ಆತ್ಮಹತ್ಯೆ ಮಾಡಿಕೊಂಡ ಪಾಕಿಸ್ತಾನ್ ಸೂಪರ್ ಲೀಗ್ನ ಮುಲ್ತಾನ್ ಸುಲ್ತಾನ್ಸ್ನ ತಂಡದ ಮಾಲೀಕ
ಲಾಹೋರ್ 06: ಪಾಕಿಸ್ತಾನ್ ಸೂಪರ್ ಲೀಗ್ (ಕಖಐ) ಫ್ರಾಂಚೈಸಿ ಮುಲ್ತಾನ್ ಸುಲ್ತಾನ್ಸ್ನ ಮಾಲೀಕ ಅಲಂಗೀರ್ ತರೀನ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 63 ವರ್ಷದ ತರೀನ್ ...
July 06, 08:59 PM   |   By Admin
ಡೈಮಂಡ್ ಲೀಗ್ನನಲ್ಲಿ ಚಿನ್ನದ ಪದಕ ಮುಡಿಗೆರಿಸಿಕೊಂಡ ನೀರಜ್ ಚೋಪ್ರಾ
ನವದೆಹಲಿ ೦೧: ಟೋಕಿಯೋ ಒಲಿಂಪಿಕ್ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ಇದೀಗ ಮತ್ತೊಂದು ಸಾಧನೆ ಮಾಡಿದ್ದಾರೆ.ಸ್ವಿಜರ್ಲೆಂಡ್ನಲ್ಲಿ ನಡೆದಿದ್ದ ಪ...
July 01, 11:12 AM   |   By Admin
ಐಸಿಸಿ ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟ
ಮುಂಬೈ 27: ಬಹುನಿರೀಕ್ಷಿತ 13ನೇ ಆವೃತ್ತಿಯ ಐಸಿಸಿ ಏಕದಿನ ವಿಶ್ವಕಪ್ ವೇಳಾಪಟ್ಟಿ ಮಂಗಳವಾರ ಪ್ರಕಟಗೊಂಡಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಮತ್ತು ಭಾರತೀಯ ಕ್ರಿಕೆಟ್ ನಿಯ...
June 27, 09:34 PM   |   By Admin
ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಫೆನ್ಸರ್ ಸಿ.ಎ.ಭವಾನಿ ದೇವಿ
ವುಕ್ಸಿ 19: ಭಾರತದ ಒಲಿಂಪಿಯನ್ ಸಿ.ಎ.ಭವಾನಿ ದೇವಿ ಅವರು ಫೆನ್ಸಿಂಗ್ ನಲ್ಲಿ ಹೊಸ ಇತಿಹಾಸ ಬರೆದಿದ್ದು, ಸೋಮವಾರ ಚೀನಾದ ವುಕ್ಸಿಯಲ್ಲಿ ನಡೆದ ಏಷ್ಯನ್ ಫೆನ್ಸಿಂಗ್ ಚಾಂಪಿಯನ್ಶಿಪ್ನಲ್ಲಿ...
June 19, 06:52 PM   |   By Admin
ನಮ್ಮ ಪ್ರತಿಭಟನೆ ರಾಜಕೀಯ ಪ್ರೇರಿತವಲ್ಲ, ಕಾಂಗ್ರೆಸ್ ಬೆಂಬಲಿತವೂ ಅಲ್ಲ: ಸಾಕ್ಷಿ ಮಲಿಕ್
ನವದೆಹಲಿ 17: ನಮ್ಮ ಪ್ರತಿಭಟನೆ ರಾಜಕೀಯ ಪ್ರೇರಿತವಲ್ಲ, ಇದು ಕಾಂಗ್ರೆಸ್ ಬೆಂಬಲಿತ ಪ್ರತಿಭಟನೆಯೂ ಅಲ್ಲ. ಎಂದಿರುವ ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್ ಅವರು, ಡಬ್ಲ್ಯುಎಫ್ ಐ ಅಧ್...
June 17, 09:58 PM   |   By Admin
ಭಾರತ ವಿರುದ್ಧ ಅಹ್ಮದಾಬಾದ್ನಲ್ಲಿ ಆಡಲು ಪಾಕಿಸ್ಥಾನ ನಕಾರ?
