ಅಲ್ಹಾಜ್ ಅಬ್ದುಲ್ ರಜಾಕ್ ಪಟೇಲ್ ನಿಧನ-ಅಂತಕ್ರಿಯೆ , ಗಣ್ಯರಿಂದ ಸಂತಾಪ
Alhaj Abdul Razak Patel passes away - condolences from dignitaries
ಅಲ್ಹಾಜ್ ಅಬ್ದುಲ್ ರಜಾಕ್ ಪಟೇಲ್ ನಿಧನ-ಅಂತಕ್ರಿಯೆ , ಗಣ್ಯರಿಂದ ಸಂತಾಪ
ಕೊಪ್ಪಳ 19: ನಗರದ ಹಿರಿಯ ನಿವಾಸಿ ನಿವೃತ್ತ ಅಭಿಯಂತ ಅಲ್ಹಾಜ್ ಅಬ್ದುಲ್ ರಜಾಕ್ ಪಟೇಲ್, 86, ರವರು ರವಿವಾರ ಬೆಳಗ್ಗೆ ನಿಧನ ಹೊಂದಿದ್ದಾರೆ,ಮೃತರು ತನ್ನ ಹಿಂದೆ ಏಳು ಜನ ಹೆಣ್ಣು ಮಕ್ಕಳು ಮತ್ತು ಐದು ಜನ ಗಂಡು ಮಕ್ಕಳು ಅಳಿಯಂದರು ಮತ್ತು ಸೊಸೆಯಂದಿರು ಮೊಮ್ಮಕ್ಕಳು ಸೇರಿ ಅಪಾರ ಬಂದು ಬಳಗ ಆಗಲಿದ್ದಾರೆ, ಮೃತರು ಕೊಪ್ಪಳ ನಗರಸಭೆಯ ಅಧ್ಯಕ್ಷರಾದ ಅಮ್ಜದ್ ಪಟೇಲ್ ರವರ ಚಿಕ್ಕಪ್ಪ ನವರಾಗಿದ್ದು ಅಲ್ಲದೆ ಕೊಪ್ಪಳದ ಹಿರಿಯ ಪತ್ರಕರ್ತ ಎಂ ಸಾಧಿಕ್ ಅಲಿ ಯವರ ಸೋದರಮಾವ ನವರಾಗಿದ್ದಾರೆ, ಮೃತರ ಅಂತ್ಯಕ್ರಿಯೆ ರವಿವಾರ ದಿನ ದಂದೆ ರಾತ್ರಿ ವೇಳೆಯಲ್ಲಿ ನಗರದ ಕಿನ್ನಾಳ ರಸ್ತೆಯಲ್ಲಿರುವ ಖಬರಸ್ಥಾನ ದಲ್ಲಿ ನೆರವೇರಿಸಲಾಯಿತು, , ಸುದ್ದಿ ತಿಳಿದ ತಕ್ಷಣ ಸಮಾಜದ ಗಣ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮೃತರ ನಿವಾಸಕ್ಕೆ ಭೇಟಿ ಮಾಡಿ ಸಾಂತ್ವನ ಹೇಳಿ ಅವರ ಆತ್ಮಕ್ಕೆ ಚಿರಶಾಂತಿ ನೀಡಲು ಸೃಷ್ಟಿಕರ್ತ ಅಲ್ಲಾಹನಲ್ಲಿ ಪ್ರಾರ್ಥಿಸಿದ್ದಾರೆ ಮತ್ತು ಈ ದುಃಖ ಸಹಿಸುವ ಶಕ್ತಿ ಅವರ ಕುಟುಂಬ ವರ್ಗದವರಿಗೆ ದಯಪಾಲಿಸಲೆಂದು ಅಲ್ಲಾಹನಲ್ಲಿ ಪ್ರಾರ್ಥಿಸಿದ್ದಾರೆ
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 