ಉಚಿತ ಹೊಲಿಗೆ/ ವಸ್ತ್ರ ವಿನ್ಯಾಸ, ಸಿದ್ದ ಉಡುಪು ತಯಾರಿಕಾ ತರಬೇತಿ
ಬೆಳಗಾವಿ 15: ಜಿಲ್ಲೆಯ ಗ್ರಾಮೀಣ ಪ್ರದೇಶದ ಯುವತಿಯರಿಗೆ ಮತ್ತು ಮಹಿಳಾ ನಿರುದ್ಯೋಗಿಗಳಿಗೆ ಹೊಲಿಗೆ/ ವಸ್ತ್ರ ವಿನ್ಯಾಸ ಮತ್ತು ಸಿದ್ದ ಉಡುಪು ತಯಾರಿಕಾ ಉಚಿತ 30 ದಿನಗಳ ತರಬೇತಿಯನ್ನು ...
October 15, 01:02 PM   |   By Admin
ಭಾರತ ಜೊಡೋ ಪಾದಯಾತ್ರೆಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಸಾವಿರಾರು ಕಾರ್ಯಕರ್ತರು
ಬೆಳಗಾವಿ - ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಜೊಡೋ ಪಾದಯಾತ್ರೆಯಲ್ಲಿ ಭಾಗವಹಿಸಲು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ನೇತೃತ್ವದಲ್ಲಿ ಬೆಳಗಾವಿ ಗ್ರ...
October 15, 11:10 AM   |   By Admin
ಉದ್ಘಾಟನೆಯಾದ ಎರಡೇ ದಿನದಲ್ಲಿ ಹಾಳಾದ ಮೇಲ್ಸೇತುವೆ ರಸ್ತೆ : ಕಳಪೆ ಕಾಮಗಾರಿಗೆ ಜನರ ಆಕ್ರೋಶ
ಲೋಕದರ್ಶನ ವರದಿ ಬೆಳಗಾವಿ 14: ನಗರದಲ್ಲಿ ಕಳೆದ ಎರಡು ದಿನಗಳ ಹಿಂದೆ ಉದ್ಘಾಟನೆಯಾಗಿದ್ದ ರೈಲ್ವೇ ಮೇಲ್ಸೇತುವೆ ಮೇಲಿನ ರಸ್ತೆ ಹಾಳಾಗಿದ್ದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ...
October 14, 08:27 PM   |   By Admin
ರಾಮದುರ್ಗದಲ್ಲಿ ದಿ. 15 ರಿಂದ ಚುಟುಕು ಸಾಹಿತ್ಯ ಸಮ್ಮೇಳನ
ಬೆಳಗಾವಿ 14: ಬೆಳಗಾವಿ ಜಿಲ್ಲಾ ಮೂರನೇ ಚುಟುಕು ಸಾಹಿತ್ಯ ಸಮ್ಮೇಳನ ದಿ. 15 ಮತ್ತು 16ರಂದು ರಾಮದುರ್ಗ ಬೆಳಗಾವಿ ರಸ್ತೆಯ ಮರಾಠಾ ಮಂಗಲ ಕಾರ್ಯಾಲಯದಲ್ಲಿ ಜರುಗಲಿದೆ. ದಿ. 15ರಂದು...
October 14, 08:07 PM   |   By Admin
ಸುಖ ಜೀವನವನ್ನು ತೊರೆದು 10ಜನ ಯುವಕರು ಜೈನ್ ಧರ್ಮದೀಕ್ಷೆ ಸ್ವೀಕಾರ
ಬೆಳಗಾವಿ 14: ನಗರದಲ್ಲಿ ತಮ್ಮ ಸುಖ ಜೀವನವನ್ನು ತೊರೆದು ಜೈನ ಸಮುದಾಯದ 10 ಯುವಕರು ಜೈನ್ ಧರ್ಮ ದೀಕ್ಷೆಯನ್ನು ಸ್ವೀಕಾರ ಮಾಡಿದರು. ಈ ಹಿನ್ನೆಲೆ ಜೈನ ಸಮುದಾಯದ ಬಾಂಧವರ ವತಿಯಿಂದ ಬೃಹತ...
