ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳು ರಾಷ್ಟ್ರಮಟ್ಟದ ಸಮಾವೇಶಕ್ಕೆ ಆಯ್ಕೆ
ಶಿರಹಟ್ಟಿ 20:  ಕಲಬುರ್ಗಿಯ  ಖನದಾಳದ  ಗುರು ವಿದ್ಯಾಪೀಠದ ವಸತಿ ಶಾಲೆಯಲ್ಲಿ ನಡೆದ ರಾಜ್ಯಮಟ್ಟದ  30ನೇ ರಾಷ್ಟ್ರೀಯ  ಮಕ್ಕಳ  ವಿಜ್ಞಾನ  ಸಮ...
January 20, 03:30 PM   |   By Admin
ಪಕ್ಷದ ಸಾಧನೆಗಳನ್ನು ಜನರ ಮನೆ ಬಾಗಿಲಿಗೆ ಮುಟ್ಟಿಸುವುದೇ ವಿಜಯ ಸಂಕಲ್ಪ ಅಭಿಯಾನದ ಉದ್ದೇಶ : ದಿಂಡೂರ
ಶಿರಹಟ್ಟಿ : ಕೇಂದ್ರ ಹಾಗೂ ರಾಜ್ಯ ಸಕರ್ಾರದ ಸಾಧನೆಗಳನ್ನು ಜನರ ಮನೆ ಬಾಗಿಲಿಗೆ ಮುಟ್ಟಿಸುವ ನಿಟ್ಟಿನಲ್ಲಿ ವಿಜಯ ಸಂಕಲ್ಪ ಅಭಿಯಾನವನ್ನು ಶಿರಹಟ್ಟಿ ಕ್ಷೇತ್ರದಲ್ಲಿ ಇದೇ ಜ.21 ರಿಂದ 29...
January 20, 01:53 PM   |   By Admin
ಧರ್ಮಸ್ಥಳ ಸಂಸ್ಥೆಯಿಂದ ಸಮಾಜದಲ್ಲಿ ಒಳ್ಳೆಯ ಕೆಲಸಗಳು ಆಗುತ್ತಿವೆ: ಯೋಗೀಶ
ಶಿರಹಟ್ಟಿ 09: ಮನುಷ್ಯ ಬಾಹ್ಯವಾಗಿ ಸ್ವಚ್ಛತೆ ಇರಬೇಕಾದರೆ ಮನೆ, ಶ್ರದ್ಧಾ ಕೇಂದ್ರ, ವಠಾರ, ಕಾಲುವೆ ಮತ್ತು ಸಾರ್ವಜನಿಕ ಸ್ಥಳಗಳು ಸ್ವಚ್ಛವಾಗಿರಬೇಕು ಮತ್ತು ಮನಸ್ಸು ಸ್ವಚ್ಛತೆಯಿಂದ ಇ...
January 09, 03:30 PM   |   By Admin
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರು ಸದೃಢವಾಗಿದ್ದಾರೆ : ಬಸವರಾಜ ಶ್ರೀ
ಶಿರಹಟ್ಟಿ : ರಾಜ್ಯಾದಂತ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥನ ಆಶೀವರ್ಾದದ ಫಲವಾಗಿ ಇಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘದಿಂದಲೇ ಮಹಿಳೆಯರು ಆರ್ಥಿಕವಾಗಿ ಸಧೃಡವಾಗಿದ್ದಾರೆ. ...
December 31, 02:39 PM   |   By Admin
ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೊಳಿಸುವಂತೆ ಮುತ್ತುರಾಜ ಆಗ್ರಹ
ಶಿರಹಟ್ಟಿ: ಸುಮಾರು 30 ವರ್ಷಗಳಿಂದ ಸತತ ಹೋರಾಟದ ಫಲವಾಗಿಯೂ ಕೂಡ ಯಾವುದೇ ಸರಕಾರಗಳು ಎಜೆ ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡದೇ ಈವರೆಗೂ ಬರಿ ಟೊಳ್ಳು ಭ...
