ಪರ್ಯಾಯ ಉದ್ಯೋಗಕ್ಕೆ ಒತ್ತಾಯಿಸಿ ಪೀರನವಾಡಿ ಗ್ರಾಮಸ್ಥರಿಂದ ಮನವಿ
ಬೆಳಗಾವಿ 23: ನರೇಗಾ ಅಡಿಯಲ್ಲಿ ಉದ್ಯೋಗ ಒದಗಿಸಿ ಅಥವಾ ಪರ್ಯಾಯ ಉದ್ಯೋಗ ಕಲ್ಪಿಸಿಕೊಡಲು ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಬೆಳಗಾವಿ ತಾಲೂಕಿನ ಪೀರನವಾಡಿ ಗ...
December 23, 09:06 PM   |   By Admin
ಆಂಧ್ರ​‍ಪ್ರದೇಶ ಮಾದರಿ ತರಬೇತಿಗೆ ಪ್ರಥಮ ಚಿಕಿತ್ಸೆ ವೈದ್ಯರ ಆಗ್ರಹ
ಲೋಕದರ್ಶನ ವರದಿ ಬೆಳಗಾವಿ 23: ಆಂಧ್ರ​‍್ರದೇಶ ಮಾದರಿಯಲ್ಲಿ ಕರ್ನಾಟಕ ರಾಜ್ಯ ಪ್ರಥಮ ಚಿಕಿತ್ಸಕರಿಗೆ ಸೂಕ್ತ ತರಬೇತಿ ನೀಡಿದಂತೆ ನಮಗೂ ತರಬೇತಿ ನೀಡಿ ಗ್ರಾಮೀಣ ಮತ್ತು ಕೊಳಚೆ ಪ್ರ...
December 23, 08:32 PM   |   By Admin
ಕೆಲಸದಿಂದ ವಜಾ: ಆರೋಗ್ಯ ಇಲಾಖೆಯ ನರ್ಸಗಳಿಂದ ಧರಣಿ
ಲೋಕದರ್ಶನ ವರದಿ ಬೆಳಗಾವಿ 23: ಕೋವಿಡ್ ಸಮಯದಲ್ಲಿ ನಾವು ನಮ್ಮ ಜೀವದ ಹಂಗು ತೊರೆದು ಕೆಲಸ ಮಾಡಿದ್ದೇವೆ. ಆದರೆ ಇದೀಗ ನಮ್ಮನ್ನು ಕೆಲಸದಿಂದ ತೆಗೆದು ಹಾಕಿರೋದು ಎಷ್ಟು ಸರಿ ಎಂದು ...
December 23, 08:29 PM   |   By Admin
ಮತಾಂತರ ನಿಷೇಧ ವಿಧೇಯಕಕ್ಕೆ ಜೆಡಿಎಸ್‌ನ ವಿರೋಧವಿದೆ: ಕಾಶಂಪುರ
ಲೋಕದರ್ಶನ ವರದಿ ಸುವರ್ಣ ಸೌಧ 23: ರಾಜ್ಯದಲ್ಲಿ ಮತಾಂತರ ನಿಷೇಧ ವಿಧೇಯಕದ ಅವಶ್ಯಕತೆ ಇರಲಿಲ್ಲ. ಈ ಮಸೂಧೆಗೆ ಜೆಡಿಎಸ್ ಬೆಂಬಲ ಸೂಚಿಸಲ್ಲ. ಹೀಗಾಗಿ ಸರ್ಕಾರ ವಿಧೇಯಕವನ್ನು ಹಿಂಪಡೆ...
