ಬೆಳೆ ರಕ್ಷಣೆಗಾಗಿ ರೈತರಿಂದ ಎಸಿಎಫ್ಗೆ ಮನವಿ
ಲೋಕದರ್ಶನ ವರದಿಮುಂಡಗೋಡ:ತಾಲೂಕಿನ ಸನವಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳು ಗದ್ದೆ ತೋಟಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿರುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳುವಂತೆ ಒ...
December 22, 03:37 PM   |   By Admin
ಬಾಚಣಕಿಯಲ್ಲಿ ಬಸ್ ನಿಲುಗಡೆಗಾಗಿ ವಾಹನ ಸಂಚಾರ ತಡೆ, ಪ್ರತಿಭಟನೆ
ಲೋಕದರ್ಶನ ವರದಿಮುಂಡಗೋಡ:ಶಾಲಾ-ಕಾಲೇಜ್ಗಳಿಗೆ ಹೋಗಲು ಸರಿಯಾದ ಸಮಯಕ್ಕೆ ಬಸ್ಗಳನ್ನು ನಿಲುಗಡೆ ಮಾಡುತ್ತಿಲ್ಲ ಎಂದು ತಾಲೂಕಿನ ಬಾಚಣಕಿ ಗ್ರಾಮಸ್ಥರು, ವಿದ್ಯಾಥರ್ಿಗಳು ಮತ್ತು ಜನಪ್ರತಿನಿ...
December 21, 03:41 PM   |   By Admin
ಮನಸ್ಸಿಗೆ ಮುದ ನೀಡುವ ಪ್ರವಾಸಿ ತಾಣ ಅತ್ತಿವೇರಿ ಪಕ್ಷಿಧಾಮ
ಶಶಿಧರ ಕುಲಕಣರ್ಿಮುಂಡಗೋಡ:ಪ್ರತಿ ವರ್ಷ ಚಳಿಗಾಲದ ಸಮಯದಲ್ಲಿ ವಿದೇಶದಿಂದ ವಲಸೆ ಬರುವ ವಿವಿಧ ಪ್ರಭೇದದ ಪಕ್ಷಿಗಳು, ದೋಣಿ ವಿಹಾರ ಹಾಗೂ ಸೇತುವೆ ಮೂಲಕ ಪಕ್ಷಿಗಳ ವೀಕ್ಷಣೆ, ಚಿಣ್ಣರ ಆಟದ ...
December 21, 01:47 PM   |   By Admin
ಅಡಕೆ ತೋಟಕ್ಕೆ ಕಾಡು ಹಂದಿ ನುಗ್ಗಿ ಬೆಳೆ ನಾಶ: ಪರಿಹಾರಕ್ಕೆ ಆಗ್ರಹ
ಮುಂಡಗೋಡ:ತಾಲೂಕಿನ ಸನವಳ್ಳಿ ಗ್ರಾಮದ ಅಡಕೆ ತೋಟಕ್ಕೆ ಕಾಡು ಹಂದಿಗಳು ನುಗ್ಗಿ ಬೆಳೆ ನಾಶ ಪಡಿಸಿದ ಘಟನೆ ರವಿವಾರ ರಾತ್ರಿ ನಡೆದಿದೆ. ಗ್ರಾಮದ ಭೀಮಣ್ಣ ಭೈರಣ್ಣವರ ಎಂಬ ಅಡಕೆ ಬೆಳೆಗಾರನ 2...
December 19, 06:02 PM   |   By Admin
ರಕ್ತದಾನ ಮಾಡಲು ಯುವಪೀಳಿಗೆ ಮುಂದಾಗಬೇಕು: ಹುಡೇದ
ಮುಂಡಗೋಡ:ರಕ್ತದಾನ ಮಾಡುವ ಮನಸ್ಥಿತಿ ಎಲ್ಲರಲ್ಲೂ ಇಲ್ಲ ರಕ್ತದಾನ ಮಾಡಲು ಯುವಪೀಳಿಗೆ ಮುಂದಾಗಬೇಕು ಎಂದು ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಎಮ್‌.ಬಿ.ಹುಡೇದ ಹೇಳಿದರು.  &nb...
