ಖುದ್ದು ರಸ್ತೆಗಿಳಿದ ಪೊಲೀಸ್ ಆಯುಕ್ತ​​ ಕಮಲ್​ ಪಂತ್
ಬೆಂಗಳೂರು, ಮೇ 22 :ಕೊರೊನಾ ಎರಡನೇ ಅಲೆ ನಿಯಂತ್ರಿಸಲು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಲಾಕ್​​ಡೌನ್ ಜಾರಿಗೊಳಿಸಿದ್ದು, ಲಾಕ್​​ಡೌನ್​ ಯಶಸ್ವಿಗೊಳಿಸಲು ಖುದ್ದು ನಗರ ಪೊಲೀಸ್​ ಆಯುಕ್ತ...
May 22, 05:14 PM   |   By Admin
ದೇಶದ, ಜನರ ಆಥರ್ಿಕ ಸ್ಥಿತಿ ಹೀನಾಯ
ಗದಗ 19: ನಮ್ಮ ಭಾರತ ದೇಶದ ಆಥರ್ಿಕ ಸ್ಥಿತಿ ಮತ್ತು ಭಾರತ ಜನತೆಯ ಆಥರ್ಿಕ ಸ್ಥಿತಿ ಸಹ ಹೀನಾಯ ಸ್ಥಿತಿಗೆ ಬಂದಿಗೆ ಗದಗ ಜಿಲ್ಲಾ ಕಾಂಗ್ರೆಸ್ ವಕ್ತಾರ ಜಿ. ಡಿ. ಕಳಸಾಪೂರ ನರೇಂದ್ರ ಮೋದಿ ...
May 22, 04:15 PM   |   By Admin
ಗ್ರಾಮಗಳಲ್ಲಿ ಕೋವಿಡ್ ವ್ಯಾಪಕ ಸಚಿವ ಎಸ. ಸುರೇಶ್‌ಕುಮಾರ್ ಕಳವಳ
ಚಾಮರಾಜನಗರ, ಮೇ  ೨೨:ಮಲೆಮಹದೇಶ್ವರ ಬೆಟ್ಟ,  ಸುತ್ತಮುತ್ತಲ ಗ್ರಾಮಗಳಲ್ಲಿ ಕೋವಿಡ್ ವ್ಯಾಪಕವಾಗಿ ಹಬ್ಬುತ್ತಿರುವ ಕುರಿತಂತೆ  ಪ್ರಾಥಮಿಕ ಹಾಗೂ ಪ್ರೌಢಶಿPಣ ಸಚಿವ ಎಸ....
May 22, 03:20 PM   |   By Admin
ಕೆವಿಎನ್ ಫೌಂಡೇಷನ್ ವತಿಯಿಂದ ಚಿತ್ರರಂಗದವರಿಗೆ ಉಚಿತ ಕಾನ್ಸನ್​ಟ್ರೇಟರ್ ವಿತರಣೆ
ಬೆಂಗಳೂರು, ಮೇ 22(ಯುಎನ್ಐ) ಕೋವಿಡ್​ ಸೋಂಕಿನಿಂದ ಬಳಲುತ್ತಿರುವ ಚಿತ್ರರಂಗದ ಮಂದಿಗೆ ಕೆವಿಎನ್​ ಫೌಂಡೇಷನ್​ ಸ್ಪಂದಿಸುತ್ತಿದೆ.  ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಉಚಿತವಾಗಿ ...
May 22, 03:10 PM   |   By Admin
ಲಾಕ್ ಡೌನ್ ಉಲ್ಲಂಘನೆ: 871 ವಾಹನ ಜಪ್ತಿ
ಬೆಂಗಳೂರು, ಮೇ.22 : ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಯಾಗಿದ್ದರೂ ನಿಯಮಮೀರಿ ರಸ್ತೆಗಳಿದಿದ್ದ ವಾಹನಗಳನ್ನು ನಗರ ಪೊಲೀಸರು ಶುಕ್ರವಾರ ಜಪ್ತಿ ಮಾಡಿಕೊಂಡಿದ್ದಾರೆ...
