ಯಮನೂರ​‍ಪ್ಪ ದೇವಸ್ಥಾನಕ್ಕೆ ಸರ್ವ ಸಹಕಾರ: ಸಂಸದ ಕಡಾಡಿ

ಯಮನೂರ​‍ಪ್ಪ ದೇವಸ್ಥಾನಕ್ಕೆ ಸರ್ವ ಸಹಕಾರ: ಸಂಸದ ಕಡಾಡಿ All cooperation for Yamanurappa Temple: MP Kadadi


         ಬೆಳಗಾವಿ : ಶಿಂದಿಕುರಬೇಟ ಗ್ರಾಮದ ಶ್ರೀ ಯಮನೂರ​‍ಪ್ಪ ದೇವಸ್ಥಾನದ ಅಭಿವೃದ್ಧಿಗೆ ಸರ್ವ ರೀತಿಯ ಸಹಕಾರ ನೀಡುವುದಾಗಿ ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಭರವಸೆ ನೀಡಿದರು. ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಮಂಜೂರಾದ 5 ಲಕ್ಷ ಅನುದಾನದಲ್ಲಿ ದೇವಸ್ಥಾನ ಪಕ್ಕ ನಿರ್ಮಾಣವಾದ ನೂತನ ಸಮುದಾಯ ಭವನಕ್ಕೆ ದಿ.4ರಂದು ಚಾಲನೆ ನೀಡಿ ಅವರು ಮಾತನಾಡಿದರು.

       ತಾವು ಒಬ್ಬ ಭಕ್ತನಾಗಿ ದೇವಸ್ಥಾನಕ್ಕೆ ಬಂದಿದ್ದೇನೆ ಹೊರತು ಸಂಸದರಾಗಿ ಬಂದಿಲ್ಲ ಎಂದ ಅವರು ಗ್ರಾಮದ ಜನರ ಜೊತೆ ಇದ್ದ ಒಡನಾಟ ಸ್ಮರಿಸಿದರು. ಮುಂದುವರಿದ ಕಾಮಗಾರಿಗಾಗಿ ಹಾಗೂ ಶೌಚಾಲಯ ನಿರ್ಮಾಣಕ್ಕಾಗಿ ಅನುದಾನ ಕೋರಿ ಗ್ರಾಮದ ಭಕ್ತಿರಿಂದ ಮನ" ಅರ​‍್ಿಸಲಾುತು. ಇದೇ ಸಂದರ್ಭದಲ್ಲಿ ಸಂಸದ ಕಡಾಡಿ ಅವರನ್ನು ದೇವಸ್ಥಾನದ ವತಿಂದ ಶಾಲು ಹೊದಿಸಿ ಸತ್ಕರಿಸಲಾುತು. ಅಧ್ಯಕ್ಷತೆ "ಸಿದ್ದ ನಾಗಲಿಂಗ ಪೋತದಾರ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಪ್ರಗತಿಪರ ರೈತ ಮಹಾಂತೇಶ ಹಳ್ಳಿ, ಯೋಗ ಶಿಕ್ಷಕ ಯಮನಪ್ಪ ಹೊನಕುಪ್ಪಿ, ಆಧ್ಯಾತ್ಮಿಕ ಚಿಂತಕ ಹಣಮಂತ ಮಾನೆ, ಧರ್ಮಸ್ಥಳ ಸಂಸ್ಥೆಯ ಸ್ಥಳೀಯ ಮೇಲ್ವಿಚಾರಕಿ "ತಾ ಎಸ್.ಟಿ. ಇವರು ಆಗಸಿದ್ದರು.

       ವೇದಿಕೆ ಮೇಲೆ ಬಸಯ್ಯ ಕಲ್ಲೋಳಿಮಠ, ಛಾಯಾ ಮಾನೆ, ದಯಾನಂದ ಪೋತದಾರ, ಅರಭಾ" ಸೇರಿದಂತೆ ಇತರರು ಆಸೀನರಾಗಿದ್ದರು. ಕಾರ್ಯಕ್ರಮದಲ್ಲಿ ಹಣಮಂತ ಹಣಮಂತಗೋಳ, ಸೋಮನಿಂಗ ಬಂಬಲಾಡಿ, ಮಂಜುನಾಥ ಪೋತದಾರ, ಪ್ರಮೋದ ರಾವನ್ನವರ, ಸದಾಶಿವ ಹಣಮಂತಗೋಳ, ವನಿತಾ "ರ್, ಮಹಾಲಕ್ಷ್ಮೀ ಗುಮತಿ, ಪವನ ಖಟಾವಕರ, ಅನಿತಾ ಖಟಾವಕರ, ಸತೀಶ ಖಟಾವಕರ, ಗಂಗಪ್ಪ ಖಟಾವಕರ ಸೇರಿದಂತೆ ಅನೇಕರು ಭಾಗವ"ಸಿದ್ದರು. ಬಸವರಾಜ ಕಮ್ಮಾರ, ಬಸವರಾಜ ಮಠದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಗೋಪಾಲ ಖಟಾವಕರ ನಿರೂಪಿಸಿ ವಂದಿಸಿದರು.