“ಪ್ರೋತ್ಸಾಹ ಪೌಂಡೇಶನ್‌” ವತಿಯಿಂದ ಕಡುಬಡವರಿಗೆ ಆಹಾರ-ಧಾನ್ಯದ ಕಿಟ್ ವಿತರಣೆ.
ಬೆಳಗಾವಿ 29: ಆರ್ಥಿಕವಾಗಿ ದುರ್ಬಲವಾಗಿರುವ, ಸಂಕಷ್ಟದ ಪರಿಸ್ಥಿತಿಯನ್ನು ಮನವರಿಕೆ ಮಾಡಿ, ಬಡಜನರಿಗೆ ಸಹಾಯ ಮಾಡಿ ಅವರ ಆರ್ಥಿಕ ಪರಿಸ್ಥಿತಿಯಲ್ಲಿ ಪಾಲ್ಗೊಳ್ಳುವುದು ಒಂದು ಮಹಾ ಮಾನವೀಯ...
June 29, 04:31 PM   |   By Admin
ಮಹಾರಾಷ್ಟ್ರದ ವರನಿಗೂ ತಟ್ಟಿತ್ತು ಕೊರೊನಾ ನೆಗೆಟಿವ್ ವರದಿ ಬಿಸಿ
ಬೆಳಗಾವಿ 28: ನೆರೆಯ ಮಹಾರಾಷ್ಟ್ರದಲ್ಲಿ ಡೆಲ್ಟಾ ವೈರಸ್ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೆಳಗಾವಿ ಗಡಿ ತುರಮರಿ ಚೆಕ್‌ಪೋಸ್ಟ್‌ನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಇದರಿಂದಾಗಿ ವಿ...
June 28, 08:49 PM   |   By Admin
ಉಚಿತ ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಆಹ್ವಾನ
ಬೆಂಗಳೂರು : ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ ‘ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳಮಠ’ದಲ್ಲಿರುವ ಶ್ರೀಮದ್ ವೀರಶೈವ ಸಂಸ್ಕೃತ ವೇದ ಪಾಠಶಾಲೆ ಹಾಗೂ ಉಚಿತ ವಿದ್ಯಾರ...
June 28, 08:11 PM   |   By Admin
ಸರ್ವಧರ್ಮ ಸದ್ಭಾವನಾ ಸಂಘಟನೆಯ ಸಮಾಜಮುಖಿ ಕಾರ್ಯ ಅನುಕರಣೀಯ
ಬೆಳಗಾವಿ 28: ಕೋವಿಡ್‌-19 ಸಂಕಟವನ್ನು ಎದುರಿಸುವ ನಿಟ್ಟಿನಲ್ಲಿ ಜೂನ್ ಇಪ್ಪತ್ತೊಂದರಿಂದ ಹದಿನೆಂಟು ವರ್ಷ ಮೇಲ್ಪಟ್ಟ ದೇಶದ ಎಲ್ಲ ನಾಗರಿಕರಿಗೆ ಕೊರೋನಾ ಲಸಿಕೆಯನ್ನು ಸರ್ಕಾರದ ವತಿಯಿಂ...
June 28, 08:09 PM   |   By Admin
ಲಸಿಕೆ ಪಡೆದ ವಿದ್ಯಾರ್ಥಿಗಳಿಗೆ ಜು. 15ರ ನಂತರ ಪದವಿ ಕೋರ್ಸಗಳ ತರಗತಿ ಆರಂಭ
ಬೆಳಗಾವಿ 28: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ ಸೋಮವಾರ ಕೋವಿಡ ಲಸಿಕಾ ಅಭಿಯಾನವನ್ನು ಆಯೋಜಿಸಲಾಯಿತ್ತು.  ಈ ಸ...
