ಕೊರೊನಾ ವಿಕೇಂಡ್ ಕರ್ಪ್ಯೂ : ಬೆಳಗಾವಿ ಚನ್ನಮ್ಮ‌ ವೃತ್ತ ಈಗ ಬೀದಿನಾಯಿಗಳ ವಿಶ್ರಾಂತಿ ತಾಣವಾಗಿ ಮಾರ್ಪಾಡು
ಬೆಳಗಾವಿ, ಜೂ, 27: ಬೆಳಗಾವಿ ನಗರದ ಹೃದಯಭಾಗವಾಗಿರುವ ಚನ್ನಮ್ಮ ವೃತ್ತದಲ್ಲಿ ಈಗ ಬೀದಿ ನಾಯಿಗಳು ಲಗ್ಗೆ ಇಟ್ಟಿವೆ. ಹಗಲು ರಾತ್ರಿ ಎನ್ನದೆ ಸದಾ ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದ...
June 27, 11:26 AM   |   By Admin
ಕುಗನೊಳ್ಳಿ ಚೆಕ್ ಪೋಸ್ಟ್‌ಗೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಭೇಟಿ
ಬೆಳಗಾವಿ, ಜೂ.26: ಸಂಭವನೀಯ ಕೋವಿಡ್ 3ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿರುವ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ರಾಜ್ಯದ ಗಡಿಭಾಗದಲ್ಲಿ ಇರುವ ಕೊಗನೊಳ್ಳಿ ರಾಷ್...
June 26, 08:34 PM   |   By Admin
ಕಾರ್ಮಿಕ, ಕೃಷಿ ಕಾಯ್ದೆ ವಿರೋಧಿಸಿ ರೈತರ ಪ್ರತಿಭಟನೆ
ಬೆಳಗಾವಿ26 : ಕಾರ್ಮಿಕ, ಕೃಷಿ ಕಾಯ್ದೆ ವಿರೋಧಿಸಿ ಶನಿವಾರ ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷ ಸಿದ್ಧಗೌಡ ಮೊದಗಿ ನೇತೃತ್ವದಲ್ಲಿ ರೈತ ಮುಖಂಡರು ಕಪ್ಪು ಬಾವುಟ ಪ್ರದರ್ಶಿಸಿ ತಮ್ಮ ಆಕ್ರೋಶ...
June 26, 08:31 PM   |   By Admin
ವೀಕೆಂಡ್ ಕಫ್ರ್ರ್ಯೂ : ಅಗತ್ಯ ವಸ್ತುಗಳ ಖರೀದಿಗೆ ಅವಕಾಶ
ಬೆಳಗಾವಿ 26: ಗಡಿ ಜಿಲ್ಲೆ ಬೆಳಗಾವಿಯಲ್ಲೂ ವೀಕೆಂಡ್ ಕಫ್ರ್ರ್ಯೂ ಜಾರಿಗೊಂಡಿದೆ. ಮಧ್ಯಾಹ್ನ 2 ಗಂಟೆವರೆಗೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದ್ದು, ಬಸ್, ಆಟೋ ಸೇರಿ ಖಾಸಗಿ ವ...
June 26, 08:16 PM   |   By Admin
ಛತ್ರಪತಿ ಶಾಹೂ ಮಹಾರಾಜ ಜನ್ಮದಿನ ಆಚರಣೆ
ಘಟಪ್ರಭಾ 26: ಸ್ಟುವರ್ಟ್‌ ಫ್ರೇಸರ್ ಅವರು ಕೊಲ್ಹಾಪುರದ ಛತ್ರಪತಿ ಶಾಹು ಮಹಾರಾಜ್,  ಬರೋಡಾದ ಸಯ್ಯಾಜಿರಾವ್ ಗಾಯಕ್ವಾಡ್ ಮತ್ತು ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಮ...
June 26, 07:38 PM   |   By Admin
ಮತ್ತೆ ತಾಪಂ ಕಾಂಗ್ರೆಸ್ ತೆಕ್ಕೆಗೆ ತರೋಣ ಎಂದ ಶಾಸಕಿ
ಬೆಳಗಾವಿ ತಾಪಂ ಅವಧಿ ಮುಕ್ತಾಯ: ಸದಸ್ಯರನ್ನು ಅಭಿನಂದಿಸಿದ ಲಕ್ಷಿ-್ಮ ಹೆಬ್ಬಾಳಕರ್    ಬೆಳಗಾವಿ 26: ತಾಲೂಕ ಪಂಚಾಯತಿಯ ಸದಸ್ಯರ ಅಧಿಕಾರ ಅವಧಿಯ ಕೊನೆಯ ದಿನವಾದ ಇಂದ...
