ಶಿರಹಟ್ಟಿಯಲ್ಲಿ ಪತ್ರಕರ್ತರ ಮೇಲಿನ ಹಲ್ಲೆ ಖಂಡಿಸಿ ಮನವಿ
ಶಿರಹಟ್ಟಿ 08: ಶಿರಹಟ್ಟಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾ ಘಟಕದ ವತಿಯಿಂದ ಪತ್ರಕರ್ತರ ಮೇಲಿನ ಹಲ್ಲೆ ಖಂಡಿಸಿ ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸ...
July 08, 05:24 PM   |   By Admin
ಬೆಳ್ಳಟ್ಟಿ-ಕಡಕೋಳ-ಮಾಚೇನಹಳ್ಳಿ ರಸ್ತೆ ಸುಧಾರಣೆಗೆ ಶಾಸಕ ಲಮಾಣಿ ಚಾಲನೆ
ಲೋಕದರ್ಶನ ವರದಿ ಶಿರಹಟ್ಟಿ 08: ಕ್ಷೇತ್ರದ ಗ್ರಾಮೀಣ ಪ್ರದೇಶಗಳಿಂದ ತಾಲೂಕಾ ಕೇಂದ್ರಗಳಿಗೆ ತೆರಳುವಂತಹ ರಸ್ತೆಗಳು ನಿರ್ಮಾಣಕ್ಕೆ ವಿಶೇಷ ಆದ್ಯತೆಯನ್ನು ನೀಡಲಾಗುತ್ತಿದೆ ಎಂದು ಶಾ...
July 08, 05:13 PM   |   By Admin
ವಿಕಲಚೇತನರಿಗೆ ಸುಸ್ಥಿರ ಜೀವನೋಪಾಯ ಹಾಗೂ ಕೌಶಲ್ಯ ತರಬೇತಿ ಕಾರ್ಯಾಗಾರ
ಲೋಕದರ್ಶನ ವರದಿ ಶಿರಹಟ್ಟಿ 08: ತಾಲೂಕಿನ ಮಾಗಡಿ ಗ್ರಾಮದಲ್ಲಿ ಡೀಲ್ ಫೌಂಡೇಶನ್ ಸಂಸ್ಥೆ ಹಾಗೂ ಸಿಡ್ಡಬಿ ಜಂಟಿಯಾಗಿ ಏರಿ​‍್ಡಸಿದ್ದ ಕಾರ್ಯಗಾರವನ್ನು ಉದ್ದೇಶಿಸಿ ವಿಕಲಚೇತನರಿಗೆ ...
July 08, 05:09 PM   |   By Admin
ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಲು ಶಾಸಕ ಲಮಾಣಿ ಸೂಚನೆ
ಲೋಕದರ್ಶನ ವರದಿಶಿರಹಟ್ಟಿ 08: ನರೇಂದ್ರ ಮೋದಿಜಿಯವರ ನೇತೃತ್ವದ ಬಿಜೆಪಿ ಸರಕಾರ ಪ್ರತಿ ಮೂಲೆ ಮೂಲೆಯಲ್ಲಿರುವ ಹಳ್ಳಿಗಳ ಮೂಲಭೂತ ಸಮಸ್ಯೆಗಳಾದ ಕುಡಿಯುವ ನೀರು, ಆರೋಗ್ಯ, ಉದ್ಯೋಗ, ಬ್ರಿ...
July 08, 03:40 PM   |   By Admin
ದಾನಗಳಲ್ಲಿ ಶ್ರೇಷ್ಠ ಅನ್ನದಾನ,ವಿದ್ಯಾದಾನ: ಪಿಎಸ್ಐ ಗಂಗೋಳ
ಲೋಕದರ್ಶನ ವರದಿಶಿರಹಟ್ಟಿ: ಬಡ ಕುಟುಂಬಗಳಿಂದ ಬಂದಂತಹ ಮಕ್ಕಳಿಗೆ ಅವರ ಭವಿಷ್ಯದ ಶಿಕ್ಷಣದ ಸಹಾಯಕ್ಕೋಸ್ಕರ ಉಚಿತವಾಗಿ ನೋಟ್ ಬುಕ್ಗಳನ್ನು ವಿತರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿ...