October 14, 08:06 PM   |   By Admin
ಬೆಳಗಾವಿಯಲ್ಲಿಯೇ ಕಬ್ಬು ಬೆಳೆಗಾರರ ಸಭೆ ನಡೆಸಲು ರೈತರ ಒತ್ತಾಯ
ಬೆಳಗಾವಿ 14: ಬೆಂಗಳೂರಿನ ವಿಧಾನ ಸೌಧದಲ್ಲಿ ಸರಕಾರ ನಡೆಸಲು ಉದ್ದೇಶಿಸಿರುವ ಕಬ್ಬು ಬೆಳೆಗಾರರ ಸಭೆಯನ್ನು ಬೆಳಗಾವಿಯ ಸುವರ್ಣ ಸೌಧದಲ್ಲಿಯೇ ನಡೆಸಬೇಕೆಂದು ಆಗ್ರಹಿಸಿ ನಗರದಲ್ಲಿ ನೇಗಿಲಯ...
October 14, 07:23 PM   |   By Admin
ಉಪ್ಪಾರರ ಎಸ್ಸಿ, ಎಸ್ಟಿ ಮೀಸಲಾತಿ ಬೇಡಿಕೆ ; ಮುಖ್ಯಮಂತ್ರಿಗೆ ಈರಣ್ಣ ಕಡಾಡಿ ಪತ್ರ
ಬೆಳಗಾವಿ 14: ಉಪ್ಪಾರ ಸಮಾಜವನ್ನು ಪರಿಶಿಷ್ಠ ಜಾತಿ ಅಥವಾ ಪಂಗಡಕ್ಕೆ ಸೇರಿಸಬೇಕು ಎಂದು ಹಲವಾರು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಈ ಹೋರಾಟವನ್ನು ಬೆಂಬಲಿಸಿರುವ ರಾಜ್ಯಸಭಾ ಸದಸ್ಯ ಈರ...
October 14, 07:00 PM   |   By Admin
ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ
ಬೆಳಗಾವಿ 14: ಕೆಎಲ್‌ಇ ಸಂಸ್ಥೆಯ ಕಾಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಯವರ 75ನೇ ಜನ್ಮದಿನದ ಅಮೃತ ಮಹೋತ್ಸವದ ಅಂಗವಾಗಿ ದಿ. 13ರಿಂದ 15ರವರೆಗೆ ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ...
October 14, 05:06 PM   |   By Admin
ಡಾ. ಡಿಎಸ್ ಕರ್ಕಿ ಪ್ರಶಸ್ತಿಗೆ ಕೃತಿಗಳ ಆಹ್ವಾನ
ಲೋಕದರ್ಶನ ವರದಿಬೆಳಗಾವಿ 14: ಡಾ. ಡಿ.ಎಸ್.ಕರ್ಕಿ  ಪ್ರತಿಷ್ಠಾನದ ವತಿಯಿಂದ ಡಾ. ಡಿ.ಎಸ್.ಕಕರ್ಿ ಅವರ 115ನೇ ಜನ್ಮದಿನದ ಅಂಗವಾಗಿ ಕಾವ್ಯ ಪ್ರಕಾರದ ಕೃತಿಗೆ 2022 ನೇ ಸಾಲಿನ ಕಾವ...
October 14, 04:03 PM   |   By Admin
ಅಂಗಡಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕೆ.ಎಮ್.ಎಫ್ ಕೈಗಾರಿಕೆಗೆ ಭೇಟಿ.
ಬೆಳಗಾವಿ: ನಗರದ ಅಂಗಡಿ ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ.ಕಾಂ. ಮತ್ತು ಬಿ.ಎಸ್ಸಿ. ಪ್ರಥಮ ಸೆಮೆಸ್ಟರ ವಿದ್ಯಾರ್ಥಿಗಳು ಶುಕ್ರವಾರ ದಿ. 7 ರಂದು ಕೆ.ಎಮ್.ಎಫ್. ವಿವಿಧ ಹಾಲಿ...
October 14, 10:34 AM   |   By Admin

ಇತ್ತೀಚಿನ ಸುದ್ದಿ