ರಿಂಗ್ ರೋಡ್ ನಿರ್ಮಾಣ ವಿರೋಧಿಸಿ ರೈತರಿಂದ ಸತೀಶ್ ಜಾರಕಿಹೊಳಿಗೆ ಮನವಿ
ಬೆಳಗಾವಿ 03: ನಗರದ ಹೊರವಲಯದಲ್ಲಿ ಕೈಗೊಂಡಿರುವ ವರ್ತುಲ ರಸ್ತೆ (ರಿಂಗ್ ರೋಡ್) ಯೋಜನೆ ಕಾಮಗಾರಿ ಕೈ ಬೀಡುವಂತೆ ಒತ್ತಾಯಿಸಿ ಕಡೋಲಿ, ಬೆನ್ನಾಳಿ, ದೇವಗಿರಿ, ಅಗಸಗಾ, ಅಂಬೇವಾಡಿ ಗ್ರಾಮದ...
November 03, 06:56 PM   |   By Admin
ಹಳೆ ಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ 6ರಂದು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ
 ಬೆಳಗಾವಿ 03:ಹಳೆ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೆ ಮತ್ತು ನೂತನ ಪಿಂಚಣಿ ಯೋಜನೆ (ಎನ್ ಪಿಎಸ್) ರದ್ದುಗೊಳಿಸುವಂತೆ ಒತ್ತಾಯಿಸಿ ಬೆಳಗಾವಿಯಲ್ಲಿ ನವೆಂಬರ್ 6 ರಂದು ಬೃಹತ್ ಪ್ರತ...
November 03, 06:53 PM   |   By Admin
ಆಂಜನೇಯ ಬೆಲ್ಲದ ಕಾರ್ಖಾನೆೆಗೆ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ
ಸಂಬರಗಿ 03: ಆಂಜನೇಯ ಬೆಲ್ಲದ ಕಾರ್ಖಾನೆೆಗೆ ಬರುವ ಕಬ್ಬಿಗೆ ಸುತ್ತಮುತ್ತಲಿನ ಕಾರ್ಖಾನೆಗಳು ನೀಡುವ ದರವನ್ನು ನೀಡಲು ಸಿದ್ಧವಾಗಿದ್ದೇನೆ. ಕಬ್ಬು ತೂಕ ಆದ ನಂತರ ನಗದು ರೂಪದಲ್ಲಿ ಬಿಲ್ಲ...
November 03, 05:57 PM   |   By Admin
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಅನಿಲ ಬೆನಕೆ ಭೂಮಿ ಪೂಜೆ
ಬೆಳಗಾವಿ 03: ಬೆಳಗಾವಿ ನಗರಾಬಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿ ರಾಮತೀರ್ಥ ನಗರದ ಸ್ಕೀಮ ನಂ.35+43+43ಎ ಇಲ್ಲಿ 23 ಕೋಟಿಗಳ ಅನುದಾನದಡಿಯಲ್ಲಿ ಮೂಲಭೂತ ಸೌಲಭ್ಯಗಳಾದ ರಸ್ತೆ, ನಾಲಾ,...
November 03, 05:54 PM   |   By Admin
ಡಿಆರ್ಡಿಓದಿಂದ ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದ ಜಿಐಟಿ ಮಾಜಿ ವಿದ್ಯಾಥರ್ಿ
ಲೋಕದರ್ಶನ ವರದಿಬೆಳಗಾವಿ 03: ಇಲ್ಲಿನ ಕೆಎಲ್ಎಸ್ ಗೋಗಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ 2020ರ ಬ್ಯಾಚ್ನ ಇಸಿಇ ವಿಭಾಗದ ಮಾಜಿ ವಿದ್ಯಾರ್ಥಿ ಗಳಾದ ಅಕ್ಷಯ ಯಡೂರ ಮತ್ತು ಆಯುಷ್...
November 03, 03:09 PM   |   By Admin
ಕೇಂದ್ರ ಕಾರಾಗೃಹದಲ್ಲಿ ವಿಜೃಂಭಿಸಿದ ಕನ್ನಡ ರಾಜ್ಯೋತ್ಸವ
ಲೋಕದರ್ಶನ ವರದಿಬೆಳಗಾವಿ 03: ಕೇಂದ್ರ ಕಾರಾಗೃಹ ಬೆಳಗಾವಿಯಲ್ಲಿ 67 ನೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಡಗರ ಸಂಭ್ರಮ ಹಾಗೂ ವಿಜೃಂಭನೆಯಿಂದ ಆಚರಿಸಲಾಯಿತು. ಮುಖ್ಯ ಅಧೀಕ್ಷಕ ...
November 03, 02:55 PM   |   By Admin
ಇಂದಿನಿಂದ ಕಬ್ಬಡ್ಡಿ ಪಂದ್ಯಾವಳಿ
ಬೆಳಗಾವಿ 03: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ವಲಯದ ಅಂತರ ಕಾಲೇಜು ಮಟ್ಟದ ಕಬ್ಬಡ್ಡಿ ಪಂದ್ಯಾವಳಿಯು ನಗರದ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲ...
November 03, 02:54 PM   |   By Admin
ಅಖಿಲ ಕರ್ನಾಟಕ ಲಿಂಗಾಯತ ಯುವ ವೇದಿಕೆ ಉದ್ಘಾಟನೆ
ಬೆಳಗಾವಿ 03: ಖಾನಾಪೂರ ತಾಲೂಕಿನಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಅಖಿಲ ಕರ್ನಾಟಕ ಲಿಂಗಾಯತ ಯುವ ವೇದಿಕೆಯ ಸಂಘಟನೆಯನ್ನು ಉದ್ಘಾಟಿಸಲಾಯಿತು. ಅಖಿಲ  ಕರ್ನಾಟಕ&...
November 03, 02:18 PM   |   By Admin
ಶಂಕರೆವ್ವ ಸುಳ್ಳನವರ ನಿಧನ
ಗುರ್ಲಾಪೂರ 02: ಗ್ರಾಮದ ಮಾಳ ತೋಟದ ನಿವಾಸಿ ಶಂಕರೆವ್ವ ಬಸಪ್ಪ ಸುಳ್ಳನವರ(55)  ನಿಧನರಾದರು. ಮೃತರು ಪತಿ ಇಬ್ಬರು ಪುತ್ರರು, ಒರ್ವ ಪುತ್ರಿ ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತ...
November 02, 08:53 PM   |   By Admin
ಉಳ್ಳಾಗಡ್ಡಿ-ಖಾನಾಪೂರ ಸಂತಿ ರಸ್ತೆ ಕಾಮಗಾರಿಗೆ ಚಾಲನೆ
ಉಳ್ಳಾಗಡ್ಡಿ-ಖಾನಾಪೂರ 02: ಬಹುದಿಗಳ ಬೇಡಿಕೆಯಾಗಿದ್ದ ಉಳ್ಳಾಗಡ್ಡಿ-ಖಾನಾಪೂರದಿಂದ ರಾಷ್ಟ್ರೀಯ ಹೆದ್ದಾರಿ 4 ಹತ್ತರಗಿ ಟೊಲ್ ನಾಕಾಅನ್ನು ಸಂಪರ್ಕಿಸುವ ಸಂತಿ ರಸ್ತೆಯ ಮಾರ್ಗವನ್ನು ಲೋಕೋ...
November 02, 08:11 PM   |   By Admin

ಇತ್ತೀಚಿನ ಸುದ್ದಿ