June 26, 04:05 PM   |   By Admin
ನಿಯೋಜನೆಗೊಂಡ ವೈದ್ಯರ ವೇತನ ತಡೆಹಿಡಿಯುವಂತೆ ಶಾಸಕ ಲಮಾಣಿ ಸೂಚನೆ
ಶಿರಹಟ್ಟಿ: ನಮ್ಮ ತಾಲೂಕ ಆಸ್ಪತ್ರೆಯಲ್ಲಿದ್ದು ನಿಯೋಜನೆ ಮೇಲೆ ಬೇರೆ ಕಡೆಗೆ ಹೋದ ವೈದ್ಯರ ವೇತನವನ್ನು ತಕ್ಷಣ ತಡೆಹಿಡಿಯುವಂತೆ ಶಿರಹಟ್ಟಿ ಮತಕ್ಷೇತ್ರದ ಶಾಸಕರಾದ ರಾಮಣ್ಣ ಲಮಾಣಿ ಅವರು ...
June 25, 07:08 PM   |   By Admin
ಸ್ರ್ತೀಯರ ಸಬಲೀಕರಣಕ್ಕೆ ಧರ್ಮಸ್ಥಳ ಸಂಸ್ಥೆಯಿಂದ ಮತ್ತೊಂದು ಹೆಜ್ಜೆ
ಮಹಿಳೆಯರಿಗೆ ಪ್ರತಿ ತಿಂಗಳು ತರಬೇತಿ : ಯೋಗೆಶ್‌.ಎ  ಶಿರಹಟ್ಟಿ : ಸ್ತ್ರೀಯರ ಸಬಲೀಕರಣವಾಗಲು ಧರ್ಮಸ್ಥಳ ಸಂಸ್ಥೆ ಮಹಿಳಾ ಜ್ಞಾನ ವಿಕಾಸ ಕೇಂದ್ರ ಪ್ರಾರಂಭಿಸಿ ಸ್ತ್ರೀಯರಿಗೆ...
June 25, 07:03 PM   |   By Admin
ಶಿರಹಟ್ಟಿಯಲ್ಲಿ ಬಿಜೆಪಿಯಿಂದ ಕರಾಳ ದಿನ ಆಚರಣೆ
ಶಿರಹಟ್ಟಿ 25: ಸನ್ 1975 ರಲ್ಲಿ ಅಂದಿನ ಪ್ರಧಾನಮಂತ್ರಿ ಇಂದಿರಾಗಾಂಧಿ ಅವರ ಕಾಂಗ್ರೆಸ್ ಸಕರ್ಾರ ಹೇರಿದ್ದ ಪ್ರಜಾಪ್ರಭುತ್ವ ವಿರೋಧಿ, ಜನ ವಿರೋಧಿ ಕರಾಳ ತುತರ್ು ಪರಿಸ್ಥಿತಿಯನ್ನು ಜಾರ...
June 25, 03:34 PM   |   By Admin
ಭೂಮಿ ತಾಯಿಯನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸುವುದು ಎಲ್ಲರ ಕರ್ತವ್ಯ: ಗಣೇಶ ಬಿ.
ಶಿರಹಟ್ಟಿ : ಪ್ರಸ್ತುತ ಜಗತ್ತಿನಲ್ಲಿ ಜನರು ಆಧುನಿಕತೆಗೆ ಮಾರುಹೋಗಿ ಹೆಚ್ಚಿನ ಹಣದ ಆಮಿಷಕ್ಕೆ ಒಳಗಾಗಿ ಅನ್ನ ನೀಡುವ ಭೂತಾಯಿಯನ್ನು ಮಾರುವುದು ದಿನನಿತ್ಯ ನೋಡುತ್ತಿದ್ದೇವೆ. ಅನ್ನ ನೀಡ...
June 23, 07:19 PM   |   By Admin
‘ವಿದ್ಯಾರ್ಥಿ/ನಿಯರ ಮನೆ ಮನೆಗೆ ತೆರಳಿ ಸನ್ಮಾನಿಸುವುದು ನಮ್ಮ ಸಂಪ್ರದಾಯ’
ಶಿರಹಟ್ಟಿ 23: ಕಳೆದ ಹಲವಾರು ವರ್ಷಗಳಿಂದ ನಮ್ಮ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಉನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿ/ನಿಯರ ಮನೆ ಮನೆಗೆ ತೆರಳಿ ಸನ್ಮಾನಿಸುವುದರ ಜೊತೆಗೆ ಭವಿಷ್ಯದಲ...
June 23, 06:19 PM   |   By Admin

ಇತ್ತೀಚಿನ ಸುದ್ದಿ