ಸಾಂಕ್ರಾಮಿಕ ರೋಗಗಳಿಂದ ಮುಕ್ತವನ್ನಾಗಿಸಲು ಆರೋಗ್ಯ ಅಮೃತ ಅಭಿಯಾನ ಸಹಕಾರಿ
ಬ್ಯಾಡಗಿ: ತಾಲೂಕಿನ ಎಲ್ಲ ಗ್ರಾಮ ಪಂಚಾಯತಗಳ ವ್ಯಾಪ್ತಿಯಲ್ಲಿ ಆರೋಗ್ಯ ಅಮೃತ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದ್ದು, ಗ್ರಾಮೀಣ ಸಮುದಾಯವನ್ನು ಕೋವಿಡ್ ಸೇರಿದಂತೆ ವಿವಿಧ ಸಾಂಕ್ರಾಮಿಕ ...
May 29, 11:37 AM   |   By Admin
ಬೀಜ ಗೊಬ್ಬರ ವಿತರಣೆಗೆ ಅಗತ್ಯ ಕ್ರಮ - ಶಾಂತಮಣಿ
ಬ್ಯಾಡಗಿ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಹಿನ್ನಲೆಯಲ್ಲಿ ತಾಲೂಕಿನ ರೈತಾಪಿ ಜನರಿಗೆ ಜೂನ್ ಮೊದಲ ವಾರದಿಂದ ಅಗತ್ಯ ಬೀಜ ರಸಗೊಬ್ಬರ ಮತ್ತು ಕೃಷಿ ಪರಿಕರಗಳ ವಿತರಣೆಗೆ ಮುಂಜಾಗ್ರತಾ ...
May 29, 11:29 AM   |   By Admin
ಮಳೆ ನೀರಿಗೆ ತುರ್ತು ಪರ್ಯಾಯ ಮಾರ್ಗ ಕಲ್ಪಿಸುವಂತೆ ಆಗ್ರಹ
26 ಬಿವೈಡಿ 5ಬ್ಯಾಡಗಿ:ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅವೈಜ್ಞಾನಿಕ ಕಾಲುವೆ ಕಾಮಗಾರಿಯಿಂದಾಗಿ ಮೋಟೆಬೆನ್ನೂರ ಗ್ರಾಮದೊಳಗೆ ನುಗ್ಗುತ್ತಿರುವ ಮಳೆ ನೀರಿಗೆ ತುರ್ತು  ಪರ್ಯಾಯ ಮ...
May 28, 12:32 PM   |   By Admin
ಅವೈಜ್ಞಾನಿಕ ಕಾಲುವೆಯಿಂದ ದುರ್ನಾತದ ಕೊಳಚೆ ನೀರು
ಬ್ಯಾಡಗಿ: ತಾಲೂಕಿನ ಮೋಟೆಬೆನ್ನೂರ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಿಸಿರುವ ಅವೈಜ್ಞಾನಿಕ ಕಾಲುವೆಯಿಂದ ದುರ್ನಾತದ ಕೊಳಚೆ ನೀರು ಸೇರಿದಂತೆ ಮಳೆಯ ನೀರು ಗ್ರಾಮದೊಳ...
May 27, 06:56 PM   |   By Admin
ಶಾಸಕ ಬಸವರಾಜ ಶಿವಣ್ಣನವರವರಿಗೆ ಸಚಿವ ಸ್ಥಾನ ನೀಡಲು ಒತ್ತಾಯ
ಬ್ಯಾಡಗಿ 26: ಹಾವೇರಿ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ಮುಖಂಡರಾದ ಬ್ಯಾಡಗಿಯ ಹಾಲಿ ಶಾಸಕ ಬಸವರಾಜ ಶಿವಣ್ಣನವರ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನವನ್ನು ನೀಡಬೇಕೆಂದು ಕಾಂಗ...
