ಜಿಲ್ಲಾಡಳಿತದಿಂದ ನಮೋ ಸ್ವಾಗತಕ್ಕೆ ಭರದಿಂದ ಸಕಲ ಸಿದ್ದತೆ
ಬೆಳಗಾವಿ 27: ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಇದೇ 27ರಂದು ಆಗಮನದ ಹಿನ್ನಲೆ ನಮೋ ಕಾರ್ಯಕ್ರಮಕ್ಕೆ ಸ್ವಾಗತಿಸಲು ಜಿಲ್ಲಾಡಳಿತ ಸಕಲ ಸಿದ್ದತೆಯ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿ...
February 26, 04:26 PM   |   By Admin
ಬೆಳಗಾವಿಯಲ್ಲಿ ಮೋದಿ ಕಾರ್ಯಕ್ರಮ : ನಗರದಲ್ಲಿ ಸಂಚಾರ ಬದಲಾವಣೆ
ಬೆಳಗಾವಿ 25: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಸಂಚಾರ ಬದಲಾವಣೆ ಮಾಡಿ ಜಿಲ್ಲಾ ಆಡಳಿತ ಆದೇಶ ಹೊರಡಿಸಿದೆ. ದಿ. ...
February 26, 04:24 PM   |   By Admin
ಜ್ಞಾನ ವೃತ್ತಿಪರರ ಏಕಸ್ವಾಮ್ಯವಲ್ಲ ; ಹೈ.ಕೋ.ನ್ಯಾಯಮೂರ್ತಿ ಸಿ.ಎಂ.ಜೋಶಿ
ಬೆಳಗಾವಿ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯ  ಕಾನೂನು ಪರಿವರ್ತನೆ ತಂತ್ರಜ್ಞಾನ ಸಮ್ಮೇಳನಕ್ಕೆ ವಿಧ್ಯುಕ್ತ ಚಾಲನೆ ಬೆಳಗಾವಿ 25 : ಕಾನೂನು ವಿದ್ಯಾರ್ಥಿಗಳು ಕಾನೂನು ಕ್...
February 25, 06:56 PM   |   By Admin
ಸಾನ್ವಿ ಹೂಗಾರ 7ನೇ ರಾ​‍್ಯಂಕ
ಅಖಿಲ ಭಾರತ ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆ  ಬೆಳಗಾವಿ 25: ಆರ್ಮಿ ಪ್ರೈಮರಿ ಸ್ಕೂಲ ಬೆಳಗಾವಿ ಇಲ್ಲಿ 5ನೇ ತರಗತಿಯಲ್ಲಿ ಓದುತ್ತಿರುವ  ಸಾನ್ವಿ ಹೂಗಾರ ಇವಳು ನ್ಯಾಶ...
February 25, 06:54 PM   |   By Admin
ವಿರುಪಾಕ್ಷ ದೇವರ ಚರಪಟ್ಟಾಧಿಕಾರ ಮಹೋತ್ಸವ
ಉಭಯ ಗದ್ದುಗೆಗಳ ರುದ್ರಾಭಿಷೇಕ, ಷಟಸ್ಥಲ ದ್ವಜಾರೋಹಣ ಘಟಪ್ರಭಾ 25: ಶ್ರೀಕುಮಾರೇಶ್ವರ ಹೊಸಮಠದ ವಿರುಪಾಕ್ಷ ದೇವರ ಚರಪಟ್ಟಾಧಿಕಾರ ಮಹೋತ್ಸವ ನಿಮಿತ್ತ ದಿ.24 ರಂದು ಉಭಯ ಗದ್ದುಗೆಗ...
February 25, 06:29 PM   |   By Admin
ಮಹಿಳೆ ಕಾಣೆ
ಉಳ್ಳಾಗಡ್ಡಿ-ಖಾನಾಪೂರ 25: ಸ್ಥಳಿಯ ರೇಷ್ಮಾ ದಾರಾಸಿಂಗ್ ಖಾನಾಪೂರಿ​‍್ಲ38್ವ ಇವಳು ದಿ. 6-2-2023ರಂದು ಮುಂಜಾನೆ 5 ಗಂಟೆಗೆ ಉಳ್ಳಾಗಡ್ಡಿ-ಖಾನಾಪೂರದಲ್ಲಿರುವ ಮನೆಯಿಂದ ಪೆಟ್ರೋಲ್ ಪಂಪ...
February 25, 06:21 PM   |   By Admin
ಮಾಳಿ-ಮಾಲಗಾರ ಸಮಾಜದ ಅಭಿವೃದ್ಧಿ ನಿಗಮ ಘೋಷಣೆ
ಮುಖ್ಯಮಂತ್ರಿ ಬೊಮ್ಮಾಯಿ, ಸಚಿವ, ಶಾಸಕರಿಗೆ ಸನ್ಮಾನ ಗುರ್ಲಾಪೂರ(25): ಮಾಳಿ-ಮಾಲಗಾರ ಸಮಾಜದ ಅಭಿವೃದ್ಧಿ ನಿಗಮ ಘೋಷಣೆ ಮಾಡಿದ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾ...
February 25, 06:10 PM   |   By Admin
ಉಗಾರ ಬುದ್ರುಕ ಗ್ರಾಪಂ ಉಪ ಚುನಾವಣೆ
ಕಾಗವಾಡ 25: ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಬುದ್ರುಕ ಗ್ರಾಮ ಪಂಚಾಯಿತಿಯ 3 ನೇ ವಾರ್ಡಿನಲ್ಲಿ ಉಪಚುನಾವಣೆಯ ಮತದಾನ ಇಂದು ನಡೆಯುತ್ತಿದ್ದು ಈ ಹಿಂದೆ ನಡೆದ ಚುನಾವಣೆಯಲ್ಲಿ ...
February 25, 06:08 PM   |   By Admin
ಘನತ್ಯಾಜ್ಯ ನಿರ್ವಹಣೆಗೆ ಸ್ತ್ರೀ ಶಕ್ತಿ ನೆರವು
ಬೆಳಗಾವಿ: ಜಿಲ್ಲಾ ಪಂಚಾಯತ ಬೆಳಗಾವಿ, ಮಹಾತ್ಮಾ ಗಾಂಧಿ  ಗ್ರಾಮೀಣ ಇಂಧನ ಅಭಿವೃಧ್ಧಿ ಸಂಸ್ಥೆ ಬೆಂಗಳೂರು ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿ ಇವರುಗಳ ಸಂಯುಕ್ತಾಶ್ರಯದಲ್ಲಿ ಫ...
February 24, 11:45 AM   |   By Admin
ಬೆಳಗಾವಿ ಲೋಕಾಯುಕ್ತ ಸಿಪಿಐ ಆಗಿ ಅವಟಿ ಆಯ್ಕೆ: ಸತ್ಕಾರ
ಲೋಕದರ್ಶನ ವರದಿ ಬೆಳಗಾವಿ 23: ಬೆಳಗಾವಿಯ ಲೋಕಾಯುಕ್ತ ಸಿಪಿಐ ಆಗಿ ನೇಮಕಗೊಂಡಿರುವ ಉಸ್ಮಾನ್ ಅವಟಿ ಅವರನ್ನು ಅವರ ಅಭಿಮಾನಿ ಬಳಗದಿಂದ ಸತ್ಕರಿಸಲಾಯಿತು.  ಬೆಳಗಾವಿ ಜಿ...
February 23, 08:32 PM   |   By Admin

ಇತ್ತೀಚಿನ ಸುದ್ದಿ