December 29, 03:47 PM   |   By Admin
ಜ್ಞಾನವಿಕಾಸ ಕೇಂದ್ರ ವಾರ್ಷಿಕೋತ್ಸವ ಕಾರ್ಯಕ್ರಮ
ಶಿರಹಟ್ಟಿ : ವೀರೇಂದ್ರ ಹೆಗ್ಗಡೆಯವರು ವಿಶ್ವಾದ್ಯಂತ ಸಾಧನೆ ಮಾಡಿರುವುದು ತಮಗೆಲ್ಲ ಗೊತ್ತಿರುವ ವಿಚಾರ, ಅದಕ್ಕೆ ಪೂರಕವಾಗಿ ಮಾತೃ ಹೇಮಾವತಿ ಅಮ್ಮನವರು ಸ್ಪೂರ್ತಿ ನೀಡುತ್ತಿರುವುದು ಮಹ...
December 29, 03:46 PM   |   By Admin
ಎಸ್ಕೆಡಿಆರ್ಡಿಪಿದಿಂದ ಬಡ ಮಕ್ಕಳಿಗೆ ಉಚಿತ ಟ್ಯೂಷನ್ ತರಬೇತಿ
ಶಿರಹಟ್ಟಿ : ರಣತೂರ ಪ್ರೌಢ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ ಗಳಿಗೆ ಉಚಿತ ಟ್ಯೂಷನ್ ತರಬೇತಿ ಕಾರ್ಯಗಾರ ಉದ್ಘಾಟನೆಯನ್ನು ಮಾಡಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಶಿವಪ್ರಕಾಶ ಮಹಾಜನಶ...
December 29, 03:44 PM   |   By Admin
ಜಲ ರಕ್ಷಣೆ ನಮ್ಮೆಲ್ಲರ ಹೊಣೆ : ಎಸ್. ಶಿವಣ್ಣ ಕರೆ
ಶಿರಹಟ್ಟಿ : ಜನ ಜಾನುವಾರುಗಳಿಗೆ, ಪ್ರಾಣಿ ಪಕ್ಷಿಗಳಿಗೆ ಅನುಕೂಲವಾಗಲು ಕೆರೆ ಪುನಶ್ಚೇತನ ಕಾರ್ಯ ಧರ್ಮಸ್ಥಳದಿಂದ ಭರದಿಂದ ಸಾಗಿತ್ತಿದೆ. ಇದರ ಮೂಲ ಉದ್ದೇಶ ಇಷ್ಠೇ ಕೆರೆಗಳ ಪುನಷ್ಚೇತನವ...
December 29, 03:34 PM   |   By Admin
ಪಕ್ಷ ಅವಕಾಶ ನೀಡಿದರೆ ಚುನಾವಣೆಗೆ ಸ್ಪರ್ಧಿಸುವೆ: ಭೀಮಸಿಂಗ್ ರಾಠೋಡ್
ಶಿರಹಟ್ಟಿ 27: ಕಳೆದ 2 ದಶಕಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಪಕ್ಷವನ್ನು ಬೂತ್ ಮಟ್ಟದಿಂದ ಬಲಪಡಿಸುತ್ತಾ ಬಂದಿದ್ದು, ಪಕ್ಷ ನೀಡಿದ ಎಲ್ಲ ಜವಾಬ್ಧಾರಿಗಳನ್ನು ನಿರ್ವಹಿಸ...
December 27, 05:54 PM   |   By Admin
ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಗೆ ಭಾಜನರಾದ ಗೀತಾ ಹಳ್ಳೆಮ್ಮನವರ
ಶಿರಹಟ್ಟಿ 26: ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯ ಘಟಕ ಬೆಂಗಳೂರು ಇವರು 2023 ನೇ ಸಾಲಿಗೆ ಕೊಡಮಾಡುವ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಗೆ ಪಟ್ಟಣದ ಡಾ. ಬಸವರಾಜ ಹಳ್ಳ್ಳೆಮ್...
December 26, 03:56 PM   |   By Admin

ಇತ್ತೀಚಿನ ಸುದ್ದಿ