ಮಾನವೀಯ ಮೌಲ್ಯಗಳು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ : ಡಾ. ಅಲ್ಲಮಪ್ರಭು ಮಹಾಸ್ವಾಮೀಜಿ
ಬೆಳಗಾವಿ 06: ಸಹನೆ, ಅನುಕಂಪ, ಸತ್ಯ, ನ್ಯಾಯ, ಸಚ್ಚಾರಿತ್ರ್ಯ, ಅಹಿಂಸೆ, ಸಹೋದರತ್ವ, ಸಹಿಷ್ಣುತೆಯಂತಹ ಮಾನವೀಯ ಮೌಲ್ಯಗಳು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದು, ಇಂದಿನ ಯುವಕರು...
August 06, 07:38 PM   |   By Admin
ಸ್ವಾತಂತ್ರ್ಯೋತ್ಸವ ಪ್ರಯುಕ್ತ ಆ.15ರಂದು ರಕ್ತದಾನ ಶಿಬಿರ
ಬೆಳಗಾವಿ,06: ಸ್ವಾತಂತ್ರ್ಯೋತ್ಸವ ಪ್ರಯುಕ್ತ ಆ.15ರಂದು ಬೆಳಿಗ್ಗೆ 8ರಿಂದ ಮಧ್ಯಾಹ್ನ 2 ರವರೆಗೆ ಇಲ್ಲಿನ ಹಿಂದವಾಡಿಯ ಮಹಾವೀರ ಭವನದಲ್ಲಿ ಜೈನ ಇಂ ಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಷನ...
August 06, 07:00 PM   |   By Admin
ಹಬ್ಬಗಳು ಸಂಸ್ಕೃತಿಯ ಪ್ರತೀಕ : ಗುರುಸಿದ್ಧ ಸ್ವಾಮೀಜಿ
ಬೆಳಗಾವಿ,06 : ಭಾರತೀಯ ಹಬ್ಬಗಳು ಸಂಸ್ಕೃತಿಯ ಪ್ರತೀಕವಾಗಿವೆ. ಮಾನವನ ಜೀವನದಲಂಕಾರ ಮತ್ತು ಮನಸ್ಸಿನ ಉದ್ಧಾರಕ್ಕಾಗಿ ಹಬ್ಬಗಳ ಆಚರಣೆ ಇಂದು ತುಂಬ ಅವಶ್ಯಕ. ಪಾಶ್ಚಾತ್ಯ ಸಂಸ್ಕೃತಿಯ ಪರಿ...
August 06, 04:29 PM   |   By Admin
ಅಗಸ್ಟ 15 ರಂದು ಬೃಹತ್ ರಕ್ತದಾನ ಶಿಬಿರ
ಬೆಳಗಾವಿ 06:  ಜೈನ ಇಂಟರ್‌ನ್ಯಾಷನಲ್ ಟ್ರೆಡ ಆರ್ಗನೇಝೇಶಣ ಬೆಳಗಾವಿ ವಿಭಾಗದ ವತಿಯಿಂದ ಕಳೆದ ಮೂರು ವರ್ಷಗಳಿಂದ ರಕ್ತದಾನ ಶಿಬಿರವನ್ನು ಆಯೋಜಿಸುತ್ತ ಬಂದಿದ್ದು, ಈ ವರ್ಷವೂ ಸಹ ಆ...
August 06, 04:17 PM   |   By Admin
ಅಂಗನವಾಡಿ ಕೇಂದ್ರಗಳಿಗೆ ಆಗಸ್ಟ್‌ 6 ರಿಂದ 10 ರವರೆಗೆ ರಜೆ
ಅಂಗನವಾಡಿ ಕೇಂದ್ರಗಳಿಗೆ ಆಗಸ್ಟ್‌ 6 ರಿಂದ 10 ರವರೆಗೆ ರಜೆ ಬೆಳಗಾ",05: ಬೆಳಗಾ" ಗ್ರಾ"ುಣ ಮತಕ್ಷೇತ್ರ ಮತ್ತು ಖಾನಾಪುರ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಿಗೆ ಆಗಸ್ಟ್‌ 6 ರಿಂದ...