May 26, 04:44 PM   |   By Admin
ವಾಹನ ಅಪಘಾತ: ಗ್ರಾಮಸ್ಥರ ಪ್ರತಿಭಟನೆ
ಬ್ಯಾಡಗಿ 22: ವಾಹನವೊಂದು ಅಪಘಾತಕ್ಕೀಡಾಗಿದ್ದು ಅದಕ್ಕೆ ರಸ್ತೆತಡೆ (ಹಂಪ್ಸ್‌) ನಿ"ುರ್ಸದಿರುವುದೇ ಕಾರಣವೆಂದು ಗ್ರಾಮ ಸ್ಥರು ಹಠಾತ್ ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಬನ್ನಿಹಟ್ಟಿ...
May 22, 10:42 AM   |   By Admin
ನಾವು ಬದಲಾಗದೇ ಸಮಾಜ ಬದಲಾವಣೆ ಸಾಧ್ಯಲ್ಲ: ಬಿ.ಬಿ.ಗೊರೋಶಿ
ಬ್ಯಾಡಗಿ 22: ನಾವು ಬದಲಾಗದೇ ಸಮಾಜ ಬದಲಾವಣೆ ಸಾಧ್ಯ"ಲ್ಲ. ಪರಿಸರದ ಜೊತೆ ಜೊತೆಗೆ ನಾವು ಬದುಕು ಸಾಗಿಸಬೇಕಾಗಿದೆ. ಘನತ್ಯಾಜ್ಯ ವಸ್ತುಗಳು ಬಹಳಷ್ಟು ಅಪಾಯಕಾರಿ ಫಲಿತಾಂಶ ನೀಡಲಿದ್ದು, ನ...
May 22, 10:24 AM   |   By Admin
ಮಾಜಿ ಶಾಸಕರ ಹೆಸರು ತೆರವು, ನೂತನ ಶಾಸಕರ ನಾಮಫಲಕ ಅಳವಡಿಕೆ
ಬ್ಯಾಡಗಿ 22:  ಬಸವರಾಜ ಶಿವಣ್ಣನವರ ಅವರು ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಗೊಂಡ ಹಿನ್ನೆಲೆಯಲ್ಲಿ ತಾಲೂಕಾ ಪಂಚಾಯತ್ ಕಾರ್ಯಾಲಯದ ಎದುರು ಇರುವ ಶಾಸಕರ ನಾಮ ಫಲಕದಲ್ಲಿದ್ದ ಹಿಂದಿ...
May 22, 10:09 AM   |   By Admin
ರುದ್ರಪ್ಪ ವಸತಿ ಶಾಲೆಗೆ ಶೇ.100ರಷ್ಟು ಫಲಿತಾಂಶ
ಬ್ಯಾಡಗಿ: ಸಿಬಿಎಸ್ಈ ಹತ್ತನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು ಮೋಟೆಬೆನ್ನೂರಿನ ಬಳ್ಳಾರಿ ರುದ್ರಪ್ಪ ವಸತಿ ಶಾಲೆಗೆ ಶೇ.100ರಷ್ಟು ಫಲಿತಾಂಶ ಪಡೆದಿದ್ದು ಸತತ 6ನೇ ಬಾರಿಗೆ ಶೇ.100 ಯಶ...
May 15, 12:41 PM   |   By Admin
ನಾಳೆ ಉಚಿತ ಹೃದಯ ತಪಾಸಣಾ ಶಿಬಿರ
ಬ್ಯಾಡಗಿ: ಪಟ್ಟಣದ ರೋಟರಿ ಕ್ಲಬ್ ಆಶ್ರಯದಲ್ಲಿ ಮೇ.17 ರಂದು ಬುಧವಾರ ಉಚಿತವಾಗಿ ಹೃದಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ.  ದಾವಣೆಗೆರೆಯ ಎಸ್ಎಸ್ ನಾರಾಯಣ ಹಾರ್ಟ ಸೆಂಟರ್ ಇವ...
May 15, 12:39 PM   |   By Admin

ಇತ್ತೀಚಿನ ಸುದ್ದಿ