ಬೆಳಗಾವಿಯಲ್ಲಿ ಅಕ್ರಮ ಕಲ್ಲಾಮೆ ಮಾರಾಟಕ್ಕೆ ಯತ್ನ : ಇಬ್ಬರ ಆರೋಪಿತರ ಬಂಧನ, 2 ಆಮೆ, ಒಂದು ದ್ವಿಚಕ್ರವಾಹನ ವಶಕ್ಕೆ
ಬೆಳಗಾವಿ, ಆ, 3 : ಅಕ್ರಮವಾಗಿ ಕಲ್ಲಾಮೆಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿತರನ್ನು ಬಂಧಿಸಿರುವ ಬೆಳಗಾವಿಯ ಸಿಐಡಿ ಪೆÇಲೀಸ್ ಅರಣ್ಯ ಸಂಚಾರಿ ದಳದ ತಂಡವು ಬಂಧಿತರಿಂದ...
August 03, 05:23 PM   |   By Admin
ವೊಲಮ್ಯಾನಗಳೊಂದಿಗೆ ಶಾಸಕ ಅನಿಲ ಬೆನಕೆ ಸಭೆ
ಬೆಳಗಾವಿ 03: ನಗರದ ಉತ್ತರ ಮತಕ್ಷೇತ್ರದಲ್ಲಿ ಬರುವಂತ ಎಲ್ಲ ವೊಲಮ್ಯಾನಗಳೊಂದಿಗೆ ಶಾಸಕ ಅನಿಲ ಬೆನಕೆ ಸಭೆ ನಡೆಸಿದರು.  ಬೆಳಗಾವಿ ನಗದಲ್ಲಿ ಕುಡಿಯುವ ನೀರಿನ ಪೂರೈಕೆ ಸರಿಯಾ...
August 03, 05:18 PM   |   By Admin
ಜೈನ ಹೆರಿಟೇಜ ಸ್ಕೂಲ್‌: ಸಿಬಿಎಸ್ 100ರಷ್ಟು ಫಲಿತಾಂಶ
ಬೆಳಗಾವಿ 03: ಜೈನ ಹೆರಿಟೇಜ ಸ್ಕೂಲ್, ಇತ್ತೀಚಿಗೆ ಪ್ರಕಟಣೆಗೊಂಡ ಸಿಬಿಎಸ್‌ಸಿ ಯ 12ನೇ ಗ್ರೇಡ್ ಪರೀಕ್ಞೆ ಫಲಿತಾಂಶದಲ್ಲಿ ನೂರಕ್ಕೆ ನೂರು ಫಲಿತಾಂಶ ದಾಖಲಿಸಿ ತನ್ನ ಪ್ರಖ್ಯಾತ ದಾಖಲೆಗೆ...
August 03, 05:11 PM   |   By Admin
ಶಾಸಕ ಅನಿಲ ಬೆನಕೆ ಅವರಿಂದ ಸ್ಮಾರ್ಟ ಸಿಟಿ ಪ್ರಗತಿ ಪರೀಶೀಲನೆ ಸಭೆ
ಬೆಳಗಾವಿ03:  ನಗರದ ಸ್ಮಾರ್ಟ ಸಿಟಿ ಕಚೇರಿಯಲ್ಲಿ ಪ್ರಗತಿ ಪರೀಶೀಲನೆ ಸಭೆ ನಡೆಸಲಾಯಿತು. ಸಭೆಯಲ್ಲಿ ಪ್ರಮುಖವಾಗಿ ಪ್ರಗತಿಯಲ್ಲಿರುವ ಕಾಮಗಾರಿಗಳ ಬಗ್ಗೆ ಚರ್ಚಿಸಿ ನಿಗದಿ ಪಡಿಸಿದ ...
August 03, 04:57 PM   |   By Admin
ಮುತಾಲಿಕ ದೇಸಾಯಿ ಬಿಳ್ಕೋಡುವ ಸಮಾರಂಭ
ಬೆಳಗಾವಿ 03 : ಸರಕಾರಿ ಸೇವೆಯಲ್ಲಿ  ಸೇರುವದು ಒಂದ ಕಡೆ ಆದರೆ ಸೇವೆಯಿಂದ ನಿವೃತ್ತಿ ಯಾಗುವದು ಅನಿವಾರ್ಯ  ಸರಕಾರಿ ಸೇವೆಯಲ್ಲಿ ಪಾರದರ್ಶಕತೆಯಿಂದ ಸೇವೆ ಮಾಡಿದ್ದು  ...
