ನೀವೆಲ್ಲರೂ ನನ್ನ ಕಣ್ಗಾವಲಿನಲ್ಲಿದ್ದೀರಿ: ಸಿಎಂ ಬಸವರಾಜ ಬೊಮ್ಮಾಯಿ ಎಚ್ಚರಿಕೆ
ಬೆಂಗಳೂರು: ಮೇ 09 : ನನ್ನ ಸರ್ಕಾರ ಬಜೆಟ್ ಘೋಷಿತ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ವಿಳಂಬವನ್ನು ಸಹಿಸುವುದಿಲ್ಲ. ನಿಮ್ಮೆಲ್ಲರನ್ನು ನಾನು ಗಮನಿಸುತ್ತಿದ್ದೇನೆ. ನೀವೆಲ್ಲರೂ ನನ್ನ ರ...
May 09, 08:27 PM   |   By Admin
ಸಾರ್ವಜನಿಕ ಸ್ಥಳಗಳಲ್ಲಿ ಲೌಡ್ ಸ್ಪೀಕರ್ ಬಳಕೆಗೆ ಶೀಘ್ರದಲ್ಲಿ ಮಾರ್ಗಸೂಚಿ
ಬೆಂಗಳೂರು: ಮೇ 09 : ಆಜಾನ್-ಭಜನೆ ಸಂಘರ್ಷ ಹಿನ್ನೆಲೆ ಸಾರ್ವಜನಿಕ ಸ್ಥಳಗಳಲ್ಲಿ ಲೌಡ್ ಸ್ಪೀಕರ್ ಬಳಕೆ ಸಂಬಂಧ ಮಾರ್ಗಸೂಚಿ ಹೊರಡಿಸಲು ನಿರ್ಧರಿಸಲಾಗಿದೆ.ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್...
May 09, 06:59 PM   |   By Admin
ರಾಜ್ಯದಲ್ಲಿ ರಸಗೊಬ್ಬರ ಕೊರತೆ ಇಲ್ಲ – ಕೃಷಿ ಸಚಿವ
ಬೆಂಗಳೂರು: ಮೇ 09 : ರಾಜ್ಯದಲ್ಲಿ ರಸಗೊಬ್ಬರ ಕೊರತೆ ಇಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಗಾರು ಹಂಗ...
May 09, 05:41 PM   |   By Admin
ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುತ್ತಿರುವವರು ಭಯೋತ್ಪಾದಕರು – ಕಾಂಗ್ರೆಸ್
ಬೆಂಗಳೂರು: ಮೇ 09: ರಾಜ್ಯದಲ್ಲಿ ಯಾರು ಧರ್ಮ-ಧರ್ಮಗಳ ನಡುವೆ ವಿಷ ಬೀಜ ಬಿತ್ತುವವರು, ಅಶಾಂತಿ ಸೃಷ್ಟಿಸುವ ಮೂಲಕ ಅಭಿಯಾನವನ್ನು ಪ್ರಾರಂಭ ಮಾಡುತ್ತಿದ್ದಾರೋ ಅವರು ಭಯೋತ್ಪಾದಕರು. ಕೂಡಲ...
May 09, 04:24 PM   |   By Admin
ನೆಟ್ಟಿಗರ ಮನಗೆದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ನಮ್ರತೆ
ನವದೆಹಲಿ: ಮೇ 09: ವೇದಿಕೆಯಲ್ಲಿ ಕೇಂದ್ರ ಹಣಕಾಸು ಸಚಿವೆಯವರ ಅದೊಂದು ಸ್ಪಂದನೆ ಭಾರೀ ಮೆಚ್ಚುಗೆ ಗಳಿಸಿದೆ. ನಿರ್ಮಲಾ ಸೀತಾರಾಮನ್ ಅವರ ನಮ್ರತೆ ಸಖತ್ ವೈರಲ್ ಆಗ್ತಿದೆ.ಮುಂಬೈನಲ್ಲಿ ನಡ...
