56,000 ಮಂದಿ ಪಾಕಿಸ್ಥಾನದ ಭಿಕ್ಷುಕರು ಸೌದಿ ಅರೇಬಿಯಾದಿಂದ ಗಡೀಪಾರು
56,000 Pakistani beggars deported from Saudi Arabia
ರಿಯಾದ್: ದೇಶೀಯ ವಿಮಾನ ಹಾರಾಟ ನಿಷೇಧ ಪಟ್ಟಿಗಳು ಮತ್ತು ವಿದೇಶಿ ಸರಕಾರಗಳ ಕಠಿನ ಎಚ್ಚರಿಕೆಗಳಿಗೂ ಬೆದರದೆ , ಸಾವಿರಾರು ಪಾಕಿಸ್ಥಾನಿಗಳು ಭಿಕ್ಷೆ ಬೇಡಲು ವಿದೇಶಗಳಿಗೆ ಪ್ರಯಾಣಿಸುವುದನ್ನು ಮುಂದುವರೆಸಿದ್ದು,ಇನ್ನು ಕೆಲವರು ವಿದೇಶಗಳಿಗೆ ಪ್ರಯಾಣಿಸಲು ಪ್ರಯತ್ನಿಸುತ್ತಿದ್ದಾರೆ.ಈ ನಡುವೆ ಇಸ್ಲಾಂನ ಎರಡು ಪವಿತ್ರ ಸ್ಥಳಗಳನ್ನು ಹೊಂದಿರುವ ಸೌದಿ ಅರೇಬಿಯಾವು ಭಿಕ್ಷಾಟನೆ ನಿರತರಾಗಿದ್ದ ಸುಮಾರು 56,000 ಮಂದಿ ಪಾಕಿಸ್ಥಾನಿಗಳನ್ನು ಗಡೀಪಾರು ಮಾಡಿದೆ.
ವರದಿಗಳ ಪ್ರಕಾರ, ಸಂಘಟಿತ ಭಿಕ್ಷಾಟನಾ ಗ್ಯಾಂಗ್ಗಳು ವಿದೇಶಗಳಿಗೆ ವಲಸೆ ಹೋಗುವುದನ್ನು ತಡೆಯಲು ಪಾಕಿಸ್ಥಾನನದ ಫೆಡರಲ್ ತನಿಖಾ ಸಂಸ್ಥೆ 2025 ರಲ್ಲಿ 66,154 ಪ್ರಯಾಣಿಕರನ್ನು ವಿಮಾನಗಳಿಂದ ಇಳಿಸಿದ ಹೊರತಾಗಿಯೂ ಈ ಅಂಕಿ ಅಂಶ ಕಂಡು ಬಂದಿದೆ.
ಕಳೆದ ತಿಂಗಳಷ್ಟೇ, ಯುಎಇ ಹೆಚ್ಚಿನ ಪಾಕಿಸ್ಥಾನಿ ನಾಗರಿಕರಿಗೆ ವೀಸಾ ನೀಡುವುದನ್ನು ನಿಲ್ಲಿಸಿತ್ತು. ಅವಕಾಶ ನೀಡಿದರೆ ಅವರು ಗಲ್ಫ್ ದೇಶಕ್ಕೆ ಪ್ರಯಾಣಿಸಿ ಅಪರಾಧ ಚಟುವಟಿಕೆಗಳಲ್ಲಿ ಮತ್ತು ಭಿಕ್ಷಾಟನೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ ಎನ್ನುವುದು ಪ್ರಮುಖ ಕಾರಣವಾಗಿತ್ತು.
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ 