ಗುರ್ಲಾಪೂರದಲ್ಲಿ ಅದ್ದೂರಿ ಗಣರಾಜ್ಯೋತ್ಸವ
ಗುರ್ಲಾಪೂರ 27: ಗ್ರಾಮದಲ್ಲಿ ಬೆಳಮ್ಮಬೆಳ್ಳಗೆ ನಾಡಗಿತೆಯೂಂದಿಗೆ ಗ್ರಾಮದ ವಿವಿದ ಸಂಘ ಸ್ಥಂತೆಗಳೆಲ್ಲವು 76ನೇ ಗಣರಾಜ್ಯೋತ್ಸವ ಅತಿ ಸಡಗರದಿಂದ ಆಚರಿಸಿ ವಿವಿದ ಶಾಲಾ ಮಕ್ಕಳ ರೋಪಕವು ಜಾತಾದಲ್ಲಿ ಗ್ರಾಮಸ್ಥರು ಮನರಂಜಸಿದರು.ಮಕ್ಕಳು ಸ್ವಾತಂತ್ರದ ಬಗ್ಗೆ ತಮ್ಮ ಅನಸಿಕೆಳನ್ನು ಬಾಷನ ಮುಖಾಂತರ ತಿಳಿಸಿದರು.
ಗ್ರಾಮದಲ್ಲಿ ವಿವಿಧೆಡೆ ದ್ವಜಾರೋಹಣ ಅತಿ ಸಂತೊಷದಿಂದ ನಡೆಸಿದರು. ವಿಜಯಲಕ್ಷ್ಮೀ ಅರ್ಬನ ಸೊಸಾಯಿಟಿಯಲ್ಲಿ ಡಾ.ಪಿ ಎಮ್ ಹಿರೇಮಠ. .ಲಷ್ಮೀ ಪಿ ಕೆ ಪಿ ಎಸ್ ದಲ್ಲಿ ರಾಮಪ್ಪ ದುಂ ಮುಗಳಖೋಡ ಬಸವೇಶ್ವರ ಸೊಸಾಯಿಟಿಯಲ್ಲಿ ಅಶೋಕ ಗಾಣಿಗೇರ ಬಸವೇಶ್ವರ ನೀರು ಬಳೆಕೆದಾರ ಸಂಘದಲ್ಲಿ ಎ ಜಿ ಶರಣಾರ್ಥಿ ದಿ ಗುರ್ಲಾಪೂರ ಅರ್ಬನ ಸೂಸಾಯಿಟಿಯಲ್ಲಿ ಶಿವಬಸು ಇಟನ್ನಾಳ ಮಲ್ಲಿಕಾರ್ಜುನ ಸೊಸಾಯಿಟಿಯಲ್ಲಿ ಪಿ ಸಿ ಮುಗಳಖೋಡ ರೇಣುಕಾ ಸೂಸಾಯಿಟಿಯಲ್ಲಿ ಪಂಡಿತ ಮುಗಳಖೋಡ ಜನನಿ ಲಿಟಲ ಶಾಲೆಯಲ್ಲಿ ಆನಂದ ಸುಳ್ಳನ್ವರ ಗುರ್ಲಾಪೂರ ಹಾಲುಉತ್ಪಾದಕ ಸಂಘದಲ್ಲಿ ಸದಾಶೀವ ನೆರ್ಲಿ ರೇವಣಸಿದ್ದೇಶ್ವರ ಸೂಸಾಯಿಟಿಯಲ್ಲಿ ರಾಮಪ್ಪ ನೇಮಗೌಡರ ಗುರ್ಲಾಪೂರ ಪಿ ಕೆ ಪಿ ಎಸ್ ದಲ್ಲಿ ಶಿವಬಸು ಹಂಚಿನಾಳ ಶಿವಬೋಧರಂಗ ಸೂಸಾಯಿಟಿಯಲ್ಲಿ ತಿಪ್ಪಣಾ ಗಾಣಿಗೇರ ಬಸವೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಎಸ ಎಸ ಮುಗಳಖೋಡ ವಿಧ್ಯಾನಿದಿ ಶಾಲೆಯಲ್ಲಿ ನಾಗಪ್ಪ ನೇಮಗೌಡರ ಸರಕಾರಿ ಪ್ರೌಡ ಶಾಲೆಯಲ್ಲಿ ರಾಮಪ್ಪ ಹಳ್ಳೂರ ಶಾಸಕರ ಮಾದರಿ ಶಾಲೆಯಲ್ಲಿ ಲಷ್ಮಣ ನೇಮಗೌಡರ ಅವಿಷ್ಕಾರ ಸಹಕರಾರಿ ಸಂಘದಲ್ಲಿ ಡಾ ಅಶೋಕ ಯಮಕನಮರಡಿ ಕಮಲದಿನಿ ಲಕ್ಷ್ಮಿ ಸೊಸಾಯಿಟಿ ಸಿದ್ದು ಗಡ್ಡೆಕಾರ ಅತಿ ವಿಜ್ರಂಬಣೆಯಿಂದ 76ನೇ ಗಣರಾಜೋತ್ಸವ ಆಚರಿಸಿದರು.
ಮಹಾದೇವ ಮುಕ್ಕುಂದ ರೇಣುಕಾ ಹೊಸೂರ ಮಂಜು ಮುಗಳಖೋಡ ಆನಂದ ಶಿವಾಪೂರ ಶಿವಬಸು ಮರಾಠೆ ರಮೇಶ ಗೋಡಿಗೌಡರ ಶಿವಾನಂದ ಹಿರೇಮಠ ಭೀಮಪ್ಪ ಮರಾಠೆ ವಿಠ್ಠಲ ಜಾದವ ಮಲ್ಲಪ್ಪಾ ಮುಗಳಖೋಡ ನಾಗರಾಜ ಮುಗಳೆಖೋಡ ಶ್ರೀಶೈಲ ಮುಗಳಖೋಡ ಶ್ರಿಶೈಲ ಮುತ್ತಪ್ಪಗೋಳ ಶೇಖರಯ್ಯಾ ಹಿರೇಮಠ ವ್ಹಿ ಎಚ್ ಬಾಲರಡ್ಡಿ ಬೀಮಶಿ ಪಾಟೀಲ ಗೀರೀಶ ಬಣ್ಣಿಶೆಟ್ಟಿ ಗೀತಾ ಕರಗಣ್ಣಿ.ವಿವಿದ ಸಂಘಗಳ ಪದಾದಿಕಾರಿಗಳು ಸಿಬ್ಬಂದಿಯವರು ಶಿಕ್ಷಕರು ಗುರುಮಾತೆಯರು ಮುದ್ದು ಮಕ್ಕಳು ಆಗಮಿಸಿ 76 ನೇ ಗಣರಾಜ್ಯೋತ್ಸವ ಆಚರಿಸಿದರು.