ಆರ್‌ಎಲ್‌ಎಸ್ ಕಾಲೇಜನಲ್ಲಿ ಉಪನ್ಯಾಸ ಕಾರ್ಯಕ್ರಮ
ಬೆಳಗಾವಿ 07: ನಗರದ ಕೆಎಲ್‌ಎಸ್‌ನ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ರವಿವಾರ ದಿ.7ರಂದು ಅತಿಥಿ ಉಪನ್ಯಾಸವನ್ನು ಏರಿ​‍್ಡಸಲಾಗಿತ್ತು.   ವಿಶೇಷ ವರದಿಗಾರ ಋಷಿಕೇಶ...
August 07, 07:35 PM   |   By Admin
ಉಚಿತ ವೈದ್ಯಕೀಯ ತಪಾಸಣಾ ಶಿಬಿರ: ನೂರಾರು ಜನರಿಗೆ ಲಾಭ
ಬೆಳಗಾವಿ 07: ನಗರದ ಕ್ಯಾಂಪ್‌ನ ದಿ ಹಿಂದ್ ಶೈಕ್ಷಣಿಕ ಮತ್ತು ಸಾಮಾಜ ಕಲ್ಯಾಣ ಸೊಸೈಟಿ ವತಿಯಿಂದ ಆಜಾದಿ ಕಾ ಅಮೃತ ಮಹೋತ್ಸವ ಪ್ರಯುಕ್ತ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ...
August 07, 07:30 PM   |   By Admin
ಚಾಲಕನ ನಿಯಂತ್ರಣ ತಪ್ಪಿ ಬಸ್ ಅಪಘಾತ: ಅದೃಷ್ಟವಶಾತ್ ಪ್ರಾಣಾಪಾಯವಿಲ್ಲ
ಬೆಳಗಾವಿ 07: ಚಾಲಕನ ನಿಯಂತ್ರಣ ತಪ್ಪಿ ಸರಕಾರಿ ಬಸ್‌ವೊಂದು ಅಪಘಾತಕ್ಕೀಡಾದ ಘಟನೆ ಪುಣಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರ ಬಡೇಕೊಳ್ಳ ಮಠದ ಕ್ರಾಸ್ ಬಳಿ ರವಿವಾರ ನಡೆದಿದೆ. &...
August 07, 07:29 PM   |   By Admin
ಬೆಳಗಾವಿಯಲ್ಲಿ ಧಾರಾಕಾರ ಮಳೆಗೆ ಮನೆ ಕುಸಿತ : ವೃದ್ಧ ದಂಪತಿ ಪಾರು
ಬೆಳಗಾವಿ 07: ಕಳೆದ ಎರಡು ದಿನಗಳಿಂದ ನಗರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಮನೆಯೊಂದು ಕುಸಿದಿದ್ದು ಮನೆಯಲ್ಲಿ ವಾಸಿಸುತ್ತಿದ್ದ ವೃದ್ಧ ದಂಪತಿ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾ...
August 07, 07:22 PM   |   By Admin
ಬಂಡವಾಳಶಾಹಿಗಳು ಮಾಡುತ್ತಿರುವ ಅವಮಾನವನ್ನು ಪ್ರಶ್ನೆ ಮಾಡಲಾಗುತ್ತಿಲ್ಲ
ಡಾ. ನಿರ್ಮಲಾ ಬಟ್ಟಲ ಸಮಾಜದ ಮೌನಕ್ಕೆ ಬೇಸರ: ವಿಶ್ವಕರ್ಮ ವಿದ್ಯಾವರ್ಧಕ ಸಂಘದ ಪ್ರತಿಭಾ ಪುರಸ್ಕಾರ ಸಮಾರಂಭ ಬೆಳಗಾವಿ 07: ಸಮಾಜದಲ್ಲಿ ಇಂದು ಬಂಡವಾಳಶಾಹಿಗಳು ದೂರದರ್ಶನಗಳ ಜಾಹೀ...
