ಜುಲೈ 18 ರಂದು ನಂಗೇಲಿ ನಾಟಕ ಪ್ರದರ್ಶನ

ಜುಲೈ 18 ರಂದು ನಂಗೇಲಿ ನಾಟಕ ಪ್ರದರ್ಶನ 'Nangeli' play performance on July 18

ಲೋಕದರ್ಶನ ವರದಿ 

ಲೋಕದರ್ಶನ ವರದಿ 

ಜುಲೈ 18 ರಂದು ನಂಗೇಲಿ ನಾಟಕ ಪ್ರದರ್ಶನ 

ಧಾರವಾಡ 16 : ರಂಗಾಯಣವು ಜುಲೈ  18 ರಂದು ಸಂಜೆ 5.30ಕ್ಕೆ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯ ಸಭಾಭವನದಲ್ಲಿ ಸುಧಾ ಅಡುಕಳ ಅವರ ಮೂಲ ಕಥೆ, ಪ್ರಶಾಂತ್ ಶೆಟ್ಟಿ ರಚಿಸಿ, ವಿನ್ಯಾಸ ಮತ್ತು ನಿರ್ದೇಶಿಸಿ, ಬೆಂಗಳೂರು ಕಿನಾರೆ ಕಲಾಕೇಂದ್ರ ಪ್ರಸ್ತುತಿಯ “ನಂಗೇಲಿ” (ಇದು ಬಲಿದಾನದ ಕಥೆ) ನಾಟಕವನ್ನು ಏರಿ​‍್ಡಸಿದೆ. ಈ ಸಂದರ್ಭದಲ್ಲಿ ರಂಗಾಯಣದ ನಿರ್ದೇಶಕರಾದ ಝಕೀರ ನದಾಫ ಅವರು ಉಪಸ್ಥಿತರಿರುವರು. ಆಸನಗಳಿಗೆ ರೂ.50/-ರೂ ಪ್ರವೇಶ ದರವನ್ನು ನಿಗದಿಪಡಿಸಲಾಗಿದೆ. ಸಾಹಿತ್ಯಾಸಕ್ತರು, ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ರಂಗಾಯಣದ ಆಡಳಿತಾಧಿಕಾರಿಗಳಾದ ಶಶಿಕಲಾ ಹುಡೇದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 