May 09, 04:21 PM   |   By Admin
ಆಜಾನ್: ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು – ಸಿಎಂ
ಬೆಂಗಳೂರು: ಮೇ 09: ತೀವ್ರ ಸ್ವರೂಪಕ್ಕೆ ಕಾರಣವಾಗುತ್ತಿರುವ ಆಜಾನ್ ವಿವಾದ ಕುರಿತು ಈಗಾಗಲೇ ಸುಪ್ರೀಂ ಕೋರ್ಟ್ ಆದೇಶ ಇದೆ. ಆ ಆದೇಶವನ್ನು ಎಲ್ಲರು ಪಾಲನೆ ಮಾಡಬೇಕು ಎಂದು ಮುಖ್ಯಮಂತ್ರಿ...
May 09, 03:22 PM   |   By Admin
ಆಜಾನ್: ಉದ್ದೇಶಪೂರ್ವಕವಾಗಿ ಕೆದಕಿ ಜಗಳ ಹಚ್ಚುವ ಕೆಲಸ – ಡಿಕೆಶಿ
ಬೆಂಗಳೂರು: ಮೇ 09 : ಉದ್ದೇಶಪೂರ್ವಕವಾಗಿ ಆಜಾನ್ ವಿಚಾರವನ್ನು ಕೆದಕಿ ಜಗಳ ಹಚ್ಚುವ ಕೆಲಸ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.ಮಾಧ್ಯಮ ಪ್ರತಿಕ...
May 09, 03:18 PM   |   By Admin
ಮಂಗಳವಾರ ಸಿಎಂ ದೆಹಲಿಗೆ: ಸಚಿವಾಕಾಂಕ್ಷಿಗಳಲ್ಲಿ ಮತ್ತೆೆ ನಿರೀಕ್ಷೆೆ
ಬೆಂಗಳೂರು:ಮೇ ೦೯: ಮುಖ್ಯಮಂತ್ರಿ ಬಸವರಾಜ ಬೊಮ್ಮಾಾಯಿ ಅವರು ಮಂಗಳವಾರ ಮತ್ತೆೆ ದೆಹಲಿ ಪ್ರವಾಸ ಕೈಗೊಳ್ಳಲಿದ್ದು, ಸಚಿವಾಕಾಂಕ್ಷಿಗಳು ಮತ್ತೆೆ ಕಣ್ಣರಳಿಸಿ ಕೂಡುವಂತೆ ಮಾಡಿದೆ.ಮುಖ್ಯಮಂತ...
May 09, 02:38 PM   |   By Admin
ಮತ್ತೆ ಕಾಂಗ್ರೆಸ್ ಬಾಗಿಲು ಬಡಿದ್ರಾ ಪಕ್ಷೇತರ ಶಾಸಕ?
ಬೆಂಗಳೂರು: ಮೇ 09 : ಬಿಜೆಪಿ ಜೊತೆ ಕೈಜೋಡಿಸಿದ್ದ ಮುಳಬಾಗಿಲು ಪಕ್ಷೇತರ ಶಾಸಕ ಎಚ್.ನಾಗೇಶ್ ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ ಎಂಬ ಅನುಮಾನ ರಾಜಕೀಯ ವಲಯದಲ್ಲಿ ಮೂಡಲು ಆರಂಭವಾಗಿದೆ.ಬ...
May 09, 01:45 PM   |   By Admin
ನಾಳೆಯಿಂದ ರಾಜ್ಯದಲ್ಲೂ ಮೊಳಗಲಿದೆ ಹನುಮಾನ್ ಚಾಲೀಸ್, ರಾಮಜಪ!
ಬೆಂಗಳೂರು: ಮೇ 08 : ಮಹಾರಾಷ್ಟ್ರದಂತೆ ನಾಳೆಯಿಂದ ರಾಜ್ಯದ ದೇಗುಲಗಳಲ್ಲೂ ಹನುಮಾನ್ ಚಾಲೀಸ್ ಮೊಳಗಲಿದೆ. ಮಸೀದಿಗಳಲ್ಲಿ ಅಜಾನ್ ಕೂಗಲು ಧ್ವನಿವರ್ಧಕ ಬಳಸುತ್ತಿರುವವರ ವಿರುದ್ಧ ಹೋರಾಟವನ...
May 09, 12:04 PM   |   By Admin

ಇತ್ತೀಚಿನ ಸುದ್ದಿ