ಬುಡಕಟ್ಟು ಜನಾಂಗದ ಏಳಿಗೆಗಾಗಿ ಸರ್ಕಾರ ಬದ್ಧವಾಗಿದೆ: ಹೆಬ್ಬಾರ
ಲೋಕದರ್ಶನ ವರದಿಮುಂಡಗೋಡ:ಸನಾತನ ಕಲೆ ಹಾಗೂ ಸಂಸ್ಕೃತಿ ಉಳಿಯಲು ಬುಡಕಟ್ಟು ಸಮುದಾಯಗಳ ಕಲಾಮೇಳಗಳು ನಿರಂತರವಾಗಿ ನಡೆಯುವುದು ಅವಶ್ಯವಾಗಿದೆ ಎಂದು ಕಾಮರ್ಿಕ ಸಚಿವ ಶಿವರಾಮ ಹೆಬ್ಬಾರ ಹೇಳಿ...
December 14, 12:15 PM   |   By Admin
ತಳಮಟ್ಟದ ಸಮುದಾಯದವರ ಪ್ರತಿಭೆಯನ್ನು ಪ್ರೋತ್ಸಾಹಿಸುವುದು ಹೆಮ್ಮೆಯ ವಿಷಯ: ಚಂದ್ರಶೇಖರ
ಲೋಕದರ್ಶನ ವರದಿಮುಂಡಗೋಡ: ಈ ಹಿಂದೆ ಯುವಜನಸೇವಾ ಹಾಗೂ ಕ್ರೀಡಾ ಇಲಾಖೆ ಸಚಿವರಿದ್ದಾಗ ಯುವಕ-ಯುವತಿಯವರಿಗೆ ಯುವಜನೋತ್ಸವ ಹಾಗೂ ಕಲಿಕೋತ್ಸವ ಆಚರಿಸಿ ರಾಜ್ಯ, ರಾಷ್ಟ್ರ ಮಟ್ಟದವರೆಗೆ ಕರೆದ...
December 14, 12:10 PM   |   By Admin
ಮಹಿಳೆಯರಿಗೆ ರಂಗೋಲಿ ಸ್ಪರ್ಧೆ
ಲೋಕದರ್ಶನ ವರದಿಮುಂಡಗೋಡ: ತಾಲೂಕಿನ ಮಳಗಿಯ ಮಾರಿಕಾಂಬಾ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಹಾಗೂ ಸಾಲಗಾಂವದ ನಿಸರ್ಗ ಸಂಜೀವಿನಿ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟದವರು ಲಿಂಗತ್ವಾ...
December 14, 12:00 PM   |   By Admin
ಉಚಿತ ನೋಟ್ ಬುಕ್, ಸ್ಕೂಲ್ ಬ್ಯಾಗ್ ವಿತರಣೆ
ಲೋಕದರ್ಶನ ವರದಿಮುಂಡಗೋಡ: ತೇರಾಹೀ ಸಹಾರಾ ಎಜುಕೇಶನ್ ಫೌಂಡೇಶನ್ ಟ್ರಸ್ಟ್(ರಿ.) ವಿದ್ಯಾರ್ಥಿಗಳಿಗೆ ಸೋಮವಾರ ಉಚಿತ ನೋಟ್ ಬುಕ್ ಹಾಗೂ ಸ್ಕೂಲ್ ಬ್ಯಾಗ್ ವಿತರಣೆ ಮಾಡಲಾಯಿತು. ಕಾರ್...
December 14, 11:55 AM   |   By Admin
ಅರಣ್ಯವಾಸಿಗಳ ಬೃಹತ್ ಜಾಗೃತಿ ರಾ​‍್ಯಲಿ
ಮುಂಡಗೋಡ:ಡಿ.17ರಂದು ಶಿರಸಿಯಲ್ಲಿ ಜರುಗುತ್ತಿರುವ ಅರಣ್ಯವಾಸಿಗಳನ್ನು ಉಳಿಸಿ ಜಾಥಾದ ಪೂರ್ವಭಾವಿಯಾಗಿ ಪಟ್ಟಣದಲ್ಲಿ ಅರಣ್ಯವಾಸಿಗಳ ಬೃಹತ್ ಜಾಗೃತಿ ರಾ​‍್ಯಲಿ ಅರಣ್ಯ ಭೂಮಿ ಹಕ್ಕು ಹೋರಾ...
