26ರಂದು ಗಾನ ಸಿಂಚನ-87
ಬೆಳಗಾವಿ 23:  ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಧೆಯ ಎಸ್.ಜಿ.ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯ ವತಿಯಿಂದ ಡಾ. ಸಿದ್ಧರಾಮ ಸ್ವಾಮಿಗಳು, ರುದ್ರಾಕ್ಷಿಮಠ ನಾಗನೂರು-ಬೆಳಗಾವಿ ಹಾ...
March 23, 03:31 PM   |   By Admin
ಇಬ್ಬರು ಜಾನುವಾರ ಕಳ್ಳರ ಬಂಧನ, 9 ಲಕ್ಷ ಮೌಲ್ಯದ 5 ಆಕಳು, 5 ಎಮ್ಮೆ, ಪಿಕಪ್ ವಾಹನ ವಶಕ್ಕೆ
ಬೆಳಗಾವಿ, ಮಾ, 23 : ಗ್ರಾಮೀಣ ಪ್ರದೇಶಗಳಲ್ಲಿ ಜಾನುವಾರು ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದ ಹಿನ್ನಲೆಯಲ್ಲಿ ಬೆಳಗಾವಿ ಗ್ರಾಮೀಣ ಪೆÇಲೀಸ್ ಠಾಣೆಯ ಇನ್ಸಪೆಕ್ಟರ್ ಸುನೀಲಕುಮಾರ ನಂದೇಶ...
March 23, 03:28 PM   |   By Admin
27ರಂದು ರಂಗಸಂಪದದಿಂದ ವಿಶೇಷ ವಿಶ್ವರಂಗಭೂಮಿ ದಿನಾಚರಣೆ
ಬೆಳಗಾವಿ 23:  ರಂಗಸಂಪದ ಬೆಳಗಾವಿ ವತಿಯಿಂದ ಪ್ರತಿವರ್ಷ ಮಾರ್ಚ 27 ರಂದು ವಿಶ್ವರಂಗಭೂಮಿ ದಿನಾಚರಣೆಯನ್ನು ವಿಶೇಷವಾಗಿ ಆಚರಿಸುತ್ತಿದ್ದು, ಆ ದಿನ ರಂಗಕರ್ಮಿಗೆ  ಅವರ ವಿಶೇ...
March 23, 03:14 PM   |   By Admin
ಮಹಾದಾಯಿ ಯೋಜನೆ ಪ್ರದೇಶಕ್ಕೆ ಮಾರ್ಚ 26ರಂದು ಎರಡನೇ ಬಾರಿ ತ್ರಿಸದಸ್ಯ ಸಮಿತಿಯ ಭೆಟ್ಟಿ
ಬೆಳಗಾವಿ, ಮಾ, 23: ಕರ್ನಾಟಕ, ಗೋವೆ ಮತ್ತು ಮಾಹಾರಾಷ್ಟ್ರ ರಾಜ್ಯಗಳ ನೀರಾವರಿ ಇಲಾಖೆಗಳ ತ್ರಿಸದಸ್ಯ ಸಮಿತಿಯುಇದೇ ಶುಕ್ರವಾರ  ಮಾರ್ಚ 26 ರಂದು ಬೆಳಗಾವಿ ಜಿಲ್ಲೆಯ ಖಾನಾಪುರ ಬಳಿ...
March 23, 01:32 PM   |   By Admin
ಮಹಾರಾಷ್ಟ್ರದ ಗಡಿಗೆ ಕನ್ನಡ ಧ್ಬಜದೊಂದಿಗೆ ನುಗ್ಗಲು ಯತ್ನಿಸಿದ ವಾಟಾಳ್ ನಾಗರಾಜ್ ಸೇರಿ ಹಲವರ ಬಂಧನ
ಬೆಳಗಾವಿ, ಮಾ, 23 : ಗಡಿಯಲ್ಲಿ ಶಿವಸೇನೆ ಹಾಗೂ ಎಂಇಎಸ್ ಪುಂಡಾಟತನವನ್ನು‌ ಖಂಡಿಸಿ ಮಹಾರಾಷ್ಟ್ರದ ಗಡಿಗೆ‌ ನುಗ್ಗಲು ತೆರಳುತ್ತಿದ್ದ ಕನ್ನಡ ಹೋರಾಟಗಾರ ವಾಟಳ್ ನಾಗರಾಜ್ ಅವರು ನಗರದ ಚನ...