June 28, 08:07 PM   |   By Admin
ಕೃಷಿ ಮಸೊದೆ ತಿದ್ದುಪಡಿ ಕಾಯ್ದೆ ಹಿಂಪಡೆಯಲು ರೈತರ ಒತ್ತಾಯ
ಬೆಳಗಾವಿ 28: ರೈತರಿಗೆ ಮಾರಕವಾಗಿರುವ ಮೂರು ಕೃಷಿ ಮಸೂದೆಯನ್ನು ಕೇಂದ್ರ ಮತ್ತು ರಾಜ್ಯ ಸರಕಾರ ಹಿಂಪಡೆಯಬೇಕು ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸೋಮವಾರ ಕರ್ನಾಟಕ ರೈತ ಸಂ...
June 28, 08:04 PM   |   By Admin
ಕೃಷಿ ಮಸೂದೆ ಪ್ರತಿಭಟನೆ : ದೆಹಲಿ ರೈತರ ಬೆಂಬಲಕ್ಕೆ ಬೆಳಗಾವಿ ಅನ್ನದಾತರು
ಬೆಳಗಾವಿ 28: ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ತಿದ್ದುಪಡಿ ಕಾನೂನುಗಳು ರೈತ ವಿರೋಧಿಗಳಾಗಿದ್ದು, ದಿಲ್ಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿ ಹೊಸ...
June 28, 07:00 PM   |   By Admin
ಅಂಗನವಾಡಿ ಕಟ್ಟಡ ಕಾಮಗಾರಿಗೆ ಲಕ್ಷಿ-್ಮ ಹೆಬ್ಬಾಳಕರ್ ಚಾಲನೆ
ಬೆಳಗಾವಿ 28: ಬೆಳಗಾವಿ ಗ್ರಾಮೀಣ ಕ್ಷೇತ್ರದ ಮುತಗಾ ಗ್ರಾಮದಲ್ಲಿ ನೂತನ ಅಂಗನವಾಡಿ ಕಟ್ಟಡದ ಕಾಮಗಾರಿಗೆ ಸೋಮವಾರ ಶಾಸಕಿ ಲಕ್ಷಿ-್ಮ ಹೆಬ್ಬಾಳಕರ್ ಚಾಲನೆಯನ್ನು ನೀಡಿದರು. ಮಹಿಳಾ ಮ...
June 28, 06:35 PM   |   By Admin
ಬಿಮ್ಸ್‌ ಅಭಿವೃದ್ಧಿಗಾಗಿ ಉದ್ಯಮಿಗಳಿಂದ 22.26 ಲಕ್ಷ ರೂಪಾಯಿ ಕೊಡುಗೆ
ಬೆಳಗಾವಿ, ಜೂ.28 : ಪ್ರಾದೇಶಿಕ ಆಯುಕ್ತರು ಹಾಗೂ ಬೆಳಗಾವಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ(ಬಿಮ್ಸ್‌) ಆಡಳಿತಾತ್ಮಕ ವ್ಯವಸ್ಥೆಯ ಮೇಲುಸ್ತುವಾರಿ ಅಧಿಕಾರಿಗಳಾದ ಆಮ್ಲಾನ್ ಆದಿತ್ಯ ಬಿಸ್ವ...
June 28, 06:21 PM   |   By Admin
ಮಾಧ್ಯಮ ಪ್ರತಿನಿಧಿಗಳಿಗೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಸತ್ಯ ಸಂಗಮ ಗ್ರಾಮ ವಿಕಾಸ ಪ್ರತಿಷ್ಠಾನದ ಮೂಲಕ ಆಹಾರ ಕಿಟ್ ವಿತರಣೆ
ಬೆಳಗಾವಿ, ಜೂ.28 : ಸಂಕಷ್ಟದಲ್ಲಿರುವ ಜನರಿಗೆ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು ಸರಕಾರದಿಂದ ಹಾಗೂ ವೈಯಕ್ತಿಕವಾಗಿ ಕೂಡ ಸಹಾಯ ಸಹಕಾರ ಮಾಡುತ್ತ ಬಂದಿದ್ದ...
June 28, 06:19 PM   |   By Admin

ಇತ್ತೀಚಿನ ಸುದ್ದಿ