June 26, 06:09 PM   |   By Admin
ಬೆಳಗಾವಿ ಜಿಲ್ಲೆಯ ವಿವಿಧೆಡೆ ವಶಕ್ಕೆ ಪಡೆಯಲಾಗಿದ್ದ 786.67 ಕೆಜಿ ಮಾದಕ ವಸ್ತು ನಾಶಪಡಿಸಿದ ಪೊಲೀಸ ಇಲಾಖೆ
ಬೆಳಗಾವಿ, ಜೂ, 26 : ಜಿಲ್ಲೆಯ ವಿವಿಧ ಪೊಲೀಸ ಠಾಣೆಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ಗಾಂಜಾ ಸೇರಿದಂತೆ 786.67 ಕೆಜಿ ವಿವಿಧ ಮಾದಕ ವಸ್ತುವನ್ನು  ಅಂತಾರಾಷ್ಟ್ರೀಯ ಮಾದಕ ದ್ರವ್ಯ ...
June 26, 05:31 PM   |   By Admin
ಬೆಳಗಾವಿಯ ಸಮಸ್ತ ಜನತೆಗೆ ವ್ಯಾಕ್ಸಿನೇಶನ ನೀಡುವವರೆಗೂ ಸುಮ್ಮನಿರುವುದಿಲ್ಲ : ಅನಿಲ ಬೆನಕೆ
ಬೆಳಗಾವಿ 26: ಉತ್ತರ ಮತಕ್ಷೇತ್ರದ ಶಾಸಕರಾದ ಅನಿಲ ಬೆನಕೆ ಬೆಳಗಾವಿ ಜನತೆಗೆ ಮಾಧ್ಯಮದ ಮೂಲಕ ಸಂದೇಶ ನೀಡಿದ್ದಾರೆ. ಬೆಳಗಾವಿಯಲ್ಲಿ ವಿವಿಧ ಪ್ರದೇಶಗಳಲ್ಲಿ ವ್ಯಾಕ್ಸಿನೇಶನ ಕ್ಯಾಂಪ...
June 26, 05:30 PM   |   By Admin
ವಿಕಲಚೇತನ ಸ್ನೇಹಿ ಶೌಚಾಲಯ. ಸಭಾಭವನ ಉದ್ಘಾಟನೆ
ಬೆಳಗಾವಿಯಲ್ಲಿ ಈ ಮಾದರಿಯ ಮೊದಲ ಕಟ್ಟಡ ಶಾಸಕಿ ಲಕ್ಷಿ-್ಮ ಹೆಬ್ಬಾಳಕರ್ ಹೇಳಿಕೆ: ವಿಕಲಚೇತನ ಸ್ನೇಹಿ ಶೌಚಾಲಯ. ಸಭಾಭವನ ಉದ್ಘಾಟನೆ ಬೆಳಗಾವಿ 26: ಬೆಳಗಾವಿ ತಾಲೂಕ ಪಂಚಾಯತಿ...
June 26, 03:46 PM   |   By Admin
ಬೆಳಗಾವಿ ಜಿ.ಪಂ. ಮಾಜಿ ಉಪಾಧ್ಯಕ್ಷೆ ತೇಜಸ್ವಿನಿ ನಾಯಿಕವಾಡಿ ನಿಧನ
ಬೆಳಗಾವಿ 26:  ಜಿಲ್ಲಾ ಪಂಚಾಯತಿ‌ ಮಾಜಿ ಉಪಾಧ್ಯಕ್ಷೆ ಹಾಗೂ ಚಿಕ್ಕೋಡಿ ಜಿಲ್ಲಾ ಕೆಪಿಸಿಸಿ ಮಹಿಳಾ ಮೋರ್ಚಾದ ಅಧ್ಯಕ್ಷೆ ತೇಜಸ್ವಿನಿ ಅರ್ಜುನ ನಾಯಿಕವಾಡಿ (51) ಇಂದು ಮುಂಜಾನೆ ಕೆ...
June 26, 09:21 AM   |   By Admin

ಇತ್ತೀಚಿನ ಸುದ್ದಿ