ಸ್ವಚ್ಛತೆ ಜೊತೆಗೆ ಆರೋಗ್ಯ ಕಾಳಜಿ ವಹಿಸಿರಿ: ಅಮೀನ್ ಅತ್ತಾರ
ಲೋಕದರ್ಶನ ವರದಿ ಕುಷ್ಟಗಿ 10: ಪ್ರತಿ ಗ್ರಾಮದಲ್ಲಿ ಸಾರ್ವಜನಿಕರು ತಮ್ಮ ಮನೆಯ ಸುತ್ತ-ಮೂತ್ತಲು ಕಸವನ್ನು ಹಾಕದೇ ನೈರ್ಮಲ್ಯತೆ ಕಾಪಾಡಬೇಕೆಂದು ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ಅಮೀ...
September 10, 05:05 PM   |   By Admin
ಕಾಂಗ್ರೆಸ್‌ಲ್ಲಿ ನನ್ನಂಥ ನಿಷ್ಠಾವಂತ ಮಹಿಳಾ ಕಾರ್ಯಕರ್ತರಿಗೆ ಬೆಲೆಯಿಲ್ಲ: ಭಾರತಿ ನೀರಗೇರಿ ಆರೋಪ
ಕುಷ್ಟಗಿ 08:  ತಾಲೂಕಿನ ಕೆಲವು ಹಳ್ಳಿಗಳಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಏರಿ​‍್ಡಸಿದ್ದ ಸಭೆ ಸಮಾರಂಭಗಳಲ್ಲಿ ಶಾಸಕರ ಜೊತೆ ಹಲವಾರು ಹಳ್ಳಿಗಳಿಗೆ ತೆರಳಿ ಪಕ್ಷ ಸಂಘಟನೆ ಮಾಡಿ ...
September 08, 05:58 PM   |   By Admin
ರಾಜ್ಯ ಮಟ್ಟದಲ್ಲಿ ಕುಷ್ಟಗಿ ತಾಲೂಕು ಸಾಧನೆ ಮಾಡಬೇಕು: ಅಮರೇಗೌಡ ಬಯ್ಯಾಪೂರ
ಲೋಕದರ್ಶನ ವರದಿ  ಕುಷ್ಟಗಿ 5: ರಾಜ್ಯ ಮಟ್ಟದಲ್ಲಿ ಕುಷ್ಟಗಿ ತಾಲೂಕು ಸಾಧನೆ ಮಾಡಬೇಕು ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಶಿಕ್ಷಕರಿಗೆ ಸಲಹೆ ನೀಡಿದರು.  ...
September 05, 08:38 PM   |   By Admin
ಶರಣ ಸಾಹಿತ್ಯ ನಾಡಿನಾದ್ಯಂತ ಪಸರಿಸಲಿ: ಡಾ. ನಾಗರಾಜ
ಲೋಕದರ್ಶನ ವರದಿ  ಕುಷ್ಟಗಿ 30:  ಶರಣ ಸಾಹಿತ್ಯ ನಾಡಿನಾದ್ಯಂತ ಪಸರಿಸಲಿ ಎನ್ನುವ ಸದುದ್ದೇಶದಿಂದ ಶರಣ ಸಾಹಿತ್ಯ ಪರಿಷತ್ತು ಕಾರ್ಯ ನಿರ್ವಹಿಸುತ್ತದೆ ಎಂದು ಶ.ಸಾ.ಪ.ಗ...
August 30, 07:40 PM   |   By Admin
ಸರಕಾರದ ಯೋಜನೆಗಳನ್ನು ರೈತರು ಸಮರ​‍್ಕವಾಗಿ ಪಡೆದುಕೊಳ್ಳಬೇಕು: ಶಾಸಕ ಅಮರೇಗೌಡ ಪಾಟೀಲ್
ಲೋಕದರ್ಶನ ವರದಿ  ಕುಷ್ಟಗಿ 30: ಸರಕಾರದ ಯೋಜನೆಗಳನ್ನು ಪ್ರತಿಯೊಬ್ಬ ರೈತರು ಸಮರ​‍್ಕವಾಗಿ ಪಡೆದುಕೊಳ್ಳಬೇಕು ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು. &n...