December 19, 05:46 PM   |   By Admin
ಶ್ರೀಮಾರಿಕಾಂಬಾದೇವಿ ಜಾತ್ರೆಗೆ ರಥ ಅಣಿಗೊಳಿಸುವ ಕಾರ್ಯಕ್ಕೆ ಚಾಲನೆ
ಲೋಕದರ್ಶನ ವರದಿ ಮುಂಡಗೋಡ:ಪಟ್ಟಣದ ಹಳೂರ ಓಣಿಯ ಶ್ರೀಮಾರಿಕಾಂಬಾದೇವಿಯ ರಥಕ್ಕೆ ಶಿವನ್ನಿ ಜಾತಿಯ ಕಟ್ಟಿಗೆಯನ್ನು ಸೇರಿಸಿ ರಥವನ್ನು ಜಾತ್ರೆಗೆ ಅಣಿಗೊಳಿಸುವ ಕಾರ್ಯಕ್ಕೆ ರವಿವಾರ ವ...
December 19, 04:56 PM   |   By Admin
ಸಾವಯವ ಗೊಬ್ಬರ ಬಳಕೆ ಕುರಿತು ತರಬೇತಿ ಕಾರ್ಯಾಗಾರ
ಲೋಕದರ್ಶನ ವರದಿ ಮುಂಡಗೋಡ:ತಾಲೂಕಿನ ಕಾವಲಕೊಪ್ಪ ಗ್ರಾಮದಲ್ಲಿ ಕೃಷಿ ಇಲಾಖೆ ಮತ್ತು ಚಿಗಳ್ಳಿ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟ(ರಿ.) ಇವರ ಸಂಯುಕ್ತ ಆಶ್ರಯದಲ್ಲಿ ಕೃಷಿಯಲ್ಲಿ ಸಾವಯವ...
December 18, 08:21 PM   |   By Admin
ಜಿಲ್ಲಾ ಮಟ್ಟದ ಸಾಧಕರಿಗೆ ಸನ್ಮಾನ
ಲೋಕದರ್ಶನ ವರದಿಮುಂಡಗೋಡ:ವಿಶ್ವ ಮಾನವ ಹಕ್ಕುಗಳ ದಿನಾಚರಣೆಯ 75ನೇ ವಾರ್ಷಿಕೋತ್ಸವದ  ಅಂಗವಾಗಿ ಇತ್ತೀಚೆಗೆ ಶಿರಸಿಯಲ್ಲಿ ನಡೆದ ರಾಜ್ಯಮಟ್ಟದ ಸಮಾವೇಶದಲ್ಲಿ ಜಿಲ್ಲಾ ಮಟ್ಟದ ಸಾಧಕರ...
December 17, 05:11 PM   |   By Admin
ಪರವಾನಗಿ ಇಲ್ಲದೆ ಮಣ್ಣು ಸಾಗಣೆ: ಕ್ರಮ ವಹಿಸದ ಅಧಿಕಾರಿಗಳು
ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಪರವಾನಗಿ ಇಲ್ಲದೆ ಜೆಸಿಬಿ ಮೂಲಕಅಪಾರ ಪ್ರಮಾಣದಲ್ಲಿ  ಮಣ್ಣು ಅಗೆದು ನೂರಾರು ಟ್ರ್ಯಕ್ಟರ್ ಗಳಲ್ಲಿ ಸಾಗಣೆ ನಡೆಸಿದರೂ ಸಂಬ...
December 16, 03:35 PM   |   By Admin
ಸಾವಯವ ಗೊಬ್ಬರ ಬಳಕೆ ಕುರಿತು ಕಾರ್ಯಾಗಾರ
ಲೋಕದರ್ಶನ ವರದಿಮುಂಡಗೋಡ: ತಾಲೂಕಿನ ಕಾವಲಕೊಪ್ಪ ಗ್ರಾಮದಲ್ಲಿ ಕೃಷಿ ಇಲಾಖೆ ಮತ್ತು ಚಿಗಳ್ಳಿ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಕೃಷಿಯಲ್ಲಿ ಸಾವಯವ ಗೊಬ್ಬರ ಬಳ...
December 16, 11:53 AM   |   By Admin

ಇತ್ತೀಚಿನ ಸುದ್ದಿ