ದಿ. 27ಶುಕ್ರವಾರ ವೀರರಾಣಿ ಕಿತ್ತೂರು ಚೆನ್ನಮ್ಮನವರ ಬೃಹತ್ ಪ್ರತಿಮೆ ಅನಾವರಣ
ಕುಷ್ಟಗಿ 26: ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ, ಕುಷ್ಟಗಿ ತಾಲೂಕು ಪಂಚಮಸಾಲಿ ಸಮಾಜ, ಪಂಚಮಸಾಲಿ ಸಮಾಜ ಬಳೂಟಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ತಾಲ್ಲೂಕಿನ ಬಳೂಟಗಿ ...
May 26, 08:21 PM   |   By Admin
ಡೇರೆ ಮುಕ್ತ ಕರ್ನಾಟಕ ನನ್ನ ಮಹಾತ್ವಾಕಾಂಕ್ಷೆ ಯೋಜನೆ: ರವೀಂದ್ರ ಶೆಟ್ಟಿ
ಕುಷ್ಟಗಿ 26: ಡೇರೆ ಮುಕ್ತ ಕರ್ನಾಟಕ ನನ್ನ ಮಹಾತ್ವಾಕಾಂಕ್ಷೆ ಯೋಜನೆಯಾಗಿದ್ದು ಜಿಲ್ಲಾ ಪ್ರವಾಸದ ವೇಳೆಯಲ್ಲಿ ಶೇ.95 ಅಲೆಮಾರಿ ಅರೆ ಅಲೆಮಾರಿ ಸಮುದಾಯಕ್ಕೆ ಸ್ವಂತ ಜಾಗೆ ಸೂರು ಇಲ್ಲ ಎಂ...
May 26, 06:51 PM   |   By Admin
ತಾಪಂ ನೂತನ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಶಿವಪ್ಪ ಸುಬೇದಾರ್ ಅಧಿಕಾರ ಸ್ವೀಕಾರ
ಕುಷ್ಟಗಿ 23: ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ಬೆಳಗ್ಗೆ ನೂತನ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಶಿವಪ್ಪ ಸುಬೇದಾರ್ ಅಧಿಕಾರ ಸ್ವೀಕರಿಸಿದರು. ...
May 24, 04:54 PM   |   By Admin
ಕಟ್ಟಡ ಪೂರ್ಣಗೊಂಡ ಪ್ರಮಾಣ ಪತ್ರ, ಎನ್ಓಸಿ ದೃಢೀಕೃತಕ್ಕೆ ತಲಾ 500ರೂಪಾಯಿ ಶುಲ್ಕ ನಿಗಧಿ ಸಭೆಯಲ್ಲಿ ತೀಮರ್ಾನ: ಗಂಗಾಧರಸ್ವಾಮಿ ಹಿರೇಮಠ
ಲೋಕದರ್ಶನ ವರದಿ ಕುಷ್ಟಗಿ 23: ಕಟ್ಟಡ ಪೂರ್ಣಗೊಂಡ ಪ್ರಮಾಣ ಪತ್ರ  ಹಾಗೂ ಎನ್ಓಸಿ ದೃಢೀಕೃತ ಪ್ರತಿಯನ್ನು ತಲಾ 500 ರೂಪಾಯಿ ಶುಲ್ಕ ಪಡೆದುಕೊಳ್ಳಲು ಸಭೆಯಲ್ಲಿ ನಿಗಧಿ ಪಡಿಸಿ...
May 24, 04:23 PM   |   By Admin
ದಲಿತರ ಮೇಲಿನ ಹಲ್ಲೆ ಹಾಗೂ ಕಾನೂನು ಬದ್ಧ ನಾಯ್ಯ ಒದಗಿಸುವಂತೆ ಮನವಿ
ಕುಷ್ಟಗಿ 23: ಕೊಪ್ಪಳ ಜಿಲ್ಲೆಯಲ್ಲಿ ನಡೆಯುತ್ತಿರುವ ದಲಿತರ ಮೇಲೆ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಹಾಗೂ ದಲಿತರಿಗೆ ಕಾನೂನು ಬದ್ಧ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಸೋಮವಾರ ಬೆಳಗ್ಗೆ...