August 30, 05:17 PM   |   By Admin
ಜನಪದ ಕಲೆಯತ್ತ ಇಂದಿನ ಯುವಕರು ಆಸಕ್ತಿ ವಹಿಸುವುದು ಅವಶ್ಯಕ: ಆಚಾರ್
ಲೋಕದರ್ಶನ ವರದಿಕುಷ್ಟಗಿ 29: ನಮ್ಮ ಜನಸಾಮಾನ್ಯರ ಬದುಕನ್ನು ಬಿಂಬಿಸುವಂತಹ ಮೂಲ ದೇಶಿಯ ಸೊಗಡನ್ನು ಕಾಣುವ ಮೂಲ ಜನಪದ ಕಲೆಯತ್ತ ಇಂದಿನ ಯುವಕರು ಆಸಕ್ತಿ ವಹಿಸುವುದು ಅವಶ್ಯಕವಾಗಿದೆ ಎಂದ...
August 29, 04:11 PM   |   By Admin
ಮತದಾರು ಗುರುತಿನ ಚೀಟಿಗೆ ತಮ್ಮ ಆಧಾರ್ ಕಾರ್ಡ್ ಸಂಖ್ಯೆ ಜೋಡಿಸಲು ಬಿನ್ನಾಳ ಜನರಲ್ಲಿ ಜಾಗೃತಿ ಮನವಿ
ಲೋಕದರ್ಶನ ವರದಿ ಕುಷ್ಟಗಿ 27: ತಾಲೂಕಿನ ಹನುಮಸಾಗರ ಗ್ರಾಮದ ಮತದಾರರ ಗುರುತಿನ ಚೀಟಿಯನ್ನು ಹೊಂದಿರುವ ಎಲ್ಲಾ ನಾಗರಿಕ ಬಂಧುಗಳು ಮತದಾರು ಗುರುತಿನ ಚೀಟಿಗೆ ತಮ್ಮ ಆಧಾರ್ ಕಾರ್ಡ್ ...
August 28, 04:13 PM   |   By Admin
ಗುಣಾತ್ಮಕ ಶಿಕ್ಷಣಕ್ಕೆ ಬೇಕಾದ ಅಗತ್ಯ ಸಹಕಾರ ನೀಡುವುದಾಗಿ ಬಸವರಾಜ ಕೇಸೂರ ಭರವಸೆ
ಕುಷ್ಟಗಿ 25:  ಪಟ್ಟಣದ 12ನೇ ವಾರ್ಡ್‌ನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. &...
August 25, 06:16 PM   |   By Admin
ಸರಕಾರದ ಸೌಲಭ್ಯಗಳು ದೊರೆಕಿಸುವಲ್ಲಿ ಅಧಿಕಾರಿಗಳ ಪಾತ್ರ ಬಹುಮುಖ್ಯ: ಇಓ ಶಿವಪ್ಪ ಸುಬೇದಾರ್
ಲೋಕದರ್ಶನ ವರದಿ  ಕುಷ್ಟಗಿ 25: ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೊ ಸರಕಾರದ ಸೌಲಭ್ಯಗಳು ದೊರೆಕಿಸುವಲ್ಲಿ ಅಧಿಕಾರಿಗಳ ಪಾತ್ರ ಬಹುಮುಖ್ಯವಾಗಿದೆ ಎಂದು ತಾಲೂಕು ಪಂಚಾಯಿತಿ ಇ...
August 25, 04:22 PM   |   By Admin
ಪ್ರತಿಯೊಬ್ಬ ಪ್ರಜೆ ಆಧಾರ ಜೋಡಣೆಗೆ ಸಹಕರಿಸಿ: ದೇವರಾಜ ಪತ್ತಾರ
ಕುಷ್ಟಗಿ 24: ಪ್ರತಿಯೊಬ್ಬ ಭಾರತೀಯ ಪ್ರಜೆ ಆಧಾರ ಜೋಡಣೆ ಮಾಡಲು ಅಗತ್ಯವಾದ ಮಾಹಿತಿಯನ್ನು ಮತದಾರರಿಗೆ ಮಾಹಿತಿ ನೀಡಲು ನಿರ್ದೇಶನ ನೀಡಿದೆ. ಅದರಂತೆ ಪ್ರತಿ ವಾರ್ಡನಲ್ಲಿರುವ ಮತದಾರರಿಗೆ...
August 24, 06:29 PM   |   By Admin

ಇತ್ತೀಚಿನ ಸುದ್ದಿ