ಶಾಲೆಯ ನೂತನ ಎಸ್,ಡಿ,ಎಂಸಿ ಸದಸ್ಯರ ಆಯ್ಕೆ ಕಾರ್ಯಕ್ರಮ
ಜಮಖಂಡಿ  17:ಶಾಲಾ ಅಭಿವೃದ್ಧಿ ಎಂದರೆ ಮಕ್ಕಳ ಅಭಿವೃದಿ.್ಧ ಮಕ್ಕಳ ಅಭಿವೃದ್ಧಿಯೇ ಮಾನವ ಅಭಿವೃದ್ಧಿ ಎಂಬುದು ನಮ್ಮ ಧ್ಯೇಯವಾಗಬೇಕು ಎಂದು ನೂತನ ಎಸ್‌.ಡಿ.ಎಂ.ಸಿ ಅದ್ಯಕ್ಷ ವೆಂಕಟೇ...
July 17, 03:26 PM   |   By Admin
ಸ್ವಚ್ಛತೆಯಿಂದ ಕಾಪಾಡಿಕೊಳ್ಳುತ್ತಿಲ್ಲವೆಂದು ಅಂಗಡಿ ಮಳಿಗೆ ವ್ಯಾಪಾರಿಗಳಿಗೆ ಖಡಕ್ಕಾಗಿ ಎಚ್ಚರಿಕೆ
ಜಮಖಂಡಿ 17:  ನಗರದ ಜಿ,ಜಿ,ಹೈಸ್ಕೂಲ್ ಎದುರುಗಡೆ ಇರುವ ಅಂಗಡಿ ವ್ಯಾಪಾರಿಗಳು ತಮ್ಮ ವ್ಯಾಪಾರ, ವಹಿವಾಟ ಮುಗಿಸಿದ ನಂತರ, ಎಲ್ಲ ಕಸವನ್ನು ರಸ್ತೆಯ ಬದಿಗೆ ಗೂಡಿಸಿ. ನಗರವನ್ನು ಸ್ವ...
July 17, 03:25 PM   |   By Admin
ಮೊಹರಂ ಹಬ್ಬ: ಹಿಂದು- ಮುಸ್ಲಿಂ ಭಾಂದವರು ಆಚರಣೆ
ಜಮಖಂಡಿ 17:  ನಗರದಲ್ಲಿ ಮೊಹರಂ ಹಬ್ಬವನ್ನು ಹಿಂದು,ಮುಸ್ಲಿಂ ಭಾಂದವರು ಸೇರಿಕೊಂಡು ಆಚರಣೆ ಮಾಡುವ ಮೂಲಕ ಭಾವೈಕತೆಯನ್ನು ಮೆರೆದರು. ಮೊಹರಂ ಆಚರಣೆಯ ದಿನದಂದು ಮುಸ್ಲಿಮ ಭಾಂ...
July 17, 03:23 PM   |   By Admin
ಎಸಿ ಸಂತೋಷ ಕಾಮಗೌಡ ವರ್ಗಾವಣೆ: ಬೀಳ್ಕೊಡುಗೆ
ಜಮಖಂಡಿ 16: ರೈತರ ಪರ, ಸಾರ್ವಜನಿಕರ ಪರವಾಗಿ ಉತ್ತಮ ಸೇವೆಯನ್ನು ಸಲಿಸುವ ಮೂಲಕ ಜನತೆಯ ಮನಸನ್ನು ಗೆಲಲ್ಲು ಸಾಧ್ಯ ಎಂದು ನೂತನ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಹೇಳಿದರು. ನಗರ...
July 16, 03:10 PM   |   By Admin
ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕಾರ್ಯಕ್ರಮ
ಜಮಖಂಡಿ 15:  ರೋಟರಿ ಸಂಸ್ಥೆಯು ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಇದೊಂದು ಪ್ರವಾಸದ ದೋಣಿಯಾಗಿದೆ. ಪ್ರತಿ ವರ್ಷಕ್ಕೊಮ್ಮೆ ಅಧ್ಯಕ್ಷ ಹುದ್ದೆಗಳು ಬದಲಾವಣೆ ಮಾಡಿಕೊಂ...
