2025-2026 -16 ನೇ ಸಿದ್ದರಾಮಣ್ಣನ ಬಜೆಟ್
ರಾಣೆಬೆನ್ನೂರು 10: 725-26 ಬಜೆಟ್ ಆರ್ಥಿಕ ಸುಧಾರಣೆಯ,,, ಸಬಲೀಕರಣದತ್ತ,,, ರಾಜ್ಯವನ್ನು ಅಭಿವೃದ್ಧಿ ಕಡೆಗೆ ತೆಗೆದುಕೊಂಡು ಹೋಗುವ ಯಾವುದೇ ಕ್ರಮ ಇಲ್ಲ!!ಇದೊಂದು ಅಲ್ಪಸಂಖ್ಯಾತರ ಕಲ್ಯಾಣ ಬಜೆಟ್, ತವರು ಜಿಲ್ಲೆಗೆ ಬಹುಪಾಲು ಅನುದಾನ,ಬೆಂಗಳೂರಿಗೆ ಬಂಪರ್ ಕೊಡಿಗೆ,ಹಾವೇರಿ ಜಿಲ್ಲೆಗೆ ಆರು ಶಾಸಕರಿದ್ದು ಜೊತೆಗೆ ಉಪಸಭಾಪತಿ ಇದ್ದರು ಶೂನ್ಯ ಬಜೆಟ್ !,ಉಳಿದಂತೆ ಎಲ್ಲಾ ಇಲಾಖೆಗೆ ಅಲ್ಪಸ್ವಲ್ಪ ಹಣ ಒದಗಿಸಿದ್ದಾರೆ, ಬೆಂಗಳೂರಿಗೆ ಬಿಬಿಎಂಪಿ ಚುನಾವಣೆ ಬಜೆಟ್!,ಸಿದ್ದರಾಮಣ್ಣನ ಹುಂಡಿಯ,,,,16 ಸಂಖ್ಯೆ ಮಾತ್ರ ಉಳಿದ ಎಲ್ಲಾ ತಮ್ಮ ಹಿಂದಿನ ಬಜೆಟ್ಟುಗಳನ್ನು ಆತ್ಮವಲೋಕನ ಮಾಡಿಕೊಳ್ಳಬೇಕು, ಈ ವರ್ಷ ಗ್ಯಾರೆಂಟಿಗಳಿಗೆ 966 ಕೋಟಿ ಕಡಿಮೆ ಬಜೆಟ್ ನಿಲ್ಲೋದಿಲ್ಲ ಅಂತಾರೆ ಆದ್ರೂ ಸಹ ಕಡಿಮೆ ಮಾಡಿದ್ದಾರೆ.--ಗದಿಗೆಪ್ಪಗೌಡ ಹೊಟ್ಟಿ ಗೌಡರ,ಅಧ್ಯಕ್ಷರು ವರ್ತಕರ ಸಂಘ ರಾಣೆಬೆನ್ನೂರು.