ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆ
ಬ್ಯಾಡಗಿ 30: ಜಿಲ್ಲಾಧಿಕಾರಿಗಳು ಸಾರ್ವಜನಿಕರ ಅಹವಾಲು ಸ್ವೀಕರಿಸಲು ತಹಸೀಲ್ದಾರ ಕಾರ್ಯಾಲಯದಲ್ಲಿ ಸಭೆ ನಡೆಸಲು ಆಗಮಿಸಿದ್ದರೂ ಸ್ಥಳೀಯ ತಹಸೀಲ್ದಾರರು ಪತ್ರಕರ್ತರು ಸೇರಿದಂತೆ ಸಾರ್ವಜನ...
November 30, 02:27 PM   |   By Admin
ಡಿ. 17ರಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
ಬ್ಯಾಡಗಿ 29:  ದೇಶದ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ಮಹದೇವ ಮೈಲಾರರ ಹಾಗೂ ಸಾಹಿತ್ಯ ವಲಯದಲ್ಲಿ ಹೆಸರು ಮಾಡಿದ ಖ್ಯಾತ ಸಾಹಿತಿ ಡಾ.ಮಹದೇವ ಬಣಕಾರರ ಜನ್ಮ ಭೂಮಿಯಾದ ಮೋಟೆಬೆನ್ನ...
November 29, 06:36 PM   |   By Admin
ತಾಲೂಕಾ ಮಟ್ಟದ ನೌಕರರ ಸಮ್ಮೇಳನ
ಬ್ಯಾಡಗಿ 28: ಸಮ್ಮೇಳನಗಳು ಕೇವಲ ವೇದಿಕೆಗಳಲ್ಲಿ ಭಾಷಣಗಳಿಗೆ, ಮನರಂಜನೆಗೆ, ಪ್ರಚಾರಕ್ಕೆ ಸೀಮಿತವಾಗಬಾರದು. ಆಯಾ ಪ್ರದೇಶದ ಪ್ರತಿಯೊಬ್ಬ ಸಾಮಾನ್ಯ ಪ್ರಜೆಯನ್ನು ಸಾಹಿತ್ಯ, ಸಂಸ್ಕೃತಿ,&...
November 28, 02:28 PM   |   By Admin
ಸಾರ್ವಜನಿಕರು ಛತ್ರ ರಸ್ತೆ ಬಂದ್ ಮಾಡಿ ಹಠಾತ್ ಪ್ರತಿಭಟನೆ
ಬ್ಯಾಡಗಿ 28: ಟಿಪ್ಪರ್ ಹಾವಳಿಯಿಂದ ಬೇಸತ್ತ ಛತ್ರ ರಸ್ತೆ ನಿವಾಸಿಗಳು ಹಾಗೂ ಸಾರ್ವಜನಿಕರು ಛತ್ರ ರಸ್ತೆ ಬಂದ್ ಮಾಡಿ ಹಠಾತ್ ಪ್ರತಿಭಟನೆ ನಡೆಸಿದ ಘಟನೆ ಭಾನುವಾರ ನಡೆಯಿತು. &nbs...
November 28, 02:24 PM   |   By Admin
ಕಬಡ್ಡಿ ತಂಡದ ಆಯ್ಕೆ ಪ್ರಕ್ರಿಯೆಗೆ ಚಾಲನೆ
ಬ್ಯಾಡಗಿ 27:  ಪ್ರೋಕಬಡ್ಡಿ ಕ್ರೀಡಾ ಆಯೋಜನೆಯಿಂದ ವಿಶ್ವದ ಬಹುತೇಕ ರಾಷ್ಟ್ರಗಳು ಭಾರತದತ್ತ ತಿರುಗಿ ನೋಡುವಂತಾಗಿ ದ್ದೇನೋ ಸರಿ, ಆದರೆ ವಾಸ್ತವದಲ್ಲಿ ಉದ್ಯೋಗ ಭರವಸೆ ಸಿಗದ ಬಹಳಷ...
November 27, 03:54 PM   |   By Admin
ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮಕ್ಕೆ ಶಾಸಕ ಬಳ್ಳಾರಿ ಚಾಲನೆ
ಬ್ಯಾಡಗಿ : ಪಟ್ಟಣದ ತಾಲೂಕಾ ಪಂಚಾಯತಿ ಆವರಣದಲ್ಲಿ ರಾಜ್ಯ ಪ್ರವಾಸೋಧ್ಯಮ ಇಲಾಖೆ, ಹಾವೇರಿ ಜಿಲ್ಲಾಡಳಿತ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಬ್ಯಾಡಗಿ ಇವರ ವತಿಯಿಂದ ಶಾಲಾ ವಿದ್ಯಾಥರ್ಿಗ...
November 26, 11:51 AM   |   By Admin
ಎನ್‌ಎಸ್‌ವಿ ಪಾಕ್ಷಿಕ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ
ಬ್ಯಾಡಗಿ 24: ಮದುವೆಯಾದ ಕೆಲವು ಹೆಣ್ಣುಮಕ್ಕಳಲ್ಲಿ ಮಾರಾಣಾಂತಕ ಕಾಯಿಲೆಗಳಿರುವುದರಿಂದ ಗರ್ಭಧಾರಣೆಯನ್ನು ತಡೆಯಲು ಪುರಷರು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಲ್ಲಿ ಉತ್ತಮ ಆರೋಗ್ಯ ಕಾಪಾಡಿ...
November 24, 02:09 PM   |   By Admin
ತಾಲೂಕಾ ಮಟ್ಟದ ಸಮ್ಮೇಳನ ಉದ್ಘಾಟನೆ
ಬ್ಯಾಡಗಿ 23: ರಾಜ್ಯ ಸರಕಾರ ಗ್ರಾಮ ಪಂಚಾಯತಿಯಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಸಿಬ್ಬಂದಿಗಳಿಗೆ ಕನಿಷ್ಠ ವೇತನ 36,000 ರೂ. ಜಾರಿಗೊಳಿಸಿ ಆದೇಶ ಹೊರಡಿಸಬೇಕು ಎಂದು ಗ್ರಾಮ ಪಂಚಾಯತಿ ನೌ...
November 23, 03:08 PM   |   By Admin
ಮತದಾನ ಎಣಿಕೆ: ವಿಜೇತ ಅಭ್ಯರ್ಥಿ ದ್ಯಾಮಪ್ಪ ಪೂಜಾರಗೆ ಗೆಲುವಿನ ನಗೆ
ಬ್ಯಾಡಗಿ: ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯದ ಅಂತಿಮ ಆದೇಶದ ಹಿನ್ನಲೆಯಲ್ಲಿ ತಾಲೂಕಿನ ಬಿಸಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬೆಳಕೇರಿ ಕ್ಷೇತ್ರದ ಮತದಾನದ ಮರು ಎಣಿಕೆ ಕಾರ್...
November 23, 03:03 PM   |   By Admin
ಮನೆಮನೆಗೆ ಗಂಗೆ ಕಾಮಗಾರಿಗೆ ಭೂಮಿಪೂಜೆ
ಬ್ಯಾಡಗಿ 23: ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳು ಸಾವಿರಾರ...
November 23, 03:00 PM   |   By Admin

ಇತ್ತೀಚಿನ ಸುದ್ದಿ