August 05, 07:54 PM   |   By Admin
ಹಳೆಯ ವಿದ್ಯಾರ್ಥಿಗಳ ಸಹಯೋಗದೊಂದಿಗೆ ವನಮಹೋತ್ಸವ ಆಚರಣೆ
ಮಮದಾಪೂರ 04: ಸ್ಥಳೀಯ ಚಿಂತಾಮಣಿ ಪಾವಟೆ ಪ್ರೌಢ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸಹಯೋಗದೊಂದಿಗೆ ವನಮಹೋತ್ಸವ ಆಚರಣೆಯೊಂದಿಗೆ ಸಸಿ ನೆಡುವ  ಹಾಗೂ ಸಸಿ ವಿತರಿಸು ಕಾರ್ಯಕ್ರಮವನ್ನ...
August 04, 08:55 PM   |   By Admin
ಜನ ಸೇವೆಯಲ್ಲಿ ಮೃಣಾಲ ಹೆಬ್ಬಾಳಕರ್ : ಪ್ರವಾಹ ಸಂತ್ರಸ್ತರ ನೋವಿನಲ್ಲಿ ಭಾಗಿ
ಬೆಳಗಾವಿ,04 :  ಲೋಕಸಭಾ ಚುನಾವಣೆಯಲ್ಲಿ ಪರಾಜಿತರಾದರೂ ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಕೈ ಕಟ್ಟಿ ಕುಳಿತಿಲ್ಲ. ನಿರಂತರವಾಗಿ ಜನರ ನೋವು,ನಲಿವಿನಲ್ಲಿ ತಮ್ಮನ್ನು ತೊ...
August 04, 08:53 PM   |   By Admin
ಪ್ರೌಢ ಶಾಲೆಯ ಆವರಣದಲ್ಲಿನ ಪಾವಟೆಯವರ ಚಿರಶಾಂತಿ ಸ್ಥಾನದ ದಿವ್ಯಸಮಾಧಿ ಪೂಜೆ
ಮಮದಾಪೂರ 04: ಸ್ಥಳೀಯ ಚಿಂತಾಮಣಿ ಪಾವಟೆ ಪ್ರೌಢ ಶಾಲೆ ಮಮದಾಪೂರದಲ್ಲಿ ಪದ್ಮಭೂಷಣ, ಕರ್ನಾಟಕ ವಿಶ್ವ ವಿದ್ಯಾಲಯದ ಶಿಲ್ಪಿ, ಉತ್ತಮ ಆಡಳಿತಗಾರ, ಪಂಜಾಬದ ಗವರ್ನರ್, ರಾಂಗ್ಲರ್ ಡಿ. ಸಿ ಪಾ...
August 04, 08:39 PM   |   By Admin
ವೃದ್ದಾಶ್ರಮಕ್ಕೆ ಕೆ.ಎಲ್‌.ಇ ಶಾಲೆಯ ವಿದ್ಯಾರ್ಥಿಗಳ ಭೇಟಿ
ಅಜ್ಜ ಅಜ್ಜಿಯಂದಿರಿಗೆ ಪ್ರೀತಿ ವಾತ್ಸಲ್ಯ ನೀಡಿದ ಮಕ್ಕಳು ಬೆಳಗಾವಿ 04: ನಗರದ ದೆವರಾಜ ಅರಸ್ ಬಡಾವಣೆಯಲ್ಲಿರುವ ನಾಗನೂರು ಶಿವಬಸವೇಶ್ವರ ಟ್ರಸ್ಟಿನ್ ಬಸವಂತಯ್ಯ ಹಿರೇಮಠ ವೃದ್ಧಾಶ...
August 04, 08:33 PM   |   By Admin
ವಿಜಯ ಸಂಕೇಶ್ವರ ಅವರಿಗೆ ಶುಭ ಕೋರಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಬೆಳಗಾವಿ 02 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ವಿ. ಆರ್‌. ಎಲ್‌. ಸಮೂಹ ಸಂಸ್ಥೆಗಳ ಚೇರಮನ್ ವಿಜಯ ಸಂಕೇಶ್ವರ ಅವರಿಗೆ ಜನ್ಮದಿನದ ಶುಭ ಕೋರಿದರು....
August 02, 08:59 PM   |   By Admin

ಇತ್ತೀಚಿನ ಸುದ್ದಿ