ನರೇಗಾ ಕೂಲಿ ತಾರತಮ್ಯ ಖಂಡಿಸಿ ಕಾರ್ಮಿಕರ ಧರಣಿ
ಹಿರೇಬಾದವಾಡಗಿ ಗ್ರಾಮ ಪಂಚಾಯತಿ ಕಚೇರಿ ಎದುರು ಪ್ರತಿಭಟನೆ | ಅಧಿಕಾರಿಗಳ ಭರವಸೆ ಬಳಿಕ ಧರಣಿ ವಾಪಸ್‌ಹುನಗುಂದ 05: ತಾಲೂಕಿನ ಹಿರೇಬಾದವಾಡಗಿ ಗ್ರಾಮ ಪಂಚಾಯತಿಯ ಸಿಬ್ಬಂದಿ ನರೇಗಾ ಕೂಲಿ...
February 05, 06:12 PM   |   By Admin
ಕೂಡಲಸಂಗಮ ಗ್ರಾಪಂ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ
ಹುನಗುಂದ 04: ತಾಲೂಕಿನ ಕೂಡಲಸಂಗಮ ಗ್ರಾಮ ಪಂಚಾಯತಿಯಲ್ಲಿ ಕಾಂಗ್ರೆಸ್ ಕೈ ಸುಟ್ಟುಕೊಂಡರೇ ಬಿಜೆಪಿಯ ಕಮಲ ಅರಳಿತು. ಗ್ರಾ.ಪಂ ನೂತನ ಅಧ್ಯಕ್ಷರಾಗಿ ಯಲ್ಲವ್ವ ಭಜಂತ್ರಿ ಉಪಾಧ್ಯಕ್ಷರಾಗಿ ಮ...
February 04, 08:50 PM   |   By Admin
ಬೆಳಗಲ್ ಗ್ರಾಮ ಪಂಚಾಯತಿ ಬಿಜೆಪಿ ತೆಕ್ಕೆಗೆ
ಅಧ್ಯಕ್ಷರಾಗಿ ಉಂಡೋಡಿ ಉಪಾಧ್ಯಕ್ಷರಾಗಿ ಗೌಡರ ಆಯ್ಕೆಹುನಗುಂದ 4: ತಾಲೂಕಿನಲ್ಲಿಯೇ ಬಹುಕುತೂಹಲ ಮೂಡಿಸಿದ್ದ ಬೆಳಗಲ್ಲ ಗ್ರಾಮ ಪಂಚಾಯತಿ ಕೊನೆಗೂ ಬಿಜೆಪಿ ತೆÀಕ್ಕೆಗೆ ಸೇರಿಕೊಂಡಿದ್ದು, ಅ...
February 04, 08:48 PM   |   By Admin
ಪಲ್ಸ್ ಪೋಲಿಯೋ ಅಭಿಯಾನಕ್ಕೆ ನಾಡಗೌಡ ಚಾಲನೆ
ಹುನಗುಂದ 01: ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ನಾವೆಲ್ಲ ಈ ಕಂಡಂತೆ ಅಂಗಹೀತನೆಯಿಂದ ಬಳಲುತ್ತಿರುವ ಮತ್ತು ಅವರ ಪಾಲಕರ ಮನ: ಸ್ಥಿತಿ ಗಂಭೀರವಾಗಿರುತ್ತದೆ. ಮಾರುಕಟ್ಟೆಯಲ್ಲಿ, ಬಸ್ ನ...
February 01, 07:31 PM   |   By Admin
ಸಾಧನೆ ಮಾಡುವ ಛಲವಿದ್ದಲ್ಲಿ ಶೈಕ್ಷಣಿಕ ಕ್ರಾಂತಿ ಸಾಧ್ಯ
ಶಾಸಕ ದೊಡ್ಡನಗೌಡ ಪಾಟೀಲ ಹೇಳಿಕೆ: ಸಾಂಸ್ಕೃತಿಕ, ಕ್ರೀಡಾ ಚಟುವಟಕೆಗಳ ಉದ್ಘಾಟನೆ ಹುನಗುಂದ 01: ಸಾಧನೆ ಮಾಡುವ ಛಲ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಬಂದಾಗ ಮಾತ್ರ ಶೈಕ್ಷಣಿಕ ಕ್...