August 03, 03:04 PM   |   By Admin
ಹಿಂದುಳಿದ ಜಾತಿ ಕೋಟಾದಡಿ ಕೆ. ಪೂರ್ಣಿಮಾ ಶ್ರೀನಿವಾಸಗೆ ಸಚಿವ ಸ್ಥಾನ ನೀಡಿ
ಬೆಳಗಾವಿ 02: ವಿಧಾನಸಭಾ ಸದಸ್ಯರಾದ ಕೆ. ಪೂರ್ಣಿಮಾ ಶ್ರೀನಿವಾಸ ಅವರನ್ನು ಹಿಂದುಳಿದ ಜಾತಿ ಸಮುದಾಯಗಳ ಕೋಟಾದಡಿ ಸಂಪುಟ ದರ್ಜೆ ಸಚಿವರನ್ನಾಗಿ ನೇಮಿಸುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲಾ...
August 02, 07:45 PM   |   By Admin
ಶಾಸಕ ದುರ್ಯೋಧನ ಐಹೊಳೆ ಸಚಿವ ಸ್ಥಾನ ನೀಡಿ : ರಾಯಪ್ಪಗೊಳ ಒತ್ತಾಯ
ಬೆಳಗಾವಿ : ಸತತವಾಗಿ 3 ಬಾರಿ ಆಯ್ಕೆಯಾಗು ಮೂಲಕ ಕ್ಷೇತ್ರದ ಅಭಿವೃದ್ಧಿ, ಜನರ ಕಷ್ಟ-ಸುಖಗಳಿಗೆ ಸ್ಪಂದಿಸುತ್ತಾ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿರುವ ಮಾದಿಗ ಸಮಾಜದ ಶಾಸಕ ದುರ್ಯ...
August 02, 07:29 PM   |   By Admin
ದುರ್ಗಾದೇವಿ ದೇವಸ್ಥಾನಕ್ಕೆ 5 ಎಕರೆ ಜಮೀನು ಮಂಜೂರಿಗೆ ಒತ್ತಾಯ
ಬೆಳಗಾವಿ 23: ಜಿಲ್ಲೆಯ ಗೋಕಾಕ ನಗರದ ಕೆ.ಆಯ್‌.ಡಿ ಕಾಲೋನಿಯಲ್ಲಿರುವ ಪುರಾತನ ದುರ್ಗಾದೇವಿ ದೇವಸ್ಥಾನಕ್ಕೆ 5 ಎಕರೆ ಜಾಗ ಮಂಜೂರು ಮಾಡವಂತೆ ಜಿಲ್ಲಾಧಿಕಾರಿಗಳಿಗೆ ದುರ್ಗಾದೇವಿ ದೇವಾಸ್ಥ...
August 02, 07:23 PM   |   By Admin
ಬಿಮ್ಸ್‌ ಆಸ್ಪತ್ರೆಯಲ್ಲಿನ ಭದ್ರತಾ ಸಿಬ್ಬಂದಿಗಳ ವಜಾ ಖಂಡಿಸಿ ಪ್ರತಿಭಟನೆ
ಬೆಳಗಾವಿ 02: ನಗರದ ಬಿಮ್ಸ್‌ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭದ್ರತಾ ಸಿಬ್ಬಂದಿಗಳನ್ನು ಯಾವುದೇ ಸೂಚನೆ ನೀಡದೆ ಏಕಾಏಕಿ ಕೆಲಸದಿಂದ ತೆಗೆದು ಹಾಕಿರುವುದನ್ನು ಖಂಡಿಸಿ ಸ...
August 02, 07:20 PM   |   By Admin
ಕೌಟುಂಬಿಕ ಹಿಂಸೆ-ಬಾಕಿ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೂಚನೆ
ಬೆಳಗಾವಿ, ಆ.2: ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ 2007 ರಿಂದ 2021 ರವರೆಗೆ ದಾಖಲಾಗಿರುವ ಪ್ರಕರಣಗಳ ಪೈಕಿ ಇತ್ಯರ್ಥಕ್ಕಿಂತ ಬಾಕಿ ಪ್ರಕರಣಗಳ ಸಂಖ್ಯೆ ಜಾಸ್ತಿ ಇ...
August 02, 07:11 PM   |   By Admin

ಇತ್ತೀಚಿನ ಸುದ್ದಿ