ಹೆಸ್ಕಾಂ ಶಾಖಾಧಿಕಾರಿ ಪ್ರತಿನಿಧಿ ಲೋಕಾಯುಕ್ತರ ಬಲೆಗೆ
ಜಮಖಂಡಿ: 22: ತಾಲ್ಲೂಕಿನ ತುಂಗಳ ಗ್ರಾಮದ ತಂಗೆವ್ವ ಹಣಮಂತ ಅವರ ಜಮೀನಿನಲ್ಲಿ ಬೋರ್‌ವೆಲ್‌ಗೆ ವಿದ್ಯುತ್ ಸಂಪರ್ಕ ಮತ್ತು ಟಿ.ಸಿ, ಅಳವಡಿಸಿಕೊಡಲು ಹಣದ ಬೇಡಿಕೆ ಇಟ್ಟಿದ್ದ ಹೆಸ್ಕಾಂ ಶಾಖ...
June 23, 11:03 AM   |   By Admin
ಬಿದರಿ ಗ್ರಾಮದ ಬಳಿ ಮೊಸಳೆ ಪ್ರತ್ಯಕ್ಷ: ಭಯಭೀತರಾದ ಗ್ರಾಮಸ್ಥರು
ಜಮಖಂಡಿ  22: ತಾಲೂಕಿನ ಬಿದರಿ ಗ್ರಾಮದ ನದಿ ತೀರದ ಬಳಿ ಮೊಸಳೆಯೊಂದು ಪ್ರತ್ಯಕ್ಷ ಕಂಡಿದನ್ನು ನೋಡಿ ಗ್ರಾಮಸ್ಥರು ಭಯಭೀತರಾದ ಘಟನೆ ನಡೆದಿದೆ. ನದಿಯಲ್ಲಿ ನೀರು ಸಂಪೂರ್ಣವಾಗ...
June 22, 05:52 PM   |   By Admin
ಕುಡಿಯುವ ನೀರು ಸರಬರಾಜು ಶುದ್ಧೀಕರಣ ಘಟಕಕ್ಕೆ ಶಾಸಕ ಭೇಟಿ
ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ಹಿಗ್ಗಾ-ಮುಗ್ಗಾ ತರಾಟೆಜಮಖಂಡಿ: 22: ನಗರದ ಲಕ್ಷಾಂತರ ಜನರಿಗೆ ಪೂರೈಕೆ ಮಾಡುವ ಕುಡಿಯುವ ನೀರು ಶುದ್ಧವಾಗಿರಬೇಕು. ಈ ರೀತಿ ಅಸ್ತವ್ಯಸ್ತ ಮಾಡಿ ಬೇಜವ...
June 22, 12:05 PM   |   By Admin
ಬಾಲಕರ, ಬಾಲಕಿಯರ ವಸತಿ ನಿಲಯ ಆನ್ಲೈನ್ ಅರ್ಜಿ ಆಹ್ವಾನ
ಲೋಕದರ್ಶನ ವರದಿ,ಜಮಖಂಡಿ  20:ಪ್ರಸಕ್ತ ಸಾಲಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಹಾಗೂ ಇತರೆ ಜಾತಿಯ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಮೆಟ್ರಿಕ್ ನಂತರದ ಬ...
June 20, 12:04 PM   |   By Admin
ಪ್ರತ್ಯೇಕ ಮಹಿಳಾ ಬ್ಯಾಂಕಗೆ ಹೆಚ್ಚಿನ ಆದ್ಯತೆ: ಮೀನಾಕ್ಷಿ ಗಡ
ಜಮಖಂಡಿ 19: ರಾಜ್ಯ-ದೇಶಗಳಲ್ಲಿ ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕಾದರೆ ಅವರಿಗೆ ಬ್ಯಾಂಕ ವ್ಯವಹಾರಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು. ಮಹಿಳೆಯರಿಗಾಗಿನೇ ಪ್ರತ್ಯೇಕ ಮಹಿಳಾ ಬ್ಯಾಂ...
