ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣ ಅಂಗವಾಗಿ ಬಳ್ಳಾರಿಯಲಿ ವಿಶೇಷ ಉಪನ್ಯಾಸ

ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣ ಅಂಗವಾಗಿ ಬಳ್ಳಾರಿಯಲಿ ವಿಶೇಷ ಉಪನ್ಯಾಸ  A special lecture in Bellary as part of the commemoration of Vishwakarma Amarashilpi Jakanachari

                  ಬಳ್ಳಾರಿ 29: ಜಿಲ್ಲೆಯ ಕರ್ನಾಟಕ ಸರ್ಕಾರ. ಕನ್ನಡ ಸಂಸ್ಕೃತಿ ಇಲಾಖೆ. ಬಳ್ಳಾರಿ ಡಾ. ರಾಜಕುಮಾರ್ ರಸ್ತೆ ದಿನಾಂಕ 01.01 2026. ಗುರುವಾರ ರಂದು ಬೆಳಿಗ್ಗೆ 11 ಗಂಟೆಗೆ ಜರುಗುವ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಕರಣ ದಿನಾಚರಣೆ ವಿಶೇಷ ಉಪನ್ಯಾಸ. ವೆಂಕಟೇಶ್ ಬಡಿಗೇರ್‌. ಶಿಕ್ಷಕರ ರತ್ನ ಪ್ರಶಸ್ತಿ ಪುರಸ್ಕೃತರು ಕನ್ನಡ ಉಪನ್ಯಾಸಕರು ಹಾಗೂ ಕನ್ನಡ ಪ್ರಾಧ್ಯಾಪಕರು ಅಕ್ಷಯ ಪದವಿ ಪೂರ್ವ ಹಾಗೂ ಪದವಿ ಮಹಾವಿದ್ಯಾಲಯ ಹೊಸಪೇಟೆ ರವರನ್ನು ದಿನಾಂಕ 20.12.2025 ರಂದು ಮಾನ್ಯ ಸಹಾಯಕ ಆಯುಕ್ತರು ಬಳ್ಳಾರಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ನಡವಳಿ ತೀರ್ಮಾನಿಸಲಾಗಿದ್ದು ಕಾರ್ಯಕ್ರಮವನ್ನು ಬಳ್ಳಾರಿ ನಗರದ ಕಾಳಮ್ಮ ಬೀದಿ ಕಾಳಿಕಾ ಕಮಟೇಶ್ವರ ದೇವಸ್ಥಾನ ಸಭಾಂಗಣದಲ್ಲಿ ವಿಶೇಷ ಉಪನ್ಯಾಸ ಆಯೋಜಿಸಲಾಗಿದೆ ಎಂದು ಮಾನ್ಯ ಸಹಾಯಕ ನಿರ್ದೇಶಕರು ಕನ್ನಡ ಸಂಸ್ಕೃತಿ ಇಲಾಖೆ ಬಳ್ಳಾರಿ ಆದೇಶ ಪ್ರತಿ ನೀಡುವುದರ ಜೊತೆಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

                  ಈ ಸಂದರ್ಭದಲ್ಲಿ ಉದ್ಘಾಟನೆ ಬಿ ಜೆ.ಡ್ . ಜಮೀರ್ ಅಹಮದ್ ಮಾನ್ಯ ವಸತಿ ವಕ್ಪ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು ಕರ್ನಾಟಕ ಸರ್ಕಾರ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು ಅಧ್ಯಕ್ಷತೆ ನಾರಾ ಭರತರೆಡ್ಡಿ ಮಾನ್ಯ ಶಾಸಕರು ವಿಧಾನಸಭೆ ಬಳ್ಳಾರಿ ಕ್ಷೇತ್ರ  ವಿಜಯನಗರ ಜಿಲ್ಲೆಯ ಕನ್ನಡ ಮುಖ್ಯ ಅತಿಥಿಗಳು.  ತುಕಾರಾಮ ಮಾನ್ಯ ಲೋಕಸಭೆ ಸಂಸದರು. ಬಳ್ಳಾರಿ. ಕೆ.ರಾಜಶೇಖರ್ ಬಸವರಾಜ್ ಹಿಟ್ನಾಳ್ ಮಾನ್ಯ ಸಂಸದರು. ಲೋಕಸಭೆ, ಕೊಪ್ಪಳ ಡಾ. ಸೈಯದ್ ನಾಸಿರ್ ಹುಸೇನ್ ರಾಜ್ಯ ಸಂಸದರು ರಾಜ್ಯಸಭೆ ನಾಗೇಂದ್ರ ಮಾನ್ಯ ಶಾಸಕರು ವಿಧಾನಸಭೆ ಗ್ರಾಮೀಣ ಕ್ಷೇತ್ರ ಬಳ್ಳಾರಿ ಜೆ.ಎನ್ ಗಣೇಶ್ ಮಾನ್ಯ ಶಾಸಕರು ಕಂಪ್ಲಿ ಕ್ಷೇತ್ರ. ಬಿ ಎಂ ನಾಗರಾಜ್ ಮಾನ್ಯ ಶಾಸಕರು ವಿಧಾನಸಭೆ ಸಿರುಗುಪ್ಪ ಕ್ಷೇತ್ರ ಈ ಅನ್ನಪೂರ್ಣ ಮಾನ್ಯ ಶಾಸಕರು ವಿಧಾನಸಭೆ ಸಂಡೂರು ಕ್ಷೇತ್ರಡಾ. ಚಂದ್ರಶೇಖರ್ ಬಿ ಪಾಟೀಲ್ ಮಾನ್ಯ ಶಾಸಕರು ವಿಧಾನ ಪರಿಷತ್ ಶಶೀಲ್ ಜಿ.ನಮೋಶಿ  ಮಾನ್ಯ ಶಾಸಕರು ವಿಧಾನ ಪರಿಷತ್ತು ವೈ ಎಂ ಸತೀಶ್ ಮಾನ್ಯ ಶಾಸಕರು ವಿಧಾನ ಪರಿಷತ್  ಮುಂಡರಗಿ ನಾಗರಾಜ್ ಮಾನ್ಯ ಅಧ್ಯಕ್ಷರು ಡಾ. ಬಾಬು ಜಗಜೀವರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ. ನಿಯಮಿತ ಬೆಂಗಳೂರುಶ್ರೀ ಗಾದೆಪ್ಪ. 

