ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರ 134ನೇ ಜನ್ಮ ದಿನಾಚರಣೆ
ರಾಣಿಬೆನ್ನೂರ 15 : ನಗರದ ಜೆಡಿಎಸ್ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾಽಬಿ.ಆರ್.ಅಂಬೇಡ್ಕರ ಅವರ 134ನೇ ಜನ್ಮ ದಿನಾಚರಣೆ ಆಚರಿಸಲಾಯಿತು.
ಜೆಡಿಎಸ್ ಜಿಲ್ಲಾ ಅಧ್ಯಕ್ಷ ಮಂಜುನಾಥ ಗೌಡಶಿವಣ್ಣವರ, ಜಿಲ್ಲಾ ಅಧ್ಯಕ್ಷ ಸಿದ್ದಪ್ಪ ಗುಡಿಮುಂಡಲವರ್, ತಾಲೂಕಾ ಅಧ್ಯಕ್ಷ ಹನುಮಂತಪ್ಪ ಬಿಷ್ಟಣ್ಣವರ, ಉಪಾಧ್ಯಕ್ಷ ನಿಂಗಪ್ಪ ಸಣ್ಣಕೊಟ್ರಾಪ್ಪನವರ, ಕಾರ್ಯದರ್ಶಿ ಮಾಲತೇಶ ಹೊನ್ನಕ್ಕಳವರ, ರಮೇಶ ಮಾಕನೂರ, ಬರಮಲಿಂಗಪ್ಪ ಶಿವಣ್ಣನವರ, ಐಶ್ವರ್ಯ ಮಡಿವಾಳರ, ಬಿರೇಶ್ ಬಾರ್ಕಿ, ನಾಗರರಾಜ್ ಅಜ್ಜನವರ, ಬೋದಣ್ಣ ಮಾಕನೂರ, ಚಂದ್ರಶೇಖರ ಮಡಿವಾಳರ, ನೀಲಪ್ಪ ಕುಮಾರ್ಪನವರ, ಚನವೀರ್ಪ ಬಡಿಗೇರ ಉಪಸ್ಥಿತರಿದ್ದರು