ಕರಗುಪ್ಪಿ : ಗಾಂಜಾ ವಶ, ಪ್ರಕರಣ ದಾಖಲು
ಲೋಕದರ್ಶನ ವರದಿ ಉಳ್ಳಾಗಡ್ಡಿ-ಖಾನಾಪೂರ 01: ಸಮೀಪದ ಕರಗುಪ್ಪಿ ಗ್ರಾಮದಲ್ಲಿ ಸುಮಾರು 27 ಗಂಜಾ ್ಲಮಾದಕ್ವ ಗಿಡಗಳು ತನ್ನ ಸ್ವತ: ಹೊಲದ ಬೆಳೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಬೆ...
May 01, 09:01 PM   |   By Admin
ಬಲದಂಡೆ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ನೀರಾವರಿ ಇಲಾಖೆ ಕಚೇರಿಗೆ ಮುತ್ತಿಗೆ
ಲೋಕದರ್ಶನ ವರದಿ ಬೆಳಗಾವಿ 01: ಘಟಪ್ರಭಾ ಬಲದಂಡೆ ಕಾಲುವೆಗೆ ನೀರು ಬಿಡುವಂತೆ ಆಗ್ರಹಿಸಿ ಶನಿವಾರ ನಗರದ ಕ್ಲಬ್ ರಸ್ತೆಯಲ್ಲಿರುವ ನೀರಾವರಿ ಇಲಾಖೆಗೆ ಮಾಜಿ ಜಿಪಂ ಸದಸ್ಯ ಗೋವಿಂದ ಕ...
May 01, 08:52 PM   |   By Admin
ರಮಜಾನ್ ಹಬ್ಬ, ಶಿವ-ಬಸವ ಜಯಂತಿ : ಪೊಲೀಸ ಪಥಸಂಚಲನ
ಲೋಕದರ್ಶನ ವರದಿ ಬೆಳಗಾವಿ 01: ನಗರದಲ್ಲಿ ರಮಜಾನ್ ಹಬ್ಬ ಹಾಗೂ ಶಿವ-ಬಸವ ಜಯಂತಿ ಹಿನ್ನೆಲೆ ಪೊಲೀಸರು ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ರವಿವಾರ ಪಥಸಂಚಲನ ನಡೆಸುವ ಮೂಲಕ ನಗರದಲ್ಲಿ ...
May 01, 08:43 PM   |   By Admin
ಜಯಂತಿ: ಬಸವ ಸಂದೇಶ ಸಾರಲು ಬೆಳಗಾವಿಯಲ್ಲಿ ಯುವಪಡೆಯಿಂದ ಬೈಕ್ ರಾ​‍್ಯಲಿ : ಬೆಳಗಾವಿ ರೈಲು ನಿಲ್ದಾಣಕ್ಕೆ ಬಸವೇಶ್ವರರ ನಾಮಕರಣಕ್ಕೆ ಒತ್ತಾಯ
ಲೋಕದರ್ಶನ ವರದಿ ಬೆಳಗಾವಿ 01: ನಗರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ವತಿಯಿಂದ ವಿಶ್ವಗುರು ಬಸವಜಯಂತಿ ಕಾರ್ಯಕ್ರಮದ ಎರಡನೇ ದಿನದ ಪ್ರಯುಕ್ತ ರವಿವಾರ ನಗರದಲ್ಲಿ ಬೈಕ...
May 01, 08:37 PM   |   By Admin
ರೈತರ ಅಭಿವೃದ್ಧಿಗೆ ಸರ್ಕಾರಗಳಿಂದ ಉತ್ತಮ ಯೋಜನೆಗಳು ಜಾರಿ: ಕಡಾಡಿ
ನೇಸರಗಿ 30: ರೈತರು ಕೃಷಿ ಕಾರ್ಯ ಬಿಟ್ಟು ವಲಸೆ ಹೋಗುವದನ್ನು ತಪ್ಪಿಸಲು ಕೇಂದ್ರ, ರಾಜ್ಯ ಸರಕಾರಗಳು ಉತ್ತಮ ಯೋಜನೆಗಳ ಮೂಲಕ ರೈತರನ್ನು ಬಲಪಡಿಸುತ್ತಿವೆೆ ಎಂದು ರಾಜ್ಯ ಸಭಾ ಸದಸ್ಯ ಈರಣ...
