ಇನ್ಪೋಸಿಸ್ ಫೌಂಡೇಶನ್ ಸಮಾಜ ಸೇವೆ ಮಹತ್ತರವಾದುದು: ಶಾಸಕ ಸಿದ್ದು ಸವದಿ
ರಬಕವಿ-ಬನಹಟ್ಟಿ 23: ಕೊರೊನಾ ಕಷ್ಟಕಾಲದಲ್ಲಿ ಸಾರ್ವಜನಿಕ ಸೇವೆಯಲ್ಲಿ ನಿರತವಾಗಿರುವ ಪತ್ರಕರ್ತರು ಪೌರಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಗೃಹ ರಕ್ಷಕ ದಳ, ಪೊಲೀಸ್ ಸಿಬ್ಬಂದಿ, ಸರಕಾರ...
June 23, 03:32 PM   |   By Admin
ಕಾಡದೇವರವರಿಗೆ ಪ್ರಾಧಿಕಾರ ಅಧ್ಯಕ್ಷ ಸ್ಥಾನ ನೀಡಲು ಮನವಿ
ರಬಕವಿ-ಬನಹಟ್ಟಿ 22: ಹಲವಾರು ವರ್ಷಗಳಿಂದ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದು, ಪಕ್ಷದ ಸಂಘಟನೆಗಾಗಿ ಶ್ರಮಿಸಿರುವ ಬನಹಟ್ಟಿ ನಗರದ ದುಂಡಯ್ಯ ಬಸಯ್ಯ ಕಾಡದೇವರವರಿಗೆ&nb...
June 22, 02:38 PM   |   By Admin
ಆಧ್ಯಾತ್ಮದೊಂದಿಗೆ ಯೋಗದ ಮಹತ್ವ ಸಾರುತ್ತಿರುವ ಯೋಗ ಗುರು ಶಿವಶಂಕರ ಮಹಾಸ್ವಾಮೀಜಿ
ರಬಕವಿ-ಬನಹಟ್ಟಿ 19: ನಾಡಿನ ಅನೇಕ ಪ್ರತಿಷ್ಠಿತ ಮಠಗಳಲ್ಲೊಂದಾದ ನೇಕಾರ ಕುರುಹಿನಶೆಟ್ಟಿ ಸಮುದಾಯದ ಹಳೇ ಹುಬ್ಬಳ್ಳಿಯ  ನೀಲಕಂಠ ಮಠವು ಕೂಡಾ ಒಂದು. ಈ ಮಠವು ಶತಮಾನದ ಇತಿಹಾಸ ಹೊಂದ...
June 19, 02:40 PM   |   By Admin
ಪತ್ರಿಕಾ ವಿತರಕರ ಕಾರ್ಯ ಅನನ್ಯವಾದುದು : ಕಾಂಗ್ರೆಸ್ ಧುರೀಣ ಡಾ. ಎ. ಆರ್‌.ಬೆಳಗಲಿ
ರಬಕವಿ-ಬನಹಟ್ಟಿ 18: ಕೋರೊನಾ ಮಹಾಮಾರಿಯ ಭೀಕರ ಅಲೆಯಲ್ಲಿಯೂ ತಪ್ಪದೇ ಪ್ರತಿದಿನ ಮಳೆ-ಬಿಸಿಲೆನ್ನದೆ ನಗರಗಳಲ್ಲಿ ಪತ್ರಿಕೆ ವಿತರಣೆ ಮಾಡಿ, ಲೋಕದ ಸುದ್ದಿಗಳನ್ನು ಜನತೆಗೆ ಮುಟ್ಟುವಂತೆ ಮ...
June 18, 08:29 PM   |   By Admin
ಶ್ರೀಕ್ಷೇತ್ರ ಇಂಚಗೇರಿ ಮಠದ ಸಪ್ತಾಹ ರದ್ದು
ರಬಕವಿ-ಬನಹಟ್ಟಿ 16 : ಚಡಚಣ  ತಾಲೂಕಿನ  ಕ್ಷೇತ್ರ ಇಂಚಗೇರಿ ಮಠದಲ್ಲಿ ಶನಿವಾರ  19  ರಿಂದ ಸೋಮವಾರ 21 ಜೂನ್ 2021 ವರೆಗೆ  ಕ್ಷೇತ್ರ ಇಂಚಗೇರಿ ಮಠದಲ್ಲಿ...
