ಅಂಬೇಡ್ಕರ್ ಒಬ್ಬ ಮಹಾನ್ ಮಾನವತವಾದಿ -ಅಮ್ಜದ್ ಪಟೇಲ್
Ambedkar was a great humanist - Amjad Patel
ಕೊಪ್ಪಳ 06: ಡಾ. ಬಾಬಾಸಾಹೆಬ್ ಅಂಬೇಡ್ಕರ್ ಅವರು ಮಹಾನ್ ಮಾನವತವಾದಿ ಎಂದು ಕೊಪ್ಪಳ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಹೆಳಿದರು. ಅವರು ಕೊಪ್ಪಳ ನಗರದ ಅಂಬೇಡ್ಕರ್ ವೃತ್ತದಲ್ಲಿ ಪರಿನಿರ್ವಾಣ ದಿನದ ಆಂಗವಾಗಿ ಅಂಬೇಡ್ಕರ ಅವರಿಗೆ ಪುಷ್ಾರೆ್ಪಣ ಮಾಡಿದ ಅವರು ಅಂಬೇಡ್ಕರ ಅವರು ನಮ್ಮ ದೇಶಕ್ಕೆ ಭದ್ರವಾದ ಸಂವಿಧಾನ ರಚಿಸಿಕೊಟ್ಟಿದ್ದು ಹೆಮ್ಮೆಯ ಸಂಗತಿ ಎಂದರು. ಅವರು ಬರೆದ ಸಂವಿಧಾನದಿಂದ ಇಂದು ನಾವು ಅಧಿಕಾರ ಪಡೆಯುವಂತಾಗಿದೆ.ನಮ್ಮ ದೇಶಕ್ಕೆ ಮೀಸಲಾತಿ ಕೊಡಿಸುವಲ್ಲಿ ಅಂಬೇಡ್ಕರ್ ಅವರ ಪಾತ್ರ ದೊಡ್ಡದು. ಅವರ ಮಾರ್ಗದಲ್ಲಿ ನಾವೆಲ್ಲರು ನಡೇಯೊಣ ಎಂದರು. ಈ ಸಂರ್ಧಭದಲ್ಲಿ ಮುಖಂಡರುಗಳಾದ ಜಹಿರ್ ಅಲಿ, ಯಜ್ದಾನಿ ಖಾದ್ರಿ, ಡಾಽಽ ಬಿ. ಜ್ಞಾನಸುಂದರ್, ರಾಮಣ್ಣ ಕಂದಾರಿ, ಮರಿಯಪ್ಪ ಬೇಲ್ಲದ್, ಅಜೀಜ ಮಾನ್ವಿಕರ್, ರಾಘು ಬೇಲ್ಲದ್ ಹಾಗೂ ಇತರರು ಉಪಸ್ತಿಥರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 