ಹೊಸದಿಲಿ 16: ಅಕ್ಟೋಬರ್ನಲ್ಲಿ ಐಸಿಸಿ ಏಕದಿನ ವಿಶ್ವಕಪ್ ಆರಂಭವಾಗಬೇಕಿದೆ. ಆದರೆ ಇನ್ನೂ ವೇಳಾಪಟ್ಟಿ ಅಂತಿಮಗೊಂಡಿಲ್ಲ. ಇದಕ್ಕೆ ಕಾರಣ ಭಾರತ ವಿರುದ್ಧ ಅಹ್ಮದಾಬಾದ್ನಲ್ಲಿ ಆಡಲು ಪಾಕಿಸ್...
June 16, 12:08 PM   |   By Admin
ಬಹುನಿರೀಕ್ಷಿತ ಭಾರತೀಯ ಕುಸ್ತಿ ಒಕ್ಕೂಟ ಚುನಾವಣೆ ಜುಲೈ 6ರಂದು
ಬಹುನಿರೀಕ್ಷಿತ ಭಾರತೀಯ ಕುಸ್ತಿ ಒಕ್ಕೂಟ(ಡಬ್ಲ್ಯುಎಫ್ಐ)ದ ಚುನಾವಣೆ ಜುಲೈ 6ರಂದು ನಡೆಯಲಿದೆ ಎಂದು ಚುನಾವಣಾಧಿಕಾರಿ ಘೋಷಿಸಿದ್ದಾರೆ.  ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಚುನ...
June 14, 10:16 AM   |   By Admin
ನಮೀಬಿಯಾ ಏಕದಿನ ಸರಣಿ ವಶಪಡಿಸಿಕೊಂಡ ಕರ್ನಾಟಕ
ನಮೀಬಿಯಾ 13: ಕರ್ನಾಟಕ ತನ್ನ ನಮೀಬಿಯಾ ಪ್ರವಾಸವನ್ನು ಸರಣಿ ಜಯದೊಂದಿಗೆ ಮುಗಿಸಿದರೂ ಕೊನೆಯ ಪಂದ್ಯದಲ್ಲಿ ಸೋಲಿನ ಸಂಕಟಕ್ಕೆ ಸಿಲುಕಿತು. ಇದರೊಂದಿಗೆ ಸರಣಿ ಗೆಲುವಿನ ಅಂತರ 3-2ಕ್ಕೆ ಇಳ...
June 13, 12:00 PM   |   By Admin
ನಿಧಾನಗತಿಯ ಬೌಲಿಂಗ್ ಗಾಗಿ ದಂಡ ಹೇರಿದ ಐಸಿಸಿ
ನವದೆಹಲಿ 12: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಸೋಲಿನ ಹತಾಶೆಯಲ್ಲಿರುವ ಟೀಂ ಇಂಡಿಯಾಗೆ ಐಸಿಸಿ ಗಾಯದ ಮೇಲೆ ಬರೆ ಎಳೆದಿದ್ದು, ತಂಡದ ಸ್ಟಾರ್ ಆಟಗಾರನಿಗೆ ದುಬಾರಿ ...
June 12, 06:15 PM   |   By Admin
ಬ್ರಿಜ್ ಭೂಷಣ್ ಶರಣ್ ಸಿಂಗ್ರನ್ನು ರಕ್ಷಿಸಲು ಸರ್ಕಾರ ಪ್ರಯತ್ನಿಸುತ್ತಿದೆ: ವಿನೇಶ್ ಪೊಗಟ್
ನವದೆಹಲಿ 12: ಉತ್ತರ ಪ್ರದೇಶದ ಭಾರತೀಯ ಜನತಾ ಪಕ್ಷದ ಸಂಸದ ಹಾಗೂ ನಿರ್ಗಮಿತ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ರನ್ನು ರಕ್ಷಿಸಲು...
June 12, 10:59 AM   |   By Admin

ಇತ್ತೀಚಿನ ಸುದ್ದಿ