190 ರಾಷ್ಟ್ರಗಳಲಿ ಸಂವಿಧಾನ ಇದ್ದರೂ ಕೂಡ ಭಾರತ ಸಂವಿಧಾನ ಶ್ರೇಷ್ಟ : ಕೊಟ್ರೇಶ ಬಸಾಪುರ

ನಗರದ ಹೊರವಲಯದ ಆರ್‌ಟಿಇಎಸ್ ಕಲಾ

190 ರಾಷ್ಟ್ರಗಳಲಿ ಸಂವಿಧಾನ ಇದ್ದರೂ ಕೂಡ ಭಾರತ ಸಂವಿಧಾನ ಶ್ರೇಷ್ಟ : ಕೊಟ್ರೇಶ ಬಸಾಪುರ

ರಾಣಿಬೆನ್ನೂರ:27 ನಮ್ಮ ದೇಶ 3 ಪಿಲ್ಲರ​‍್ಸ‌ಗಳನ್ನೊಳಗೊಂಡಿದೆ ಸಮಾನತೆ, ಸ್ವಾತಂತ್ರ್ಯತೆ ಹಾಗೂ ಬಂಧುತ್ವದ ವಿಶೇಷ 190 ರಾಷ್ಟ್ರಗಳಲ್ಲಿಯೂ ಸಂವಿಧಾನ ಇದ್ದರೂ ಕೂಡ ನಮ್ಮ ಸಂವಿಧಾನ ಶ್ರೇಷ್ಟವಾಗಿದೆ ಎಂದು  ಪ್ರಾಚಾರ್ಯ ಕೊಟ್ರೇಶ ಬಸಾಪುರ ಹೇಳಿದರು. 

   ನಗರದ ಹೊರವಲಯದ ಆರ್‌ಟಿಇಎಸ್ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಮ್ಮ ಮಹಾವಿದ್ಯಾಲಯದಲ್ಲಿ ಮಂಗಳವಾರ ಏರಿ​‍್ಡಸಿದ್ದ ಭಾರತದ ಸಂವಿಧಾನ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾನ ಕೆಲಸಕ್ಕೆ ಸಮಾನ ವೇತನ ಜಗತ್ತಿನಲ್ಲಿ ಅತೀ ವಿಸ್ತಾರವಾದದ್ದು ಕೈಯಿಂದ ಬರೆದಿದ್ದು ಸಂಸತ್ತಿನ ಗ್ರಂಥಾಲಯದಲ್ಲಿ ಹಿಲಿಯಂ ಕೇಸ್‌ನಲ್ಲಿ ಕ್ಯಾಲಿಗ್ರಾಫಿ ಅಕ್ಷರದಲ್ಲಿ ಪ್ರೇಮ ಬಿಹಾರಿ ನಾರಾಯಣ ಅವರು ನಮ್ಮ ಸಂವಿಧಾನ ರಚನಾ ಕತೃವಾದ ಡಾ ಬಿ ಆರ್ ಅಂಬೇಡ್ಕರವರು ಬರೆದ ಆರ್ಟಿಕಲ್ 395ಎ ಇದನ್ನು ಇವರು ಬರೆದಿದ್ದಾರೆ. ಕಾನೂನು ನಮ್ಮೆಲ್ಲರ ತಾಯಿ ಇದ್ದಂತೆ ಅದನ್ನು ನಾವು ಗೌರವಿಸಬೇಕು ಎಂದರು.  ಕಾರ್ಯದರ್ಶಿ ಸೀತಾ ಕೋಟಿ ಮಾತನಾಡಿ,  ಭಾರತವು ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೆಂದು ಪರಿಗಣಿಸಲ್ಪಟ್ಟ ದೇಶವಾಗಿದ್ದು, ಅವುಗಳಲ್ಲಿ ಏಕತೆಯ ಭಾವನೆ ಇದ್ದಾಗ ಮಾತ್ರ ಈ ದೇಶದ ಪ್ರಜಾಪ್ರಭುತ್ವ ಅಭಿವೃದ್ಧಿಗೊಳ್ಳುತ್ತದೆ ಎಂದರು. 

    ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಭಾಸ ಸಾವುಕಾರ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ  ಶಿವಕುಮಾರ ಬೆಣ್ಣಿ,  ಡಾ.ರಾಮರೆಡ್ಡಿ  ರಡ್ಡೇರ, ಡಾ.ಸರಸ್ವತಿ ಬಮ್ಮನಾಳ, ಎಸ್ ವ್ಹಿ ಅಜರಡ್ಡಿ, ಡಾ.ಮಧುಕುಮಾರ ಆರ್, ರಮೇಶ ಎನ್‌ಜಿ, ಡಿ ಎಂ ಇಂಗಳಗಿ,  ಡಿಟಿ ಲಮಾಣಿ, ಡಾ ಆನಂದ ಕಾನಪೇಟ, ನಾಗರಾಜ ಲಮಾಣಿ, ರೂಪಾ ಪಾಟೀಲ ಮತ್ತು  ವಿದ್ಯಾರ್ಥಿಗಳು ಇದ್ದರು.  

ಫೋಟೊ:27ಆರ್‌ಎನ್‌ಆರ್05ರಾಣಿಬೆನ್ನೂರ: ನಗರದ ಹೊರವಲಯದ ಆರ್‌ಟಿಇಎಸ್ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಂಗಳವಾರ ಏರಿ​‍್ಡಸಿದ್ದ ಭಾರತದ ಸಂವಿಧಾನ ದಿನ ಕಾರ್ಯಕ್ರಮವನ್ನು ಪ್ರಾಚಾರ್ಯ ಕೊಟ್ರೇಶ ಬಸಾಪುರ ಉದ್ಘಾಟಿಸಿದರು.