ಕಾಂಗ್ರೆಸ್‌ನಿಂದ ಟಿಕೆಟ್ ನೀಡಿದರೆ ಸ್ಪರ್ಧಿಸಲು ಸಿದ್ಧ: ಹುಕ್ಕೇರಿ
ಚಿಕ್ಕೋಡಿ: ಮುಂಬರುವ ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ನನಗೆ ಟಿಕೆಟ್ ನೀಡಿದರೆ ನಾನು ಸ್ಪರ್ಧಿಸಲು ಸಿದ್ಧನಾಗಿದ್ದೇನೆ ಎಂದು ಮಾಜಿ ಸಚಿವ ಪ್ರಕಾಶ ಹುಕ್ಕೇರಿ ಹೇಳಿದರು....
September 30, 03:34 PM   |   By Admin
ಹೆಣ್ಣು ಮಕ್ಕಳಿಗೆ ಹಗುರವಾಗಿ ಮಾತನಾಡುವದು ಇದೆನಾ ನಿಮ್ಮ ಸಂಸ್ಕೃತಿ : ಗೌರವ ನೀಡುವ ಸಂಸ್ಕೃತಿ ಕಲಿಯಿರಿ : ಚನ್ನರಾಜ ಹಟ್ಟಿಹೊಳಿ
ಬೆಳಗಾವಿ, ಸೆ, 30 : ಮಹಿಳೆಯರ ಬಗ್ಗೆ ಹಗುರುವಾಗಿ ಮಾತನಾಡುವ ಸಂಜಯ ಪಾಟೀಲ ಅವರು ಮೊದಲು ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣುವ ಸಂಸ್ಕೃತಿ ಬೆಳಿಸಿಕೊಳ್ಳಲಿ. ಹೆಣ್ಣು ‌ಮಕ್ಕಳ ಬಗ್ಗೆ ಹ...
September 30, 11:27 AM   |   By Admin
ರಾತ್ರಿ ರಾಜಕೀಯದಿಂದ ಹೆಬ್ಬಾಳಕರ ಶಾಸಕಿಯಾಗಿದ್ದಾರೆ ; ಹೆಬ್ಬಾಳಕರ್ ವಿರುದ್ದ ನಾಲಿಗೆ ಹರಿಬಿಟ್ಟ ಸಂಜಯ ಪಾಟೀಲ
ಬೆಳಗಾವಿ, ಸೆ, 30: ರಾತ್ರಿಯ ರಾಜಕೀಯ ಸಂಸ್ಕೃತಿಯಿಂದ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರು ಶಾಸಕಿ ಆಗಲು ಸಾಧ್ಯವಾಗಿದೆ. ರಾತ್ರಿ ರಾಜಕೀಯ ಬಿಜೆಪಿ ಪಕ್ಷದ ಸಂಸ್ಕೃತಿ...
September 30, 09:32 AM   |   By Admin
ಡಿಸಿಐಬಿ ಪೊಲೀಸರ ದಾಳಿ : 7 ಲಕ್ಷ ಮೌಲ್ಯದ ಶ್ರೀಗಂಧದ ವಶ
ಬೆಳಗಾವಿ 29: ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಬೆಳಗಾವಿ ಡಿಸಿಐಬಿ ಘಟಕದ ಪೊಲೀಸರು 7 ಲಕ್ಷ ರೂ. ಮೌಲ್ಯದ 10.5 ಕೆಜಿ ಶ್ರೀಗಂಧದ ಕಟ್ಟಿಗೆ ವಶಪಡಿಸಿಕೊಂಡು, ಪ್ರಕರಣ ಆರೋಪಿ ಓರ್ವ...
September 29, 07:46 PM   |   By Admin
ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಒತ್ತಾಯಿಸಿ ಗಂದಿಗವಾಡ ಬಂದ್
ಬೆಳಗಾವಿ 29: ಜಿಲ್ಲೆಯ ಖಾನಾಪುರ ತಾಲೂಕಿನ ಗಂದಿಗವಾಡ ಗ್ರಾಮದಲ್ಲಿ ಪ್ರಾಥಮಿಕ ಕೇಂದ್ರವನ್ನು ಸ್ಥಾಪಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಗ್ರಾಮವನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು....