March 23, 01:10 PM   |   By Admin
ಸಂಕೇಶ್ವರದಲ್ಲಿ ನೂರಾರು ಗೋವು ಕರುಗಳ ತುಂಡಾದ ಮೃತದೆಹಗಳು ಪತ್ತೆ : ರಸ್ತೆಯಲ್ಲಿ ತಲೆಬುರುಡೆ ಎಸೆದ ಕೀಡಿಗೇಡಿಗಳು
ಬೆಳಗಾವಿ, ಮಾ, 23 : ಅತ್ತ ಸರಕಾರ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ತಂದು ಗೋ ಹತ್ಯೆ ಮಾಡುವವರಿಗೆ ಎಚ್ಚರಿಕೆ ಸಂದೇಶ ನೀಡಿದ್ದರೂ ಇತ್ತ ಮಾತ್ರ ಗೋ ಹತ್ಯೆ ಕಡಿಮೆ ಆಗುತ್ತಿಲ್ಲ. ಯಾರೊ ಕ...
March 23, 09:21 AM   |   By Admin
ಹಿರಿಯ ನಾಗರಿಕರಿಗೆ ಕೋವಿಡ ವ್ಯಾಕ್ಸಿನ ಲಸಿಕೆ ವಿತರಣೆ
ಬೆಳಗಾವಿ 22: ನಗರದ ಗಾಂಧಿ ಭವನದ ಹಿಂಬದಿಯಲ್ಲಿರುವ ಶ್ರೀ ಆರ್ಥೋ ಮತ್ತು ಟ್ರಾಮಾ ಸೆಂಟರ ಆಸ್ಪತ್ರೆಯಲ್ಲಿ ಕೋವಿಡ ವ್ಯಾಕ್ಸಿನ ಲಸಿಕೆಯನ್ನು ನೀಡಲಾಗುತ್ತಿದೆ. 60 ವರ್ಷ ಮೇಲ್ಪಟ್ಟ ನಾಗರ...
March 22, 09:26 PM   |   By Admin
ಸೌಧಕ್ಕೆ ಕಚೇರಿ ಸ್ಥಳಾಂತರಿಸದ ನೀತಿ ವಿರುದ್ಧ ಕಪ್ಪು ಪಟ್ಟಿ ಕಟ್ಟಿ ಪ್ರತಿಭಟನೆ
ಬೆಳಗಾವಿ 22: ಇಲ್ಲಿಯ ಸುವರ್ಣ ವಿಧಾನ ಸೌಧಕ್ಕೆ ಆಡಳಿತ್ಮಾಕ ಕಚೇರಿಗಳನ್ನು ಸ್ಥಳಾಂತರ ಮಾಡುವಲ್ಲಿ ಸರಕಾರ ಮಲತಾಯಿ ಧೋರಣೆ ಮಾಡುತ್ತಿರುವದನ್ನು ಖಂಡಿಸಿ ಹಾಗೂ ಈ ಕುರಿತು ಅಧಿವೇಶನದಲ್ಲಿ...
March 22, 08:31 PM   |   By Admin
ಗಡಿಯಲ್ಲಿ ಪುಂಡಾಟಿಕೆ ಕೈಬಿಡದಿದ್ದರೆ ಶಿವಸೇನೆ, ಎಮ್‍ಇಎಸ್‍ಗೆ ತಕ್ಕ ಪಾಠ ಕಲಿಸುತೇವೆ : ಆರ್. ಚಂದ್ರಪ್ಪ
ಬೆಳಗಾವಿ 22 : ಗಡಿಯಲ್ಲಿ ಪದೇ ಪದೇ ಪುಂಡಾಟಿಕೆ ನಡೆಸುತ್ತಿರುವ ಶಿವಸೇನೆ ಹಾಗೂ ಎಂಇಎಸ್ ಬಾಲ ಮುಚ್ಚಿಕೊಂಡಿದ್ದರೆ ಒಳ್ಳೆಯದು. ಇಲ್ಲದಿದ್ದರೆ ತಕ್ಕ ಪಾಠ ಕಲಿಸಲಾಗುವುದು ಎಂದು ಜಯ ಕರ್ನ...
March 22, 08:03 PM   |   By Admin
ಎರಡನೇ ಹಂತದ ಕೋವಿಡ್ ಲಸಿಕೆ ಪಡೆದ ಬಾಗಡಿ
ಶೇಡಬಾಳ22: ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವಿನಾಯಕ ಬಾಗಡಿ ಮದಬಾವಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಕೋವಿಡ್ ಲಸಿಕೆ ಪಡೆದರು.ಎರಡನೇ ಹಂತದ ಲ...
March 22, 07:20 PM   |   By Admin

ಇತ್ತೀಚಿನ ಸುದ್ದಿ