ಸಂಗೀತ ನಿರ್ದೆಶಕ ಲಕ್ಷ್ಮಣ ಸುವರ್ಣ ಅವರಿಗೆ ಗೋಲ್ಡನ್ ಐಕಾನಿಕ್ ಪ್ರಶಸ್ತಿ
'Golden Iconic' Award for Music Director Lakshman Suvarna
ಬೆಂಗಳೂರು 31 : ಖ್ಯಾತ ಸಂಗೀತ ನಿರ್ದೆಶಕರಾದ ಬೆಂಗಳೂರಿನ ಲಕ್ಷ್ಮಣ ಸುವರ್ಣ ಅವರಿಗೆ ಇದೇ ದಿ. 26 ರಂದು ದುಬೈ ನಲ್ಲಿ ನಡೆದ 55 ನೇ ಕಲ್ಚರಲ್ ಪೆಸ್ಟ್ ಮತ್ತು ಕಲ್ಚರಲ್ ಎಕ್ಸೆಂಜ್ ಕಾರ್ಯಕ್ರಮದಲ್ಲಿ ಅವರಿಗೆ ಗೋಲ್ಡನ್ ಐಕಾನಿಕ್ ಅವಾರ್ಡ ನೀಡಿ ಗೌರವಿಸಿದರು. ಹಲವಾರು ವರ್ಷಗಳಿಂದ ಸಂಗೀತಕ್ಷೇತ್ರದಲ್ಲಿ ತಮ್ಮದೇ ಸೇವೆ ಸಲ್ಲಿಸುತ್ತಿರುವದನ್ನು ಗುರುತಿಸಿ ದುಬೈನಲ್ಲಿ ಗೋಲ್ಡನ್ ಐಕಾನಿಕ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಲಕ್ಷ್ಮಣ ಸುವರ್ಣ ಅವರಿಗೆ ಈಗಾಗಲೇ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿಗಳು ಲಭಿಸಿವೆ. ದುಬೈನಲ್ಲಿ ಕೊಡ ಮಾಡುವ ಇಂತಹ ಉತ್ಕೃಷ್ಠ ಪ್ರಶಸ್ತಿ ಲಭಿಸಿರುವದಕ್ಕೆ ವಿಕೆಎಂ ಕಲಾವಿದರ ಸಂಘಟನೆ, ಸಂಗೀತ ಕ್ಷೇತ್ರದ ಹಲವು ಮಹನೀಯರು ಲಕ್ಷ್ಮಣ ಸುವರ್ಣ ಅವರನ್ನು ಅಭಿನಂದಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 