June 16, 03:10 PM   |   By Admin
ಕಷ್ಟಕಾಲದಲ್ಲಿ ಸಹಾಯ ಮಾಡಿದವರನ್ನು ಸ್ಮರಿಸಿ : ದಾನೇಶ್ವರ ಶ್ರೀಗಳು
ರಬಕವಿ-ಬನಹಟ್ಟಿ 15: ಕೊರೊನಾ ಆತಂಕಕ್ಕೆ ಒಳಪಟ್ಟ ಬಡವರಿಗೆ ಹಾಗೂ ಕಷ್ಟದಲ್ಲಿರುವರಿಗೆ ಸಹಾಯ ಸಹಕಾರ ನೀಡಿ ಪುಣ್ಯ ಪಡೆದುಕೊಳ್ಳಿರಿ, ಸರಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿರಿ. ...
June 15, 02:53 PM   |   By Admin
ಆಶಾ ಕಾರ್ಯಕರ್ತೆಯರ ಸೇವೆ ಶ್ಲಾಘನೀಯ: ಡಾ. ಬೆಳಗಲಿ
ರಬಕವಿ-ಬನಹಟ್ಟಿ 14: ಕೊರೊನಾ ಎರಡನೇಯ ಅಲೆಯಲ್ಲಿ ಕೋರೊನಾ ವಾರಿಯರ್ಸಗಳಾಗಿ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರ ಸೇವೆ ಶ್ಲಾಘನೀಯವಾದುದು. ಪ್ರತಿನಿತ್ಯ ಮನೆಮನೆಗೆ ಭೇಟಿ ನೀಡಿ ಜನರ...
June 14, 04:09 PM   |   By Admin
ಆಶಾ ಕಾರ್ಯಕತರ್ೆಯರ ಸೇವೆ ಶ್ಲಾಘನೀಯ : ಡಾ|| ಎ. ಆರ್. ಬೆಳಗಲಿ
ರಬಕವಿ-ಬನಹಟ್ಟಿ : ಕೋರೊನಾ ಎರಡನೇಯ ಅಲೆಯಲ್ಲಿ ಕೋರೊನಾ ವಾರಿಯರ್ಸಗಳಾಗಿ ಕೆಲಸ ಮಾಡುತ್ತಿರುವ ಆಶಾ ಕಾರ್ಯಕತರ್ೆಯರ ಸೇವೆ ಶ್ಲಾಘನೀಯವಾದುದು. ಪ್ರತಿನಿತ್ಯ ಮನೆಮನೆಗೆ ಭೇಟ್ಟಿ ನೀಡಿ ಜನರ...
June 14, 02:52 PM   |   By Admin
ಬಡವರಿಗೆ ನೆರವಾಗುವ ಕಾಂಗ್ರೆಸ್ ಸರಕಾರ ಅವಶ್ಯ : ಡಾ|| ನಾಡಗೌಡಪಾಟೀಲ
ರಬಕವಿ-ಬನಹಟ್ಟಿ 13 : ಕೋರೊನಾ ಮಹಾಮಾರಿಯ ಎರಡನೆಯ ಅಲೆಯು ಜನರನ್ನು ತುಂಬಾ ಸಂಕಷ್ಟಕ್ಕೀಡು ಮಾಡಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ನಿತ್ಯ ಉಪಯೋಗಿ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ...
June 13, 03:04 PM   |   By Admin
ಕೋರೊನಾ ನಿರ್ವಹಣೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿಫಲ : ಉಮಾಶ್ರೀ
ರಬಕವಿ-ಬನಹಟ್ಟಿ : ಕೋರೊನಾ ಮಹಾಮಾರಿಯ ಎರಡನೆಯ ಅಲೆಯು ಜನರ ಜೀವನವನ್ನು ಅಸ್ತವ್ಯಸ್ತ ಮಾಡಿದೆ. ಕೇಂದ್ರ ಸರಕಾರ ವ್ಯಾಕ್ಸಿನ ತಯಾರಿಸಲು ತುಂಬಾ ವಿಳಂಬವಾಗಿ ಕಾರ್ಯನಿರ್ವಹಿಸಿದ್ದು, ಜನರನ...
June 09, 06:21 PM   |   By Admin

ಇತ್ತೀಚಿನ ಸುದ್ದಿ