December 23, 08:18 PM   |   By Admin
ಮತಾಂತರ ವಿಧೇಯಕ ವಿರೋಧಿಸಿದರೆ ಕಾಂಗ್ರೆಸ್ ನಿರ್ಣಾಮ ; ಬಿಎಸ್‌ವೈ ಭವಿಷ್ಯ
ಲೋಕದರ್ಶನ ವರದಿ ಬೆಳಗಾವಿ : ಬೆಳಗಾವಿಯ ಚಳಿಗಾಲದ ಅಧಿವೇಶನ ವೇಳೆ ರಾಜ್ಯ ಸರ್ಕಾರದ ತಂದಿರುವ ಮತಾಂತರ ನಿಷೇಧ ವಿಧೇಯಕವನ್ನು ವಿರೋಧ ಮಾಡಿದರೆ ಕಾಂಗ್ರೆಸ್ ನಿರ್ಣಾಮವಾಗಲಿದೆ ಎಂದು ...
December 23, 08:16 PM   |   By Admin
ಕಾಟಿಕ ಸಮಾಜವನ್ನು ಪ. ಜಾತಿಗೆ ಸೇರಿಸಲು ಆಗ್ರಹಿಸಿ ಪ್ರತಿಭಟನೆ
ಲೋಕದರ್ಶನ ವರದಿ ಬೆಳಗಾವಿ 23: ರಾಜ್ಯದಲ್ಲಿ ಹಿಂದೂ ಕಾಟಿಕ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಕಾಟಿಕ(ಖಾಟಿಕ್) ಸಮಾಜ ಸೇವಾ ಸಂಘದ ರಾಜ್ಯ ಘಟ...
December 23, 08:13 PM   |   By Admin
ಮಾರುತಿ ದೇವರ ಕಾರ್ತಿಕೋತ್ಸವ
ಲೋಕದರ್ಶನ ವರದಿ ಬೆಟಗೇರಿ 23: :ಗ್ರಾಮದ ಮಾರುತಿ ದೇವರ ಕಾರ್ತಿಕೋತ್ಸವ ಮತ್ತು ಪಲ್ಲಕ್ಕಿ ಉತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶನಿವಾರ ಡಿ.25ರಂದು ನಡೆಯಲಿವೆ. &...
December 23, 07:52 PM   |   By Admin
ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ ರಾಜೇಂದ್ರ ಕಲಘಟಗಿಗೆ ಸನ್ಮಾನ
ಬೆಳಗಾವಿ 23: ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಬಲಿದಾನ ಮಾಡಿದ್ದಾರೆ. ಇದರಲ್ಲಿ ಬೆಳಗಾವಿಯ ಸ್ವಾತಂತ್ರ್ಯ ಹೋರಾಟಗಾರರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಇ...
December 23, 07:16 PM   |   By Admin
ಅಭಿವೃದ್ಧಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ: ಹೆಬ್ಬಾಳಕರ
ಲೋಕದರ್ಶನ ವರದಿ ಶೇಡಬಾಳ 23: ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ನಗರ ಸಭೆಗಳ ಸರ್ವಾಂಗೀಣ ಅಭಿವೃದ್ಧಿಯಾಗಬೇಕಾದರೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಮತ ನ...
December 23, 06:04 PM   |   By Admin
ಗೋಕಾಕದಲ್ಲಿ ಕಾಂಗ್ರೆಸ್ ಬಾವುಟ ಹಾರಿಸೋಣ : ಡಿ.ಕೆ.ಶಿವಕುಮಾರ್
ಲೋಕದರ್ಶನ ವರದಿ ಬೆಳಗಾವಿ : ಗೋಕಾಕ ವಿಧಾನಸಭಾ ಮತಕ್ಷೇತ್ರ ಕಾಂಗ್ರೆಸ್ ಪಕ್ಷದ ತವರು ಮನೆಯಾಗಿದೆ. ಅಶೋಕ ಪೂಜಾರಿ ಕಾಂಗ್ರೆಸ್ ಸೇರೆ​‍್ಡ ಐತಿಹಾಸಿಕ ದಿನವಾಗಿದೆ ಎಂದು  ಕೆಪ...
December 22, 08:41 PM   |   By Admin

ಇತ್ತೀಚಿನ ಸುದ್ದಿ