ವೃಷಭೇಂದ್ರ ಪಪೂ ಕಾಲೇಜಿಗೆ 25ಲಕ್ಷರೂ ಅನುದಾನ
25 lakh grant for Vrishabhendra Papu College
ವೃಷಭೇಂದ್ರ ಪಪೂ ಕಾಲೇಜಿಗೆ 25ಲಕ್ಷರೂ ಅನುದಾನ
ಹಾರೂಗೇರಿ, 11 : ಪಟ್ಟಣದ ಶ್ರೀ ವೃಷಭೇಂದ್ರ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಕಾಲೇಜಿಗೆ ಎರಡು ವರ್ಗ ಕೋಣೆಗಳ ನಿರ್ಮಾಣಕ್ಕೆ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿಯವರು ತಮ್ಮ ಅನುದಾನದಲ್ಲಿ 25ಲಕ್ಷರೂ ನೀಡಿದರು.
ಕಾರ್ಯಾಲಯದಲ್ಲಿ ಸಂಸ್ಥೆ ಅಧ್ಯಕ್ಷ ಗೀರೀಶ ದರೂರ ಅವರಿಗೆ ಚೆಕ್ ವಿತರಿಸಿ ಮಾತನಾಡುತ್ತ ರಾಯಬಾಗ ಪರಿಸರದಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಹುಟ್ಟುಹಾಕಿದ ಹಾರೂಗೇರಿಯ ಕೊಡುಗೆಯನ್ನು ಶ್ಲಾಘಿಸುತ್ತ ಸಾಮಾಜಿಕ ಕಾರ‌್ಯಗಳಿಗೆ ತಾವು ಬದ್ಧರಿರುವುದಾಗಿ ಹೇಳಿ, ಶೈಕ್ಷಣಿಕ ಪ್ರಗತಿಗೆ ಎಲ್ಲ ವಿಧದ ನೆರವು ನೀಡುವುದಾಗಿ ತಿಳಿಸಿದರು.
ಸಂಸ್ಥೆ ಹಿರಿಯ ನಿರ್ದೇಶಕ ರಾಮಕೃಷ್ಣ ಯಲಶೆಟ್ಟಿ ಮಾತನಾಡಿ ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ವಿಪ ಸದಸ್ಯರಾದ ಪ್ರಕಾಶ ಹುಕ್ಕೇರಿಯವರ ಕೊಡುಗೆ ಅನನ್ಯವಾದುದು ಎಂದರು.
ಗಣ್ಯರಾದ ರಾಜು ಕೊತ್ತಲಗಿ, ಶ್ರೀಶೈಲ ಖಟಾವಿ, ಅಪ್ಪಾಸಾಬ ಸರಿಕರ, ಡಾ.ವಿ.ಎಸ್.ಮಾಳಿ, ರವೀಂದ್ರ ಭಾವಿ, ಎಸ್.ಎಲ್.ಜಾಧವ, ಶಿವಕುಮಾರ ಅಣ್ಣಿಗೇರಿ, ಶರತ್ ಮೊದಲಾದವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 