ಬಳ್ಳಾರಿ ಗ್ರಾಮೀಣ ಪೊಲೀಸರಿಂದ ಬೊಮ್ಮಾನಾಳ್ ನಿಂದ ಬರುತ್ತಿದ್ದ ಬಿಂಚೆ ಲಾರಿ ಸೀಜ
A Binche lorry coming from Bommanal was seized by the Bellary Rural Police
ಬಳ್ಳಾರಿ 24: ಆನಧಿಕೃತವಾಗಿ ಬಿಂಚಿ ಕಲ್ಲು ಮತ್ತು ಎವಾ್ಸ್ಯುಂಡ್ ನ್ನು ಆಂದ್ರಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ. ಪ್ರದೇಶದ ಬೊಮ್ಮಹಾಳ್ ಕ್ರಸರ್ ಗಳಿಂದ ತುಂಬಿಕೊಂಡು ನಗರಕ್ಕೆ ಬರುತ್ತಿದ್ದ ಲಾರಿಗಳನ್ನು ಗ್ರಾಮೀಣ ಠಾಣೆಯ ಪೊಲೀಸರು ಸೀಜ್ ಮಾಡಿದ್ದಾರೆ.ಬೊಮ್ಮನಾಲಳ್ ನಿಂದ ಬರುತ್ತಿದ್ದ ಲಾರಿಗಳನ್ನು ತಾಲೂಕಿನ ಎತ್ತಿನಬೂದಿಹಾಳ್ ಕ್ರಾಸ್ ಹತ್ತಿರ ಚೆಕ್ಪೋಸ್ಟ್ನಲ್ಲಿ ಗ್ರಾಮೀಣ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಉದಯ ರವಿ ಮತ್ತವರ ಸಿಬಗಬಂದಿ ತಡೆದು. ಓವರ್ ಲೋಡ್ ನೊಂದಿಗೆ ಕಲ್ಲು ಬಿಂಚೆ ಸಾಗಾಟ ಮಾಡುತ್ತಿದ್ದ 10 ಮತ್ತು ಎವಾ್ಸ್ಯುಂಡ್ ಸಾಗಾಟ ಮಾಡುತ್ತಿದ್ದ 1 ಟಿಪ್ಪರ್ ಲಾರಿಗಳನ್ನು ಮೊನ್ನೆ ವಶಕ್ಕೆ ಪಡೆಯಲಾಗಿದೆ. ಮುಂದಿನ ಕ್ರಮಕ್ಕಾಗಿ ಉಪ-ನಿರ್ದೇಶಕರ ಕಛೇರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 