ಮೀಸಲಾತಿ ವಿರೋಧಿಗಳೇ ಮೀಸಲಾತಿ ಕೇಳುತ್ತಿದ್ದಾರೆ; ಸಿದ್ದರಾಮಯ್ಯ
ಸೊರಬ: ಅ.23: ಮೊದಲು ಮೀಸಲಾತಿ ವಿರೋಧ ಮಾಡುತ್ತಿದ್ದವರೇ ಇಂದು ನಮಗೂ ಮೀಸಲಾತಿ ಕೊಡಿ ಎಂದು ಕೇಳುತ್ತಿದ್ದಾರೆ. ಮೀಸಲಾತಿ ಇಂದ ಪ್ರತಿಭೆಗಳಿಗೆ ಅನ್ಯಾಯ ಆಗುತ್ತೆ ಎನ್ನುತ್ತಿದ್ದವರು ಇವರ...
October 23, 01:41 PM   |   By Admin
ಭೀಕರ ಅಪಘಾತ; ಪಾರಾದ ಪ್ರಯಾಣಿಕರು
  ಬೆಂಗಳೂರು:ಅ.23 ಮಹಾನಗರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಲ್ಲಿ ಅತೀವೇಗವಾಗಿ ಚಲಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ಸಾವು ಸಂಭವಿಸಿಲ್ಲ.  ಇ...
October 23, 01:39 PM   |   By Admin
ಬಾಯಿಯಲ್ಲಿ ಚಿನ್ನದ ತುಣುಕು ಕಳ್ಳಸಾಗಣೆ
ಬೆಂಗಳೂರು: ಅ.23: ಆತ ತಾನೇ ಚಾಣಾಕ್ಷ ಎಂದುಕೊಂಡಿದ್ದ. ವಿನೂತನ ರೀತಿ ಕಳ್ಳಸಾಗಣೆ ಮಾಡುತ್ತಿದ್ದೇನೆ ಎಂದು ಭ್ರಮಿಸಿದ್ದ. ಆದರೂ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದ. ಇದರ ಪೂರ್ಣ ...
October 23, 12:26 PM   |   By Admin
ಬಿ ಎಸ್ ವೈ ಇಂದು ಹಾನಗಲ್ ನಲ್ಲಿ ಪ್ರಚಾರ
ಹಾನಗಲ್, ಅ 23:ಉಪ ಚುನಾವಣೆಯಲ್ಲಿ ಪ್ರಚಾರ ಕಾರ್ಯ ಬಿರುಸುಗೊಂಡಿದ್ದು, ಅಭ್ಯರ್ಥಿಗಳ ಪರ 3 ಪಕ್ಷಗಳ ನಾಯಕರು, ತಮ್ಮ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಇಂದು ಮಾಜಿ ಮ...
October 23, 11:34 AM   |   By Admin
ವಾಯುಭಾರ ಕುಸಿತ, ಮತ್ತೆ ಕಾಡಲಿದೆ ಮಳೆಕಾಟ ...
ಬೆಂಗಳೂರು, ಅ 23:  ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ  ರಾಜ್ಯದ ಕೆಲವು   ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳ ಕಾಲ  ಭಾರೀ ಮಳೆಯಾಗು...
October 23, 11:15 AM   |   By Admin
ಲಸಿಕೆ ಪಡೆದ ನಂತರ ಮಹಿಳೆ ಸಾವು
ಬೆಂಗಳೂರು:ಅ.22 (ಯು.ಎನ್.ಐ.) ಮಹಿಳೆಯೊಬ್ಬರು ಲಸಿಕೆ ಪಡೆದ ನಂತರ ಮನೆಗೆ ಹಿಂದಿರುಗುವಾಗ ಮಾರ್ಗಮಧ್ಯೆ ಸಾವನ್ನಪ್ಪಿರುವ ದಾರುಣ ಘಟನೆ ನಗರದಲ್ಲಿಂದು ನಡೆದಿದೆಮಂಗಳಾ (36) ಎಂಬುವರು ಸಾ...
October 22, 07:43 PM   |   By Admin
ನವೆಂಬರ್ 8ರಿಂದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ
ಬೆಂಗಳೂರು: ಅ.22: ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿಯ ಅರ್ಹತಾ ದಿನಾಂಕ   1-1-2022 ಕ್ಕೆ   ಅನ್ವಯವಾಗುವಂತೆ ನವೆಂಬರ್‌ 8 ರಂದು ಕರಡು ಮತದಾರರ ಪಟ್ಟಿಯ...
October 22, 07:04 PM   |   By Admin
ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್‌ ಪ್ರಕರಣ: ಅಮಿಕಸ್‌ ಕ್ಯೂರಿಗೆ ಪ್ರಕರಣ ಹಿಂಪಡೆದ ಪಟ್ಟಿ ನೀಡಲು ಹೈಕೋರ್ಟ್‌ ಆದೇಶ
ಬೆಂಗಳೂರು: ಅ.22: ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದಿರುವುದು ಮತ್ತು ಹಿಂಪಡೆಯಲು ಉದ್ದೇಶಿಸಿರುವ ಪ್ರಕರಣಗಳ ಪಟ್ಟಿಯನ್ನು ಅಮಿಕಸ್‌ ಕ್ಯೂರಿಗೆ ನೀ...
October 22, 06:58 PM   |   By Admin
ಆಪದ್ಭಾಂದವನ ಗೆಲುವು ನಿಶ್ಚಿತ : ಡಿಕೆಶಿ
ಹಾನಗಲ್,  ಅ 22: ಹಾನಗಲ್ ಕ್ಷೇತ್ರದ ಜನರು ಕಾಂಗ್ರೆಸ್  ಅಭ್ಯರ್ಥಿಯನ್ನು ಆಪದ್ಭಾಂದವ ಎಂದು ನಂಬಿದ್ದು ಹೀಗಾಗಿ ಇಲ್ಲಿ  ಕಾಂಗ್ರೆಸ್  ಗೆಲುವು ಖಚಿತ  ಎಂ...
October 22, 06:05 PM   |   By Admin
ಇಂದು ಹಾನಗಲ್ ಚುನಾವಣಾ ಪ್ರಚಾರದ ಅಖಾಡಕ್ಕೆ ಧುಮುಕಿದ ಸಿಎಂ, ಮಾಜಿ ಸಿಎಂ
ಹಾನಗಲ್: ಅ, 22: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಇಂದಿನಿಂದ ಹಾನಗಲ್ ಚುನಾವಣಾ ಪ್ರಚಾರದ ಅಖಾಡಕ್ಕೆ ಧುಮುಕಿದ್ದಾರೆ.ಹುಬ್ಬಳ್ಳಿ...
October 22, 05:44 PM   |   By Admin

ಇತ್ತೀಚಿನ ಸುದ್ದಿ