July 15, 02:59 PM   |   By Admin
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ- ಸನ್ಮಾನ ಸಮಾರಂಭ ಕಾರ್ಯಕ್ರಮ
ಜಮಖಂಡಿ 13:  ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡುತ್ತಾ ಬರುವ ಕಾರಣ, ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ, ಸಮಾಜ ಸಂಘಟನೆ, ಹಾಗೂ ಸಮಾಜ ಜಾಗೃತಿ ಮೂಡಿಸುವದು,ಬೆಳಸುವ ಕೆ...
July 13, 06:23 PM   |   By Admin
ನೂತನ ಉಪವಿಭಾಗಾಧಿಕಾರಿಯಾಗಿ ಶ್ವೇತಾ ಬೀಡಿಕಾರವರಿಗೆ ಹಸ್ತಾಂತರ
ಜಮಖಂಡಿ 13:  ನೂತನ ಉಪವಿಭಾಗಾಧಿಕಾರಿಯಾಗಿ ಶ್ವೇತಾ ಬೀಡಿಕಾರ ಅವರು ತಮ್ಮ ಅಧಿಕಾರವನ್ನು ವಹಿಸಿಕೊಂಡರು. ನಿಕಟಪೂರ್ವ ಉಪವಿಭಾಗಾಧಿಕಾರಿ ಸಂತೋಷ ಕಾಮಗೊಂಡ ಅವರು ಅಧಿಕಾರವನ್ನ...
July 13, 02:45 PM   |   By Admin
ಜನಸಂಖ್ಯಾ ನಿಯಂತ್ರಣದ ಬಗ್ಗೆ ಜಾಗೃತಿ ಅರಿವು ಮೂಡಿಸುವ ಕಾರ್ಯಕ್ರಮ
ಜಮಖಂಡಿ 13:  ನಗರದ ಬಿಎಲ್‌ಡಿಇಎಎಸ್ ನಸಿಂರ್ಗ್ ಕಾಲೇಜಿನ ದ್ವಿತೀಯ ಸೆಮಿಸ್ಟರ್ ವಿದ್ಯಾರ್ಥಿಗಳ ಕಾಲೇಜು ಆವರಣದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಜನಸಂಖ್ಯಾ ನಿಯಂತ್ರಣ...
July 13, 02:43 PM   |   By Admin
ನಿವೃತ್ತಿ: ನೆಚ್ಚಿನ ಗುರುವಿಗೆ ವಿದ್ಯಾರ್ಥಿನಿಯರಿಂದ ಕಲ್ಪವೃಕ್ಷ ಸಸಿ ಕಾಣಿಕೆ
ಚಿಕ್ಕಪಡಸಲಗಿ (ಜಮಖಂಡಿ) 11: ತಮ್ಮ ಅಚ್ಚುಮೆಚ್ಚಿನ ಗುರುವೊಬ್ಬರು ಸೇವಾ ನಿವೃತ್ತಿ ಹೊಂದಿದ ನಿಮಿತ್ಯ ಹಲವಾರು ಹಿತೈಷಿಗಳು, ಶಾಲಾ ಮಕ್ಕಳು ಸಂಪ್ರೀತಿಯ ಕಾಣಿಕೆಗಳನ್ನು ಸಮರ​‍್ಿಸಿ ಧನ್...
July 11, 08:00 PM   |   By Admin
ಕಾಲುವೆಗಳಿಗೆ ನೀರು ಹರಿಸಲು ಒತ್ತಾಯಿಸಿ ಸಾವಳಗಿ ರೈತರು ಪ್ರತಿಭಟನೆ
ಹದಿನೈದು ವರ್ಷಗಳಿಂದ ಜಮೀನುಗಳಿಗೆ ಸರಿಯಾದ ಸಮಯಕ್ಕೆ ನೀರು ಒದಗಿಸದೆ ಅನ್ಯಾಯ: ಆರೋಪ ಜಮಖಂಡಿ 11: ತಾಲೂಕಿನ ಸಾವಳಗಿ ಗ್ರಾಮದಲ್ಲಿ ಸಾರ್ವಜನಿಕರು, ವಿವಿಧ ರೈತ ಸಂಘಟನೆಗಳಿಂದ ಸಾವ...
July 11, 04:17 PM   |   By Admin

ಇತ್ತೀಚಿನ ಸುದ್ದಿ