ಕಾಯಕಯೋಗಿ ನೂಲಿ ಚಂದಯ್ಯನವರ 918ನೇ ಜಯಂತಿ
918th birth anniversary of Kayakayogi Nooli Chandayya
ರಾಯಬಾಗ: ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಶನಿವಾರ ಕಾಯಕಯೋಗಿ ನೂಲಿ ಚಂದಯ್ಯನವರ 918ನೇ ಜಯಂತಿಯನ್ನು ಆಚರಿಸಲಾಯಿತು.
ಗ್ರೇಡ್2 ತಹಶೀಲ್ದಾರ ಪರಮಾನಂದ ಮಂಗಸೂಳಿ, ನಿವೃತ್ತ ಬಿ.ಇ.ಒ ಹಣಮಂತ ಭಜಂತ್ರಿ ಹೇಳೆದರು. ಸಮಾಜದ ಮುಖಂಡರಾದ ಬಸಪ್ಪ ಭಜಂತ್ರಿ, ಸಹದೇವ ಭಜಂತ್ರಿ, ಬಾಲಚಂದ್ರ ಭಜಂತ್ರಿ, ರಾಜು ಭಜಂತ್ರಿ, ಕಾಮಣ್ಣ ಭಜಂತ್ರಿ, ಅನೀಲ ಕೊರವಿ, ಶಿವಪ್ಪ ಭಜಂತ್ರಿ, ಪೊಪಟ ಭಜಂತ್ರಿ, ಗೋವಿಂದ ಭಜಂತ್ರಿ, ಪ್ರಶಾಂತ ಭಜಂತ್ರಿ, ಮಾಯಪ್ಪ ಭಜಂತ್ರಿ, ಪ್ರಶಾಂತ ಭಜಂತ್ರಿ, ಸಿದರಾಯಿ ಭಜಂತ್ರಿ , ವಿನಾಯಕ ಭಾಟೆ ಸೇರಿ ಅನೇಕರು ಇದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 