ಕೆಣಕಿದ್ದೇ ಸಲಗ ರೊಚ್ಚಿಗೇಳಲು ಕಾರಣ
ಬೆಂಗಳೂರು: ಸೆಪ್ಟೆಂಬರ್ 15: ತನ್ನ ಪಾಡಿಗೆ ಶಾಂತವಾಗಿ ಸಾಗುತ್ತಿದ್ದ ಸಲಗವನ್ನು ಕೆಣಕಿದ್ದೇ ಅದು ರೊಚ್ಚಿಗೇಳಲು ಕಾರಣ ಎಂಬ ಸಂಗತಿ ಬೆಳಕಿಗೆ ಬಂದಿದೆ.ಇತ್ತೀಚೆಗೆ ಕರ್ನಾಟಕದ ಅರಣ್ಯ ವಲ...
September 15, 09:48 AM   |   By Admin
ಬೆಳೆ ಪರಿಹಾರ 2435 ಕೋಟಿ ರೈತರ ಖಾತೆಗೆ : ಆರ್ ಅಶೋಕ್
ಬೆಂಗಳೂರು: ಸೆಪ್ಟೆಂಬರ್ 14: ವಿಧಾನ ಪರಿಷತ್ ನಲ್ಲಿ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಸಚಿವ ಆರ್. ಅಶೋಕ್ ಅವರು  ಪರಿಹಾರ ಮಧ್ಯವರ್ತಿಗಳ ಪಾಲಾಗಬಾರದು. ಹಾಗಾಗಿ ನೇರವಾಗಿ ರೈತರ ಬ...
September 15, 09:38 AM   |   By Admin
ಬೆಂಗಳೂರಿನ ನೆರೆಗೆ ಬಿಡಿಎ ನೇರ ಕಾರಣ: ಹೆಚ್.ಡಿ.ಕುಮಾರಸ್ವಾಮಿ ಕಿಡಿ
ಬೆಂಗಳೂರು: ವಿಧಾನಸಭೆ: ಸೆಪ್ಟೆಂಬರ್ 14: ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರದ ಇಂದಿನ ಎಲ್ಲ ಕರ್ಮಕಾಂಡಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವೇ ಕಾರಣ ಎಂದು ...
September 15, 09:36 AM   |   By Admin
ಆರ್ ಎಸ್ ಎಸ್ ಕಚೇರಿಯಲ್ಲಿ ಬಿಜೆಪಿ ಪರಿಷತ್ ಸದಸ್ಯರ ಸಭೆ
ಬೆಂಗಳೂರು: ಸೆಪ್ಟೆಂಬರ್ 14: ಬಲವಂತದ ಮತಾಂತರ ನಿಷೇಧ ತಡೆ ವಿಧೇಯಕವನ್ನು ಗುರುವಾರ ವಿಧಾನ ಪರಿಷತ್ ನಲ್ಲಿ ಮಂಡನೆ ಮಾಡಿವ ಹಿನ್ನೆಲೆಯಲ್ಲಿ  ಆರ್ ಎಸ್ ಎಸ್ ಕಚೇರಿಯಲ್ಲಿ ಬಿಜೆಪಿ ...
September 15, 09:25 AM   |   By Admin
ಸಭಾಪತಿ ಚುನಾವಣೆಗೆ ಸಂಪುಟ ಅನುಮೋದನೆ
ಬೆಂಗಳೂರು: ಸೆಪ್ಟೆಂಬರ್ 15 : ವಿಧಾನ ಪರಿಷತ್ ಸಭಾಪತಿ, ಉಪ ಸಭಾಪತಿ ಚುನಾವಣೆ ನಡೆಸುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.ಮುಂದಿನ ಬುಧವಾ...
September 15, 09:22 AM   |   By Admin
ಸಚಿವ ಸುಧಾಕರ್ ಅನಾರೋಗ್ಯ
ಬೆಂಗಳೂರು: ಸೆಪ್ಟೆಂಬರ್ 15: ಆರೋಗ್ಯ ಸಚಿವ ಡಾ. ಸುಧಾಕರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ.ಈ ಕುರಿತು ಅವರು ಟ್ವೀಟ್ ಮಾಡಿದ್ದಾರೆ. ಅದರ ಪೂರ್ಣಪಠ್ಯ ಮುಂದಿದೆ. “ಅನಾರೋಗ್ಯ ಹಿ...
September 15, 09:18 AM   |   By Admin
ಜನ ಹೋಗದೇ ಇರೋದಕ್ಕೆ ಆಸರೆ ಮನೆಗಳು ಪಾಳು ಬಿದ್ದಿವೆ, ಗೋವಿಂದ ಕಾರಜೋಳ
ಬೆಂಗಳೂರು: ಸೆಪ್ಟೆಂಬರ್ 14 : ಸರ್ಕಾರ ಆಸರೆ ಎಂಬ ಯೋಜನೆಯಡಿ 2009ರಲ್ಲಿ ಪ್ರವಾಹ ಪೀಡಿತರಿಗೆ ಮನೆ ನಿರ್ಮಾಣ ಮಾಡಿತ್ತು. ಆದರೆ, ಜನ ತಮ್ಮ ಊರು ಬಿಟ್ಟು ಅಲ್ಲಿಗೆ ಹೋಗದೇ ಇರುವುದಕ್ಕೆ ...
September 14, 09:54 PM   |   By Admin
ಬಿಬಿಎಂಪಿ ವ್ಯಾಪ್ತಿ; ಒತ್ತುವರಿ ತೆರವು ಕಾರ್ಯಾಚರಣೆ
ಬಿಬಿಎಂಪಿ ವ್ಯಾಪ್ತಿಯಲ್ಲಿ ರಾಜಕಾಲುವೆಯ ಒತ್ತುವರಿಗಳ ತೆರವು ಕಾರ್ಯಾಚರಣೆಯು ಸಕ್ರಿಯವಾಗಿ ನಡೆಯುತ್ತಿದ್ದು, ಇಂದು ಯಲಹಂಕ, ಪಶ್ಚಿಮ ಹಾಗೂ ಮಹದೇವಪುರ ವಲಯ ಸೇರಿದಂತೆ ಒಟ್ಟು 11 ಒತ್ತು...
September 14, 09:50 PM   |   By Admin
ದೇಗುಲ ಭೂಮಿ ಒತ್ತುವರಿದಾರರ ವಿರುದ್ದ ಕಠಿಣ ಕ್ರಮ
ಬೆಂಗಳೂರು: ವಿಧಾನಪರಿಷತ್ತು:  ಸೆ 14 :ರಾಜ್ಯದ ಮುಜರಾಯಿ ಇಲಾಖೆಯ ಅಡಿಯಲ್ಲಿರುವ ದೇವಸ್ಥಾನಗಳ ಭೂಮಿ ಒತ್ತುವರಿದಾರರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಮಾನ್ಯ ಮುಜರಾಯಿ ಹಜ...
September 14, 06:10 PM   |   By Admin
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ; ಇತಿಹಾಸದಲ್ಲೆ ಮಹತ್ವದ ಹೆಜ್ಜೆ
ಬೆಂಗಳೂರು, ಸೆ.14 :ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರವೇಶ ಒದಗಿಸುವ ಉದ್ದೇಶದಿಂದ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ...
September 14, 05:21 PM   |   By Admin

ಇತ್ತೀಚಿನ ಸುದ್ದಿ