ಕ್ರೀಎಟಿವ್‍ಕ್ಲಬ್‍ಗಳ ಉದ್ಘಾಟನಾ ಸಮಾರಂಭ
ಬೆಳಗಾವಿ 20:  ಕಲಿಯೋಕೆ ಸಾಕಷ್ಟು ಭಾಷೆಆಡೋಕೆಒಂದೆ ಭಾಷೆಅದುಕನ್ನಡ. ಉಸಿರಿನ ಭಾಷೆಕನ್ನಡವಾಗಲಿ ಎಲ್ಲವೂಆಂಗ್ಲಮಯವಾದಾಗ ಬದುಕಿಗೆ ಬೇಕು ನಗುವೆಂಬ ಔಷದಕನ್ನಡದ ಮಹತ್ವವನ್ನು ಕುವೆಂ...
February 20, 09:06 PM   |   By Admin
ಮಹಾರಾಷ್ಟ್ರದಲ್ಲಿ ಕೊರೊನಾ ಹೆಚ್ಚಳ; ಸವದತ್ತಿ ಯಲ್ಲಮ್ಮ, ಮಾಯಕ್ಕಾ ದರ್ಶನ ರದ್ದು ಮಾಡಿದ ಜಿಲ್ಲಾಧಿಕಾರಿ
ಬೆಳಗಾವಿ, ಫೆ, ನೆರೆಯ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಸೌದತ್ತಿಯ ಯಲ್ಲಮ್ಮ ಹಾಗೂ ರಾಯಬಾಗ ತಾಲೂಕಿನ ಚಿಂಚಲಿಯ ಮಾಯಕ್ಕಾ ದೇವಸ್ಥಾನಗಳ ಭಕ್ತ...
February 20, 08:53 PM   |   By Admin
ಗುರ್ಲಾಪೂರದಲ್ಲಿ ಛತ್ರಪತಿ ಶಿವಾಜಿ ಜಯಂತಿ ಆಚರಣೆ
ಗುರ್ಲಾಪೂರ 20: ಸ್ಥಳೀಯ ಛತ್ರಪತಿ ಶಿವಾಜಿ ಗ್ರಾಮೀಣ ಅಭಿವೃದ್ಧಿ ಸಂಘ ಇದರ ಆಶ್ರಯದಲ್ಲಿ ಇತ್ತಿಚಿಗೆ ಛತ್ರಪತಿ ಶಿವಾಜಿ ಜಯಂತಿಯನ್ನು ಆಚರಿಸಲಾಯಿತು.ಶಿವಾಜಿ ನಗರದಲ್ಲಿ ಶಿವಾಜಿಯ ಭಾವಚಿ...
February 20, 07:36 PM   |   By Admin
ಶಿವಾಜಿ ಮಹಾರಾಜರಂತೆ ದೂರದೃಷ್ಟಿ ಅಳವಡಿಸಿಕೊಳ್ಳಿ: ದೇಶಪಾಂಡೆ
ಬೆಳಗಾವಿ 20: ವಿದ್ಯಾರ್ಥಿಗಳು ಛತ್ರಪತಿ ಶಿವಾಜಿ ಮಹಾರಾಜರ ಆದರ್ಶಗಳನ್ನು ಪಾಲಿಸುವುದಲ್ಲದೇ, ಅವರಲ್ಲಿರುವ ದೂರದೃಷ್ಟಿ ಹಾಗೂ ವೈರಿಗಳಿಂದ ರಕ್ಷಿಸಲು ಕೋಟೆಗಳ ನಿರ್ಮಾಣ, ಸಮುದ್ರ ಮೂಲಕ ...
February 20, 06:12 PM   |   By Admin
ಶಿವಾಜಿಯ ಶೌರ್ಯ, ಸಾಹಸ ಯುವಕರಿಗೆ ಪ್ರೇರಣೆ: ಹಟ್ಟಿಹೊಳಿ
ಬೆಳಗಾವಿ 20: ಸ್ವಾಭಿಮಾನಿ ರಾಷ್ಟ್ರ ನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯ, ಸಾಹಸ ಇಂದಿನ ಯುವಕರಿಗೆ ಪ್ರೇರಣೆ ಎಂದು ಕಾಂಗ್ರೆಸ್ ಮುಖಂಡ, ಹರ್ಷ ಸಕ್ಕರೆ ಕಾರ್ಖಾನ...
