ಎ. ಆರ್.ಟಾಯ್ದ ಟೆಕ್ನಿಕ್ಸ ಪ್ರೈವೇಟ್ ಲಿಮಿಟೆಡ್ ಕಣಬರಗಿಗೆ ಬೇಟಿ
A. R. Toyda Technics Private Limited is looking for a farmer
ಯಮಕನಮರಡಿ 26: ಸ್ಥಳೀಯ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಸ್ಟ್ಯಾಂಡರ್ಡ್ ಕ್ಲಬ್ ವತಿಯಿಂದ ಬೆಳಗಾವಿ ನಗರದ ಎ.ಆರ್. ಟಾಯ್ಸ್ಘ ಟೆಕ್ನಿಕ್ಸ ಕಾರ್ಖಾನೆಗೆ ವಿದ್ಯಾರ್ಥಿಗಳು ಬೇಟಿ ನೀಡಿ ಚಿಕ್ಕ ಮಕ್ಕಳ ಆಟಿಕೆ ತಯಾರಿಕೆ, ಮಕ್ಕಳಿಗೆ ಬೇಕಾಗುವಂತಹ ಕಲರ್ ಆಟದ ಸಾಮಾನುಗಳು ಒಂದು ಕೆಜಿಯಿಂದ ಬೇರೆ ಬೇರೆ ತೂಕದಲ್ಲಿರುವ ವಸ್ತುಗಳು ತಯಾರು ಮಾಡುವ ಯಂತ್ರಗಳ ಕುರಿತು ಕಾರ್ಖಾನೆ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾಲೇಜಿನ ಸ್ಟಾಂಡರ್ಡ್ ಕ್ಲಬ್ ಮಾರ್ಗದರ್ಶಕರಾದ ಏ. ಏ. ಕಿವಂಡಾ. ಎ. ಎಚ್. ಪಾಟೀಲ್ ಎಸ್ ಆರ್. ತಬರಿ ಹಾಗೂ ವಿದ್ಯಾರ್ಥಿಗಳ ಉಪಸ್ಥಿತಿ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 