August 07, 07:18 PM   |   By Admin
ಇಂಡಿಯನ್ ಏರ್ ಫೋರ್ಸ, ಏರ್ಮನ್ ತರಬೇತಿ ಶಾಲೆ ಅಧಿಕಾರಿ, ಪ್ರಶಿಕ್ಷಣಾರ್ಥಿಗಳ ಗ್ರಂಥಾಲಯ ಭೇಟಿ
ಬೆಳಗಾವಿ 07: ಸಾಂಬ್ರಾದಲ್ಲಿರುವ ಭಾರತೀಯ ವಾಯುದಳ ,ಏರ್ಮನ ತರಬೇತಿ ಶಾಲೆ, ಯ ಅಧಿಕಾರಿಗಳು ಮತ್ತು ಪ್ರಶಿಕ್ಷಣಾರ್ಥಿಗಳು ನಗರದ ಕೇಂದ್ರ ಗ್ರಂಥಾಲಯಕ್ಕೆ ಶೈಕ್ಷಣಿಕ ಭೇಟಿ ನೀಡಿದರು. ಒಘಓ...
August 07, 06:45 PM   |   By Admin
ಭರತೇಶ ಬಿಬಿಎ ವಿದ್ಯಾರ್ಥಿಗಳ ಸಾಧನೆ
ಬೆಳಗಾವಿ.ಅ.5: ಭರತೇಶ  ಶಿಕ್ಷಣ ಸಂಸ್ಥೆಯ ಭರತೇಶ ಬಿಬಿಎ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಗ್ಲೋಬಲ್ ಬಿಜಿನೆಸ್ ಸ್ಕೂಲ ವತಿಯಿಂದ ಆಯೋಜಿಸಲಾಗಿದ್ದ ಕನವರ್ಜ -2022 ಸ್ಪರ್ಧೆಯಲ್ಲಿ ...
August 07, 06:44 PM   |   By Admin
ಮೊಹರಂ ಹಬ್ಬವನ್ನು ಸೌಹಾರ್ದತೆಯಿಂದ ಆಚರಿಸಿ: ಸಿಪಿಐ ಬ್ಯಾಕೂಡ
ಲೋಕದರ್ಶನ ವರದಿ ಘಟಪ್ರಭಾ 07: ಮೊಹರಂ ಹಬ್ಬವು ಹಿಂದು ಮತ್ತು ಮುಸ್ಲೀಂ ಭಾವೈಕ್ಯತೆಯ ಸಂದೇಶ ಸಾರುವ ಹಬ್ಬವಾಗಿದೆ ಎಂದು ಸಿಪಿಐ ಶ್ರೀಶೈಲ ಬ್ಯಾಕೂಡ ಹೇಳಿದರು.  ಅವರು ಶನಿವಾ...
August 07, 04:23 PM   |   By Admin
ದಾನದಿಂದ ಶಿಕ್ಷಣ ಸಂಸ್ಥೆಗಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ: ಪಾಟೀಲ
ಲೋಕದರ್ಶನ ವರದಿ ಶೇಡಬಾಳ 07: ಆಡಳಿತ ಮಂಡಳಿಯ ಸದಸ್ಯರು, ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು, ಸಾರ್ವಜನಿಕರು ಉದಾರ ಹಸ್ತದಿಂದ ದಾನ ನೀಡಿದಾಗ ಶಿಕ್ಷಣ ಸಂಸ್ಥೆಗಳು ಸರ್ವಾಂಗೀಣ ಅ...
August 07, 04:15 PM   |   By Admin
ಕ್ಷೇತ್ರವನ್ನು ಮಾದರಿ ಮಾಡುವ ಭರವಸೆ ಈಡೇರಿಸುತ್ತಿದ್ದೇನೆ: ಶಾಸಕ ಶ್ರೀಮಂತ
ಲೋಕದರ್ಶನ ವರದಿ ಶೇಡಬಾಳ 08: ಚುನಾವಣೆಗಿಂತ ಮುಂಚಿತವಾಗಿ ನಾನು ಕಾಗವಾಡ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೆನೆ ಎಂದು ಮಾತು ಕೊಟ್ಟಿದು,್ದ ಆ ಪ್ರಕಾರವಾಗಿ ಮತಕ್ಷ...
August 07, 04:11 PM   |   By Admin

ಇತ್ತೀಚಿನ ಸುದ್ದಿ