April 30, 09:01 PM   |   By Admin
ರೈತರ ಅಭಿವೃದ್ಧಿಗೆ ಸರ್ಕಾರಗಳಿಂದ ಉತ್ತಮ ಯೋಜನೆಗಳು ಜಾರಿ: ಕಡಾಡಿ
ಲೋಕದರ್ಶನ ವರದಿ ನೇಸರಗಿ 30: ರೈತರು ಕೃಷಿ ಕಾರ್ಯ ಬಿಟ್ಟು ವಲಸೆ ಹೋಗುವದನ್ನು ತಪ್ಪಿಸಲು ಕೇಂದ್ರ, ರಾಜ್ಯ ಸರಕಾರಗಳು ಉತ್ತಮ ಯೋಜನೆಗಳ ಮೂಲಕ ರೈತರನ್ನು ಬಲಪಡಿಸುತ್ತಿವೆೆ ಎಂದು ...
April 30, 08:59 PM   |   By Admin
ಸ್ಕೇಟಿಂಗ್ ಪಟು ಮನೀಶ್ ಪ್ರಭುಗೆ ಬಾಲ ಪ್ರತಿಭಾ ಪ್ರಶಸ್ತಿ
ಲೋಕದರ್ಶನ ವರದಿ ಬೆಳಗಾವಿ 30: ಇಲ್ಲಿಯ ಸ್ಕೇಟಿಂಗ್ ಪಟು ಮನೀಶ್ ಸಂಜೀವ್ ಪ್ರಭು 2022ನೇ ಸಾಲಿನ ಜಿಲ್ಲಾ ಮಟ್ಟದ ಬಾಲ ಪ್ರತಿಭಾ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.  ಇದ...
April 30, 08:36 PM   |   By Admin
ಶಾಂತಿ ಕದಡಲು ಯತ್ನಿಸುವ ಕಿಡಿಗೇಡಿಗಳ ವಿರುದ್ಧ ಕ್ರಮ : ಡಾ. ಬೋರಲಿಂಗಯ್ಯ
ಲೋಕದರ್ಶನ ವರದಿ ಬೆಳಗಾವಿ 30: ನಗರದಲ್ಲಿ ರಮಜಾನ್ ಹಬ್ಬದಲ್ಲಿ ಶಾಂತಿಯನ್ನು ಕದಡಲು ಪ್ರಯತ್ನಿಸುವ ಕಿಡಿಗೇಡಿಗಳ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಡಾ. ...
April 30, 08:29 PM   |   By Admin
ಖಾಸಗಿ ಮಾರುಕಟ್ಟೆಗೆ ಸಹಕಾರ : ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ
ಲೋಕದರ್ಶನ ವರದಿ ಬೆಳಗಾವಿ 30: ನ್ಯಾಯಾಲಯದ ಸೂಚನೆಯ ಮೇರೆಗೆ ಖಾಸಗಿ ಮಾರುಕಟ್ಟೆ ನಿರ್ಮಾಣ ಮಾಡಲು ಸಹಕಾರ ನೀಡಿದ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾದ ಹಿನ್ನೆ...
April 30, 08:23 PM   |   By Admin
ಮರಾಠಿ ಪ್ರಭಾವ ಗ್ರಾಮಗಳಲ್ಲಿ ಕನ್ನಡ ಶಿಕ್ಷಕರ ನೇಮಕದಿಂದ ಭಾಷೆ ಅಭಿವೃದ್ಧಿ
ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಸಲಹೆ: ಅರಳಿಹಟ್ಟಿ, ಜಕಾರಟ್ಟಿ ಗ್ರಾಮಗಳ ಗ್ರಾಮ ಸಭೆ  ಸಂಬರಗಿ 30: ಅರಳಿಹಟ್ಟಿ ಗ್ರಾಮ ಸೇರಿದಂತೆ ಮರಾಠಿ ಭಾಷೆಯ ಪ್ರಭಾವ ಗ್ರಾಮಗಳ ಸರಕಾರಿ...
April 30, 08:23 PM   |   By Admin

ಇತ್ತೀಚಿನ ಸುದ್ದಿ