June 19, 03:45 PM   |   By Admin
ಕುಡಿಯುವ ನೀರು ಪೂರೈಕೆಯಲ್ಲಿ ನಿಷ್ಕಾಳಜಿ ಸಹಿಸಲ್ಲ
ಶಾಸಕ ಜಗದೀಶ ಗುಡಗುಂಟಿ ಖಡಕ್ ಎಚ್ಚರಿಕೆ: ತಾಲೂಕಾ ಮಟ್ಟದ ಅಧಿಕಾರಿಗಳ ಟಾಸ್ಕ್‌ ಫೋರ​‍್ಸ‌ ಸಭೆ ಜಮಖಂಡಿ 19: ತಾಲೂಕಿನಲ್ಲಿ ಕೃಷ್ಣಾ ನದಿ ಸಂಪೂರ್ಣ ಬತ್ತಿ ಹೋಗಿದ್ದು, ಜನ-ಜಾನುವ...
June 19, 03:41 PM   |   By Admin
ಸ್ಕಾಯ್ ಬಾರ್ ಅಂಗಡಿ ಕಳ್ಳತನ
ಜಮಖಂಡಿ : 17: ನಗರದ ಎ.ಜಿ.ದೇಸಾಯಿ ವೃತ್ತದ ಬಳಿ ಸ್ಕಾಯ್ ಬಾರ್ವನ್ನು ಕಳ್ಳರು ತಡರಾತ್ರಿಯಲ್ಲಿ ಬೀಗದ ಕೈ ಮುರಿದು ಲಕ್ಷಾಂತರ ರೂ,ಗಳನ್ನು ಹಾಗೂ ಸಾರಾಯಿ ಬಾಟಲ್ಗಳನ್ನು ಕಳ್ಳತನ ಮಾಡಿರು...
June 17, 02:08 PM   |   By Admin
ವಿದ್ಯುತ್ ದರ ಹಚ್ಚಳ ವಿರೋಧಿಸಿ ಪ್ರತಿಭಟನೆ
ಲೋಕದರ್ಶನ ವರದಿ,ಜಮಖಂಡಿ : 16: ವಿದ್ಯುತ್ ದರ ಹಚ್ಚಳವನ್ನು ವಿರೋಧಿಸಿ. ಜನಕಲ್ಯಾಣ ಸಮಿತಿ ಹಾಗೂ ಹಿಂದು ಏಕತಾ ಸಮಿತಿ ಸಂಘಟನೆಯು ಪ್ರತಿಭಟನೆ ನಡೆಸಿದರು.ನಗರದ ಮಿನಿ ವಿಧಾನಸೌಧದ ಆವರಣದ...
June 16, 12:26 PM   |   By Admin
ರಸ್ತೆ ಬಂದ್ ಹಿಂಪಡೆಯುವಂತೆ ಒತ್ತಾಯಿಸಿ ತಹಸೀಲ್ದಾರ್‌ಗೆ ಮನವಿ
ಲೋಕದರ್ಶನ ವರದಿ,ಜಮಖಂಡಿ : 16: ತಾಲೂಕಿನ ತುಂಗಳ ಗ್ರಾಮದಲ್ಲಿ ಸಂಚಾರಕ್ಕೆ ಅಡೆತಡೆಗೊಳಿಸಿ ರಸ್ತೆ ಬಂದ್ ಮಾಡಿದ್ದನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿ, ನೂರಾರು ಗ್ರಾಮಸ್ಥರು ತಹಶೀಲ...
June 16, 11:59 AM   |   By Admin
ರಾಷ್ಟ್ರೀಯ ಲೋಕ ಅದಾಲತ್ ಪೂರ್ವಭಾವಿ ಸಭೆ
ಲೋಕದರ್ಶನ ವರದಿ,ಜಮಖಂಡಿ15: ರಾಷ್ಟ್ರೀಯ ಲೋಕ ಅದಾಲತ್ ಪೂರ್ವಭಾವಿಗೆ ಸಭೆಗೆ ಪೊಲೀಸ್ ಇಲಾಖೆ ಠಾಣಾಧಿಕಾರಿ ಮತ್ತು ವೃತ್ತ ನಿರೀಕ್ಷಕರು ಆಗಮಿಸದೇ ಕೆಳದಜರ್ೆ ಅಧಿಕಾರಿಗಳನ್ನು ಕಳುಹಿಸಿಕೊ...
June 15, 01:43 PM   |   By Admin

ಇತ್ತೀಚಿನ ಸುದ್ದಿ