February 01, 07:21 PM   |   By Admin
ಅಪೌಷ್ಟಿಕ ಮಕ್ಕಳಿಗೆ ಕೇಂದ್ರದಲ್ಲಿ ಸೂಕ್ತ ಚಿಕ್ಸಿತೆ ಕೊಡಿಸಿ
ಆಹಾರ ನಿಗಮದ ಅಧ್ಯಕ್ಷ ಎಚ್.ವಿ.ಶಿವಶಂಕರ ಸಲಹೆ: ಅಪೌಷ್ಟಿಕ ಮಕ್ಕಳ ಪುನಶ್ಚೇತನ ಕೇಂದ್ರಕ್ಕೆ ಭೇಟಿಹುನಗುಂದ 22: ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಆರೋಗ್ಯ ಸುಧಾರಣೆಗಾಗಿ ...
January 22, 04:56 PM   |   By Admin
ಅಧಿಕಾರಿಗಳ ಬೆವರಿಳಿಸಿದ ತಾ.ಪಂ ಸದಸ್ಯರು
ತಾಲೂಕ ಪಂಚಾಯತ ಸಾಮಾನ್ಯ ಸಭೆ: ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡಿ ಕ್ರಮಕ್ಕೆ ಒತ್ತಾಯಹುನಗುಂದ 21: ತಾಲೂಕಿನ್ಯಾದಂತ ಹಾಡಹಗಲೇ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ ದಂದೆ ನಡೆಯುತ್ತಿದ...
January 21, 06:20 PM   |   By Admin
ಅಧ್ಯಕ್ಷ ,ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪಟ್ಟಿ ಪ್ರಕಟ
ಹುನಗುಂದ 19: ತಾಲೂಕಿನ 19ಗ್ರಾಮ ಪಂಚಾಯತಿಗಳಿಗೆ 2020ರ 30ತಿಂಗಳ ಮೊದಲನೆ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಇಲ್ಲಿನ ಗುರುಭವನದಲ್ಲಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ...
January 19, 08:57 PM   |   By Admin
ಕನ್ನಡಿಗರ ಮೇಲೆ ಹಲ್ಲೆ: ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಮನವಿ
ಹುನಗುಂದ 19: ಬೆಳಗಾವಿಯ ರಾಜಹಂಸಗಡಕೋಟಿಯಲ್ಲಿ ಕನ್ನಡಿಗರು ಕನ್ನಡ ಮಾತನಾಡಿದ್ದಕ್ಕೆ ಮಹಾರಾಷ್ಟ್ರದ ಎಮ್.ಇ.ಎಸ್ ಕಾರ್ಯಕರ್ತರು ಕನ್ನಡಿಗರ ಮೇಲೆ ಹಲ್ಲೆ ಮಾಡಿರುವುದ್ದನ್ನು ಖಂಡಿಸಿ ಹಲ್...
January 18, 08:24 PM   |   By Admin
ಹೈ ಮಾಸ್ಕ್, ಕುಡಿಯುವ ನೀರಿನ ಘಟಕಗಳನ್ನು ಶೀಘ್ರ ಆರಂಭಿಸಿ: ಹಳಪೇಟಿ
ಹುನಗುಂದ 18: ಈಗಾಗಲೆ ನಗರಲ್ಲಿ ಅಳವಡಿಸಿದ ಕೆಲವು ಹೈ ಮಾಸ್ಕ್ ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳು ಬಂದಾಗಿವೆ. ತಕ್ಷಣ ಗುತ್ತಿಗೆದಾರರನ್ನು ಪುನ: ಕರೆಸಿ ಪ್ರಾರಂಭಿಸಬೇಕೆಂದು ಪುರಸ...
January 18, 08:20 PM   |   By Admin

ಇತ್ತೀಚಿನ ಸುದ್ದಿ