December 13, 03:25 PM   |   By Admin
ತಪ್ಪಿತಸ್ಥರ ವಿರುದ್ಧ ಕಾನೂನಕ್ಕೆ ಮನವಿ
ಮುಂಡಗೋಡ:ಬಂಟ್ವಾಳ ಮತ್ತು ಹಾಸನದಲ್ಲಿ ವಕೀಲರ ಮೇಲೆ ಆದ ಹಲ್ಲೆಯನ್ನು ಖಂಡಿಸಿ ತಪ್ಪಿತಸ್ಥ ಆರೋಪಿತರ ವಿರುದ್ಧ ತುರ್ತು ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಇಲ್ಲಿನ ವಕೀಲರ ಸಂಘದವ...
December 13, 03:23 PM   |   By Admin
ಅಧ್ಯಕ್ಷ ಸ್ಥಾನಕ್ಕೆ ನಟರಾಜ ಅವಿರೋಧ ಆಯ್ಕೆ
ಮುಂಡಗೋಡ:ತಾಲೂಕು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ನಟರಾಜ ಕಾತೂರ ಸೋಮವಾರ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ನಂದೀಶ ನಿಂಬಾಯಿ, ಕಾರ್ಯದರ್ಶಿ ರಾಜಶೇಖರ ಹುಬ್ಬಳ್ಳಿ ಮತ್ತು ಖ...
December 13, 03:22 PM   |   By Admin
ಹೊಸ ವಿಷಯಗಳನ್ನು ಕಲಿಯುವ ಆಸಕ್ತಿ ಎಲ್ಲರಲ್ಲೂ ಇದೆ:ಮಹಾನಂದಾ
ಲೋಕದರ್ಶನ ವರದಿ ಮುಂಡಗೋಡ:ಸಂಸ್ಥೆಯ ಕೆಲಸ ಕಾರ್ಯಗಳಲ್ಲಿ ಸಣ್ಣದು ದೊಡ್ಡದು ಎಂಬ ಭಾವನೆ ಬೇಡ ಅಳಿಲು ಸೇವೆ ಮಾಡಿದರೆ ಸಾಕು ಹೊಸ-ಹೊಸ ವಿಷಯಗಳನ್ನು ಕಲಿಯಬೇಕು ಎಂಬ ಆಸಕ್ತಿ ಎಲ್ಲರಲ...
December 12, 08:41 PM   |   By Admin
ಸಹಕಾರಿ ಕ್ಷೇತ್ರ ಎಚ್ಚರಿಕೆಯಿಂದ ಹೆಜ್ಜೆ ಇಡುವ ಕ್ಷೇತ್ರ:ಹೆಬ್ಬಾರ
ಲೋಕದರ್ಶನ ವರದಿ ಮುಂಡಗೋಡ:109 ವರ್ಷಗಳ ಸುದೀರ್ಘ ಸೇವೆ ಸುಲಭದ ಮಾತಲ್ಲ ಸಹಕಾರಿ ಸಂಘಗಳ ಮೇಲೆ ರೈತರು ಮತ್ತು ಆಡಳಿತ ಕಮಿಟಿಯ ಸಂಪೂರ್ಣ ಜವಾಬ್ದಾರಿ ಇದೆ ಎಂದು ಸಚಿವ ಶಿವರಾಮ ಹೆಬ್...
December 12, 08:32 PM   |   By Admin
ಇಂದು ಕಸಾಪ ಸಭೆ
ಮುಂಡಗೋಡ:ಡಿ.17ಮತ್ತು18ರಂದು ಜೊಯಿಡಾ ತಾಲೂಕಿನ ಉಳವಿಯಲ್ಲಿ ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಕುರಿತು ಚರ್ಚಿಸಲು ಡಿ.12ರಂದು ಸಂಜೆ 5 ಘಂಟೆಗೆ ಇಲ್ಲಿನ ಪಟ...
December 11, 05:06 PM   |   By Admin

ಇತ್ತೀಚಿನ ಸುದ್ದಿ