                ಪೂಜ್ಯ ಮಹಾಪೌರರು ಮಹಾನಗರ ಪಾಲಿಕೆ  ಬಳ್ಳಾರಿ ಜೆ ಎಸ್‌. ಆಂಜನೇಯಲು ಮಾನ್ಯ ಅಧ್ಯಕ್ಷರು. ಬಳ್ಳಾರಿ ನಗರಾಭಿವೃದ್ಧಿ ಎಚ್ ಲಕ್ಷ್ಮಣ ಮಾನ್ಯ ಉಪಾಧ್ಯಕ್ಷರು ಕರ್ನಾಟಕ ಸ್ಟೇಟ್ ಮಿನಿರಲ್ಸ್‌ ಕಾರ​‍್ೊರೇಷನ್ ಬೆಂಗಳೂರು ಕೆ ಈ. ಚಿದಾನಂದಪ್ಪ ಮಾನ್ಯ ಅಧ್ಯಕ್ಷರು. ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ. ಬಳ್ಳಾರಿ ವಿಶೇಷ ಆಹ್ವಾನಿತರು ಚಂದ್ರಕಾಂತ್ ಸೋನಾರ್ಜಿಲ್ಲಾ ವಿಶ್ವಕರ್ಮ ವಿಕಾಸ ವೇದಿಕೆ ಬಳ್ಳಾರಿ ಉಪನ್ಯಾಸ. ವೆಂಕಟೇಶ್ ಬಡಿಗೇರ್ ಕನ್ನಡ ಪ್ರಾಧ್ಯಾಪಕರು  ಅಕ್ಷಯ ಪದವಿ ಪೂರ್ವ ಹಾಗೂ ಪದವಿ ಮಹಾವಿದ್ಯಾಲಯ ಹೊಸಪೇಟೆ ಭಕ್ತಿ ಸಂಗೀತ.  ಅಮಾತಿ ಬಸವರಾಜ್ .ಬಳ್ಳಾರಿ ವಿಶ್ವವಿದ್ಯಾನಿಲಯ ಪ್ರಾಧ್ಯಾಪಕರಾದ ಡಾ.. ವೀರೇಶ್ ಬಡಿಗೇರ್ ಡಾ. ಕನಕೇಶ ಮೂರ್ತಿ. ಭರತನಾಟ್ಯ ಕಲಾವಿದೆ  ಮಾಣಿಕ್ಯದೇವಿ, ಬೆಂಗಳೂರು ಸೋಧಾ ವಿರುಪಾಕ್ಷಗೌಡ. ಟಿ ಬಸವರಾಜ್‌. ಡಾದಯಾನಂದ. ಎಂ ವಿರುಪಾಕ್ಷಯ್ಯ ಸ್ವಾಮಿ ಡಾ.ಧರ್ಮನ ಗೌಡ. ಎರಿಸ್ವಾಮಿ ಶಿಕ್ಷಕರು.  ಅರುಣ್ ಕುಮಾರ್ ಬಡಿಗೇರ್‌. ಮೌನೇಶ್ ಬಡಿಗೇರ್ ಕಿನ್ನಾಳ. ಮುದೇನೂರು ಉಮಾ ಮಹೇಶ್ವರ.ಡಾ. ಸುಲೋಚನಾ ಇನ್ನು ಮುಂತಾದವರು ಅಭಿನಂದಿಸಿದ್ದಾರೆ ಸರ್ವರಿಗೂ ಸ್ವಾಗತ ಸುಸ್ವಾಗತ