May 22, 02:43 PM   |   By Admin
ಭೀಕರ ರಸ್ತೆ ಅಪಘಾತ: ಬೈಕ್ ಸವಾರ ಸಾವು
ಬೆಂಗಳೂರು, ಮೇ 22 :ಲಾರಿ ಹಾಗೂ ದ್ವಿಚಕ್ರ ವಾಹನದ ಮಧ್ಯೆ​​  ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹೆಬ್ಬಾಳದಲ್ಲಿ ನಡೆದಿದೆ.ಮೃತ...
May 22, 02:39 PM   |   By Admin
ಬ್ಲ್ಯಾಕ್ ಫಂಗಸ್ ಸಾಂಕ್ರಾಮಿಕ ರೋಗವಲ್ಲ, ಯಾರೂ ಆತಂಕ ಪಡುವ ಅಗತ್ಯವಿಲ್ಲ: ಡಾ.ಕೆ.ಸುಧಾಕರ್
ದಾವಣಗೆರೆ, ಮೇ. 21: ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು  ಕಂಡುಬಂದಿದ್ದು, ಇದು ಸಾಂಕ್ರಾಮಿಕ ರೋಗವಲ್ಲ. ಆದ್ದರಿಂದ ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ...
May 21, 04:36 PM   |   By Admin
ರೈತ ನಾಯಕ, ಮಾಜಿ ಸಚಿವ ಬಾಬಾಗೌಡ ಪಾಟೀಲ ನಿಧನ
ಬೆಳಗಾವಿ,ಮೇ ೨೧: ರೈತಪರ ಹೋರಾಟಗಾರ, ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ  ಶುಕ್ರವಾರ  ಮುಂಜಾನೆ ನಿಧನರಾಗಿದ್ದಾರೆ.   ಪತ್ನಿ, ಇಬ್ಬರು ಪುತ್ರರು, ಇಬ್ಬರು ...
May 21, 04:26 PM   |   By Admin
ಅನಾಥ ಶವಗಳನ್ನು ಪಂಚಭೂತಗಳಲ್ಲಿ ಲೀನವಾಗುವಂತೆ ವ್ಯವಸ್ಥೆ :ಸಚಿವ ಅಶೋಕ್
 ಬೆಂಗಳೂರು,ಮೇ.21: ಕೋವಿಡ್‌ನಿಂದ ಮೃತಪಟ್ಟಿರುವ ಅನಾಥ ಶವಗಳನ್ನು ಪಂಚಭೂತಗಳಲ್ಲಿ ಲೀನವಾಗುವಂತೆ ವ್ಯವಸ್ಥೆ ಮಾಡಲಾಗಿದ್ದು,ಅಸ್ಥಿಯನ್ನು ನೀರಿನಲ್ಲಿ ಸಂಪ್ರದಾಯಬದ್ಧವಾಗಿ ಬಿಡಲು ...
May 21, 03:14 PM   |   By Admin
ಲಾಕ್ಡೌನ್ ವಿಸ್ತರಿಸಬೇಕೇ ಬೇಡವೇ ಎಂಬ ಬಗ್ಗೆ ನಾಳೆ ಸಿಎಂ ಚರ್ಚೆ
ಬೆಂಗಳೂರು, ಮೇ 21 :ಲಾಕ್ಡೌನ್ ವಿಸ್ತರಿಸಬೇಕೇ ಬೇಡವೇ ಎಂಬ ಬಗ್ಗೆ ನಾಳೆ ಸಂಪುಟದ ಸದಸ್ಯರು ಹಾಗೂ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.ವೋಲ್ವೋ ಗ್ರ...
May 21, 03:12 PM   |   By Admin

ಇತ್ತೀಚಿನ ಸುದ್ದಿ