September 29, 07:45 PM   |   By Admin
1971ರ ಯುದ್ಧದಲ್ಲಿ ಭಾಗಿಯಾಗಿದ ಹೆಮ್ಮೆಯ ವೀರಯೋಧರಿಗೆ ಸತ್ಕಾರ
ಬೆಳಗಾವಿ 29: ಇಲ್ಲಿಯ ಎಂಎಲ್‌ಐಆರ್‌ಸಿಯಲ್ಲಿ ಸ್ವರ್ನಿಮ್ ವಿಜಯ ವರ್ಷ ಆಚರಣೆ ನಿಮಿತ್ಯ 1971ರಲ್ಲಿ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಭಾಗಿಯಾಗಿ ಹುತಾತ್ಮರಾದ ವೀರಯೋಧರು ಹಾಗೂ ಭಾಗಿ...
September 29, 07:42 PM   |   By Admin
ಕಳೆದ ವರ್ಷ ಪಡೆದ ಬಸ್ ಪಾಸ ಬಳಕೆಗೆ ಅನುಮತಿ ನೀಡಲು ಒತ್ತಾಯ
ಬೆಳಗಾವಿ 29: ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಕಳೆದ ವರ್ಷ ಪಡೆದ ಕೆಎಸ್‌ಆರ್‌ಟಿಸಿ ಬಸ್ ಪಾಸನ್ನು ಬಳಕೆ ಮಾಡಿಲ್ಲ. ಹಾಗಾಗಿ ಈ ಬಾರಿ ಕಳೆದ ವರ್ಷದ ಬಸ್ ಪಾಸನ್ನೇ ಈ ವರ್ಷದ ಶೈಕ್ಷಣಿಕ ...
September 29, 07:40 PM   |   By Admin
ಸಮಾಜದ ಏಳಿಗೆ, ಮಕ್ಕಳ ಭವಿಷ್ಯ ನಿರ್ಮಾಣದ ಶಕ್ತಿ ಶಿಕ್ಷಕರಲ್ಲಿದೆ
ಲೋಕದರ್ಶನ ವರದಿ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಅಭಿಮತ: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಕಾರ್ಯಕಾರಿಣಿ ಸಭೆ ಬೆಳಗಾವಿ : ಸಮಾಜದ ಏಳಿಗೆ ಹಾಗೂ ಮಕ್ಕಳ ಭವಿಷ್ಯ ನಿರ್ಮಾಣ...
September 29, 07:36 PM   |   By Admin
ಶಿಕ್ಷಕ, ಅಭಿಯಂತರ ಇಬ್ಬರ ವೃತ್ತಿಗಳೂ ಪವಿತ್ರವಾದವುಗಳು: ರಮೇಶ ಜಂಗಲ
ಬೆಳಗಾವಿ 29:  ಪ್ರತಿಯೊಬ್ಬರ ಜೀವನದಲ್ಲಿ  ಶಿಕ್ಷಕನ ಪಾತ್ರ ಮಹತ್ವದ್ದಾಗಿದೆ. ಅದರಂತೆ ಅಭಿಯಂತರನ ಪಾತ್ರವೂ ಅಷ್ಟೇ ಮಹತ್ವದ್ದಾಗಿದೆ. ವಿದ್ಯೆ, ಸಂಸ್ಕೃತಿ, ಶಿಸ್ತು, ಸಂಯಮ...
September 29, 07:17 PM   |   By Admin
ಬೆಳಗಾವಿಯಲ್ಲಿ ಕುತೂಹಲಕ್ಕೆ ಕಾರಣವಾದ ಸತೀಶ ಜಾರಕಿಹೊಳಿ, ನಿರಾಣಿ ಭೇಟಿ : ಒಂದೇ ಕಾರಿನಲ್ಲಿ ಬೇರೆಡೆ ಪ್ರಯಾಣ
ಬೆಳಗಾವಿ, ಸೆ, 29 : ಸಚಿವ ಮುರುಗೇಶ ನಿರಾಣಿ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಇಬ್ಬರು ಸೇರಿ ನಗರದ ಖಾಸಗಿ ಹೊಟೇಲ ಒಂದರಲ್ಲಿ ರಹಸ್ಯವಾಗಿ ಭೇಟಿ ಮಾಡಿದ್ದು, ಮಾ...
September 29, 06:54 PM   |   By Admin

ಇತ್ತೀಚಿನ ಸುದ್ದಿ