ಪೌರ ಕಾರ್ಮಿಕರನ್ನು ಖಾಯಂಗೊಳಿಸಿ ಸೇವಾ ಭದ್ರತೆ ನೀಡುವಂತೆ ಸರ್ಕಾರಕ್ಕೆ ಒತ್ತಾಯ
ರಾಣೇಬೆನ್ನೂರ 22:  ಪೌರ ಕಾರ್ಮಿಕರರನ್ನು ಖಾಯಂಗೊಳಿಸಿ, ಸೇವಾ ಭದ್ರತೆ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದು ಇರುತ್ತದೆ. ರಾಜ್ಯ ಸಚಿವ ಸಂಪುಟದ ನಿರ್ಣಾಯವನ್ನು ಉಲ್ಲಂಘಿಸಿ ನ...
May 22, 06:31 PM   |   By Admin
ಬೆಳೆ ನಷ್ಟ-ಮನೆಗಳ ಕುಸಿತ ಸಂಕಷ್ಟದಲ್ಲಿ ರೈತರು
ರಾಣೇಬೆನ್ನೂರು 22:  ಸತತವಾಗಿ ಬಿಟ್ಟು ಬಿಡದೆ ಸುರಿ ಯುತ್ತಿರುವ ಮಳೆಯಿಂದಾಗಿ ನಗರ ಹಾಗೂ ತಾಲೂಕಿನಾ ದ್ಯಂತ ಜನಜೀವನ ಅಸ್ತವ್ಯಸ್ಥ ಗೊಂಡ ಘಟನೆ ಶುಕ್ರವಾರ ದಂದು ಕಂಡು ಬಂದಿತು. ಕ...
May 22, 06:16 PM   |   By Admin
ಶ್ರವಣನ್ಯೂನ್ಯತೆತಯುಳ್ಳ ಮಕ್ಕಳು ವಿಶೇಷ ಸಾಧನೆ ಮೆರೆದು ಶೇ. 100ರಷ್ಟು ಫಲಿತಾಂಶ
ರಾಣೇಬೆನ್ನೂರು 22: ಇಲ್ಲಿನ ಸೇವಾ ಅಂಧರ ಸಂಸ್ಥೆಯ ರೇಣುಕಾ ಯಲ್ಲಮ್ಮ ಕಿವುಡ ಹಾಗೂ ಮೂಕ ಮಕ್ಕಳ ವಸತಿ ಶಾಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶವು ಪ್ರಕಟವಾಗಿದ್ದು ಶಾಲೆಯ ಶ್ರವಣನ್ಯ...
May 22, 05:55 PM   |   By Admin
ನಕಲಿ ಬೀಜಗಳ ಮಾರಾಟದ ಜಾಲ ರೈತರ ಬದುಕಿಗೆ ಭಯೋತ್ಪಾದಕರಂತೆ ವರ್ತನೆ
ರಾಣೇಬೆನ್ನೂರು 21:  ರಾಜ್ಯಾದ್ಯಂತ ಬಿರುಗಾಳಿ ಮಳೆಗೆ ರೈತರ ಫಸಲು ಹಾನಿಗೊಳಗಾಗಿ ರೈತ ಸಂಕಷ್ಠ ಎದುರಿಸುತ್ತಿರುವಾಗಲೇ ಬಿಜೋತ್ಪಾದನೆಯಲ್ಲಿ ಇಡೀ ವಿಶ್ವಕ್ಕೆ ಹೆಸರುವಾಸಿಯಾದ ಹಾವೇ...
May 21, 07:51 PM   |   By Admin
ಲಯನ್ಸ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಫಲಿತಾಂಶ ಶೇ.95ರಷ್ಟು
ಲೋಕದರ್ಶನ ವರದಿ ರಾಣೇಬೆನ್ನೂರು 21:  ಲಯನ್ಸ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆ, ರಾಣೇಬೆನ್ನೂರು 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟು 40 ವಿದ್ಯಾರ್ಥಿ...