February 20, 06:11 PM   |   By Admin
ವಿಜಯಪೂರ ತೆರಳುವ ಬಸ್ಸುಗಳು ಮುರಗುಂಡಿ ಗ್ರಾಮಕ್ಕೆ ನಿಲ್ಲಿಸಬೇಕೆಂದು ಪ್ರತಿಭಟನೆ
ಸಂಬರಗಿ:  ಚಕ್ಕೊಡಿ,ವಿಜಯಪೂರ ಹಾಗೂ ಬೆಳಗಾವಿ ವಿಭಾಗದಿಂದ ವಿಜಯಪೂರ ತೆರಳುವ ಬಸ್ಸುಗಳು ಮುರಗುಂಡಿ ಗ್ರಾಮಕ್ಕೆ ನಿಲ್ಲಿಸಬೇಕೆಂದು ಕಾರಣಕ್ಕಾಗಿ ಕಾಗವಾಡ ವಿಜಯಪೂರ ರಾಜ್ಯ ಮಾರ್ಗ ರ...
February 20, 06:04 PM   |   By Admin
ವಚನಧರ್ಮ ಸಾರ ಧರ್ಮ ಗ್ರಂಥ ರಚಿಸಿದ ಫ. ಗು. ಹಳಕಟ್ಟಿ ಕಾರ್ಯ ಶ್ಲಾಘನೀಯ
ಬೆಳಗಾವಿ 20- ಆಗ ಲಭ್ಯವಿದ್ದ 2041 ವಚನಗಳನ್ನು ನಾಟಕಿಯ ಸಂವಾದ  ಮೂಲಕ  ಜನರಿಗೆ ಪ್ರಚುರ ಪಡಿಸುತ್ತಿದ್ದರು. ಆದರೆ ಉಳಿದ 20 ಸಾವಿರ ವಚನಗಳ ಬಗ್ಗೆ ಯಾರಿಗೂ ಗೊತ್ತಿರಲಿಲ್...
February 20, 06:02 PM   |   By Admin
ತ್ರಿಪದಿ ಬ್ರಹ್ಮ ಸರ್ವಜ್ಞ ಜಯಂತಿ ಆಚರಣೆ
ಶೇಡಬಾಳ 20:  ಉಗಾರ ಖುರ್ದ ಪಟ್ಟಣದ ಭಕ್ತ ಕುಂಬಾರ ಪಟ್ಟಣ ಪತ್ತಿನ ಸಹಕಾರಿ ಸಂಘ ಮತ್ತು ಕರ್ನಾಟಕ ಕುಂಬಾರ ಯುವ ಸೈನ್ಯದ ವತಿಯಿಂದ ಕರ್ನಾಟಕದ ಮಹಾಪುರುಷ ಹಾಗೂ ಕುಂಬಾರ ಜನಾಂಗದ ಪ್...
February 20, 05:48 PM   |   By Admin
ಮುಂದಿನ ಸಿಎಂ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ತಿರ್ಮಾನಿಸುತ್ತದೆ: ಶಾಸಕ ಜಮೀರ್ ಹೇಳಿಕೆಗೆ ಸತೀಶ ಜಾರಕಿಹೊಳಿ ಪ್ರತಿಕ್ರಿಯೆ
ಬೆಳಗಾವಿ, ಫೆ, 20 : ಕಾಂಗ್ರೆಸ್‍ನ ಮುಂದಿನ ಮುಖ್ಯಮಂತ್ರಿಯನ್ನು ಹೈಕಮಾಂಡ್ ತಿಳಿಸಿಲ್ಲ. ಅವರ ಅಭಿಮಾನಿಗಳು ಹೆಸರು ಹೇಳಿದ್ದಾರೆ. ಅದೇ ರೀತಿ ಜಮೀರ್ ಅಹ್ಮದ್ ಕೂಡ ಸಿದ್ದರಾಮಯ್ಯರ ಅಭಿಮ...
February 20, 05:15 PM   |   By Admin
ಹಿರಿಯ ವಿದ್ಯಾರ್ಥಿಗಳ ಮಾರ್ಗದರ್ಶನದಿಂದ ಕಿರಿಯರ ಶೈಕ್ಷಣಿಕ ಪ್ರಗತಿಗೆ ಪೂರಕ: ನಾಯ್ಕರ
ಬೆಳಗಾವಿ 20:  ಮಹಾವಿದ್ಯಾಲಯಗಳಲ್ಲಿ ಹಿರಿಯ ವಿದ್ಯಾರ್ಥಿಗಳು ಮತ್ತು ಕಿರಿಯ ವಿದ್ಯಾರ್ಥಿಗಳು ತಮ್ಮಲ್ಲಿ ಆತ್ಮೀಯ ಗೆಳೆತನದ ಜೊತೆಗೆ ಸಹೋದರತ್ವ ಬೆಳೆಸಿಕೊಂಡು ಹಿರಿಯ ವಿದ್ಯಾರ್ಥಿ...
February 20, 05:02 PM   |   By Admin

ಇತ್ತೀಚಿನ ಸುದ್ದಿ