May 23, 08:40 PM   |   By Admin
ಗುಣಮಟ್ಟದ ಕಾಮಗಾರಿ ನಿರ್ವಹಿಸಲು ಶಾಸಕ ಅಮರೇಗೌಡ ಬಯ್ಯಾಪುರ
ಕುಷ್ಟಗಿ 23: ಗುಣಮಟ್ಟದ ಕಾಮಗಾರಿ ನಿರ್ವಹಿಸಲು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ನೂತನ ಪೊಲೀಸ್ ಠಾಣೆಯ ಕಟ್ಟಡ ಕಾಮಗಾರಿಯ ಗುತ್ತಿಗೆದಾರರಿಗೆ ಸಲಹೆ ನೀಡಿದರು.  ಜಿಲ್ಲಾ ...
May 23, 06:13 PM   |   By Admin
ಡೆಂಗ್ಯೂ ಜ್ವರ ನಿಜಕ್ಕೂ ಆತಂಕಕಾರಿ ರೋಗ ನಿರ್ಲಕ್ಷ್ಯ ಬೇಡ: ಡಾ. ಕೆ.ಎಸ್ ರಡ್ಡಿ
ಲೋಕದರ್ಶನ ವರದಿ  ಕುಷ್ಟಗಿ 20: ಡೆಂಗ್ಯೂ ಜ್ವರ ನಿಜಕ್ಕೂ ಆತಂಕಕಾರಿ ರೋಗ ಸಾರ್ವಜನಿಕರು ಇದರ ಬಗ್ಗೆ ನಿಷ್ಕಾಳಜೀವಹಿಸದೆ ಜಾಗೃತರಾಗಬೇಕುಎಂದು ಸಾರ್ವಜನಿಕ ಆಸ್ಪತ್ರೆಯ ಮುಖ್...
May 20, 05:29 PM   |   By Admin
ಅವಿಭಕ್ತ ಕುಟುಂಬದ ಉತ್ತಮ ಸಂಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಹಾಲಪ್ಪ ಆಚಾರ್
ಲೋಕದರ್ಶನ ವರದಿ ಕುಷ್ಟಗಿ 19: ಶಿವಶರಣೆ, ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮನ ಆಚಾರ-ವಿಚಾರ ಹಾಗೂ ಅವಿಭಕ್ತ ಕುಟುಂಬದೊಂದಿಗೆ ಉತ್ತಮ ಸಂಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ...
May 20, 03:31 PM   |   By Admin
19 ಗುರುವಾರ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ, ಮಹಾಯೋಗಿ ವೇಮನ ಜಯಂತ್ಯೋತ್ಸವ ಕಾರ್ಯಕ್ರಮ
ಲೋಕದರ್ಶನ ವರದಿ  ಕುಷ್ಟಗಿ 17: ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನ ಕ್ಷೇಮಾಭಿವೃದ್ಧಿ ಸಂಘ ಮತ್ತು ಕಂದಕೂರ ಗ್ರಾಮಸ್ಥರ ಸಂಯುಕ್ತಾಶ್ರಯದಲ್ಲಿ ಮೇ 19 ಗುರ...
May 17, 08:04 PM   |   By Admin
ಒಳಚರಂಡಿ ನಿರ್ಮಿಸುವಂತೆ ಒತ್ತಾಯಿಸಿ ಶಾಸಕರಿಗೆ ಮನವಿ
ಲೋಕದರ್ಶನ ವರದಿ  ಕುಷ್ಟಗಿ 17: ತಾಲೂಕಿನ ಜಿ ಗಂಗಾಳ ಗ್ರಾಮದಲ್ಲಿ ಒಳಚರಂಡಿ ನಿರ್ಮಿಸುವಂತೆ ಒತ್ತಾಯಿಸಿ ತಾಲೂಕು ಜಾಂಭವ ಯುವ ಸೇನಾ ಸಮಿತಿ ವತಿಯಿಂದ ಮಂಗಳವಾರ ಬೆಳಗ್ಗೆ ಇಲ...
May 17, 05:04 PM   |   By Admin

ಇತ್ತೀಚಿನ ಸುದ್ದಿ