May 21, 06:34 PM   |   By Admin
ಜಗದ್ಗುರು ಮೌನೇಶ್ವರ ಪ್ರೌಢಶಾಲೆಯ ಫಲಿತಾಂಶ ಶೇ. 80ರಷ್ಟು
ಲೋಕದರ್ಶನ ವರದಿ ರಾಣೇಬೆನ್ನೂರು 21:  ನಗರದ  ಜಗದ್ಗುರು ಮೌನೇಶ್ವರ ಪ್ರೌಢಶಾಲೆಯಲ್ಲಿ 2021-22 ನೇ ಸಾಲಿನ 10 ನೇ ತರಗತಿ ವಾರ್ಷಿಕ ಪರೀಕ್ಷೆ ಫಲಿತಾಂಶ ಶೇ. 80ರಷ್ಟು...
May 21, 06:31 PM   |   By Admin
ನೂತನ ಅಧ್ಯಕ್ಷ- ಪದಾಧಿಕಾರಿಗಳ ಆಯ್ಕೆ
ಲೋಕದರ್ಶನ ವರದಿ ರಾಣೇಬೆನ್ನೂರು 21: ಕರ್ನಾಟಕ ರಾಜ್ಯರೈತ ಸಂಘ ಹಾಗೂ ಹಸಿರು ಸೇನೆಯ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ   ಹಾವೇರಿ ಜಿಲ್ಲಾಧ್ಯಕ್ಷರನ್ನಾಗಿ ಕ...
May 21, 06:28 PM   |   By Admin
ಜೀವಜಲ ರಕ್ಷಣೆಗೆ ಮುಂದಾಗಲು ಸರಕಾರಕ್ಕೆ ರವೀಂದ್ರಗೌಡ ಒತ್ತಾಯ
ಲೋಕದರ್ಶನ ವರದಿರಾಣೇಬೆನ್ನೂರು 19: ನೀರಿಗಾರಿ ಜೀವಜಲಕ್ಕಾಗಿ ಯುದ್ಧಗಳೇ ಸಂಬಂವಿಸುವಂತಹ ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಸರಕಾರಗಳು ಕೆರೆ ಮತ್ತು ಹ...
May 19, 03:41 PM   |   By Admin
ಗೋವಿನಜೋಳ ಬಿತ್ತನೆ ಬೀಜಗಳನ್ನು ಜಪ್ತಿ ಮಾಡಿ ಕಾನೂನು ಕ್ರಮ
ರಾಣೆಬೆನ್ನೂರು 18:   ಜಾಗೃತಕೋಶ, ಬೆಳಗಾವಿ, ಉಪ ಕೃಷಿ ನಿರ್ದೇಶಕರು-2, ಜಾಗೃತದಳ ಹಾಗೂ ಕೃಷಿ ಅಧಿಕಾರಿಗಳ ತಂಡದೊಂದಿಗೆ ರಾಣೆಬೆನ್ನೂರ ನಗರದಲ್ಲಿ ವಿವಿಧ ಬೀಜ ಕೃಷಿ ಪರಿಕರ...
May 18, 05:20 PM   |   By Admin
ರಾಜ್ಯ ಸಮಿತಿಗೆ ಜಿಲ್ಲಾ ನಿರ್ದೇಶಕರಾಗಿ ಆಯ್ಕೆ
ಲೋಕದರ್ಶನ ವರದಿರಾಣೇಬೆನ್ನೂರು 18: ರಾಣೇಬೆನ್ನೂರು ತಾಲೂಕಿನ ಮುದೇನೂರ ಗ್ರಾಮದ ಗಣೇಶ ನಂದಿಗಾಂವಿ ಇವರನ್ನು ಹಾವೇರಿ ಜಿಲ್ಲಾ ನಿದರ್ೇಶಕರನ್ನಾಗಿ ಆಯ್ಕೆ ಮಾಡಿ ಕನರ್ಾಟಕ ರಾಜ್ಯ ಗ್ರಾಮೀ...
May 18, 02:47 PM   |   By Admin

ಇತ್ತೀಚಿನ ಸುದ್ದಿ