,400, ಕಾಯ್ದಿಟ್ಟ ್ಘ ಇತರ ನಿಧಿಗಳು 58,613, ಠೇವುಗಳು 53,52,986, ಸಾಲಗಳ ವಿವರ 47, 48, 644 ಸಾಲವನ್ನು ವಿತರಿಸಲಾಗಿದೆ, ದುಂಡಿಯುವ ಬಂಡವಾಳ 67,75,299, 2,651 ರೂ. ನಿವ್ವಳ ಲಾಭ ಗಳಿಸಿದ್ದು, ಒಟ್ಟು ಸೋಸಾಯಿಟಿ ವ್ಯವಹಾರವು 2,44,20,976 ಮತ್ತು ಶೇ. 5 ಡಿವಿಡೆಂಡ್ ನೀಡಲಾಯಿತು. ಎಂದು ಸಂಘದ ಅಧ್ಯಕ್ಷ ರಾಜೇಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿ ಹೇಳಿದರು.
ಈ ವೇಳೆ ಪೂಜ್ಯ ಶ್ರೀ ಗಣಪತಿ ಮಹಾರಾಜರು ಸಾನಿಧ್ಯ ವಹಿಸಿದ್ದರು, ಎಮ್. ಎಫ್. ಮದ್ದಾಣಿ, ವಿಠ್ಠಲಗೌಡ ದೇವರಡ್ಡಿ, ಚಂದ್ರಶೇಖರ ಹಾದಿಮನಿ, ಎಸ್. ಆರ್. ರೆಬ್ಬಣ್ಣವರ, ಸಂತೋಷ ಹಾದಿಮನಿ, ಡಾ. ವಿಶ್ವನಾಥ ತಾವಂಶಿ, ರಾಜೇಂದ್ರ ವಾಲಿ, ಸೋಸಾಯಿಟಿ ಉಪಾಧ್ಯಕ್ಷ ಸೋಮನಗೌಡ ದ್ಯಾಮನಗೌಡ್ರ, ಸೋಸಾಯಿಟಿ ಸದಸ್ಯರಾದ ಕಾಳಪ್ಪ ಪತ್ತಾರ, ರೇವಪ್ಪ ಚಿಕ್ಕನ್ನವರ, ಜದೀಶ ಬಡಿಗೇರ, ಯಶವಂ ಕದಂ. ಬಾಸ್ಕರ ಹಿರೇಮೆತ್ರಿ, ಫಕ್ಕೀರ್ಪ ನಾಯ್ಕರ, ಶ್ರೀಮತಿ ಜಯಶ್ರೀ ತುಬಚಿ, ಶ್ರೀಮತಿಸುನೀತಾ ತಟಮಟಿ, ಕುಮಾರಿ ವಿಧ್ಯಾವತಿ ಬಡಿಗೇರಿ, ವ್ಯವಸ್ಥಾಪಕರಾದ್ ಬಾಳಪ್ಪ ಬಡಿಗೇರ, ಮಾರುತಿ ಕದಂ, ಶ್ರೀಮತಿ ಜಯಶ್ರೀ ಹಿರೇಮಠ, ಸುಜಾತಾ ಸಿದ್ದನ್ನವಗೌಡ್ರ, ಮೈತ್ರಾ ಹೊಂಗಲ, ಫಕ್ಕೀರ್ಪ ಕಿಲಾರಿ ಸೇರಿದಂತೆ ಬ್ಯಾಂಕ್ ಶೇರುದಾರರು, ಗ್ರಾಹರು, ಆಶ್ರಮದ ಭಕ್ತವೃಂದ ಇತ್ತರರು ಇದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 